Monday, 30 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAYSHIVAMOGGA CRIME NEWS TODAY

shivamogga short news today june 30 /ಸಕ್ರೆಬೈಲ್​, ಕಾರ್ಗಲ್​, ನ್ಯೂಟೌನ್​ಲ್ಲಿ ಎನಾಯ್ತು ಗೊತ್ತಾ?

ajjimane ganesh
Last updated: June 30, 2025 9:11 am
ajjimane ganesh
Share
SHARE

shivamogga short news today  june 30 ಶಾರ್ಟ್ ನ್ಯೂಸ್: ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಪ್ರಮುಖ ಘಟನೆಗಳು

1. ಕಾರ್ಗಲ್‌ನಲ್ಲಿ ಮಣ್ಣಿನಲ್ಲಿ ಸಿಲುಕಿದ ಕಾರು: 112 ಸಿಬ್ಬಂದಿಯಿಂದ ರಕ್ಷಣೆ shivamogga short news today  june 30

ಕಾರ್ಗಲ್:  ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರು ಮಣ್ಣಿನ ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡ ಘಟನೆಯೊಂದರ ಬಗ್ಗೆ ವರದಿಯಾಗಿದೆ. ಕಾರು ಕೆಸರಿನಲ್ಲಿ ಸಿಲುಕಿ ಮುಂದಕ್ಕೆ ಹೋಗಲಾಗದ ಸ್ಥಿತಿಯಲ್ಲಿತ್ತು. ಈ ಹಿನ್ನೆಲೆಯಲ್ಲಿ ಚಾಲಕ 112 ಪೊಲೀಸರ ಸಹಾಯ ಕೇಳಿದ್ದಾರೆ. ಸ್ಥಳಕ್ಕೆ ಬಂದ ERV ಸಿಬ್ಬಂದಿಗಳು,  JCBಯೊಂದನ್ನ ತರಿಸಿಕೊಂಡು ಸಿಕ್ಕಿಹಾಕಿಕೊಂಡಿದ್ದ ಕಾರನ್ನು ಯಶಸ್ವಿಯಾಗಿ ಹೊರತೆಗೆದು ವಾಹನ ಚಾಲಕರಿಗೆ ನೆರವಾಗಿದ್ದಾರೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

shivamogga short news today june 30
shivamogga short news today june 30

 

  1. ಸಕ್ರೆಬೈಲು ಬಳಿ ಕಾರು-ಕ್ಯಾಂಟರ್ ಅಪಘಾತ: ಸಣ್ಣಪುಟ್ಟ ಗಾಯಗಳುshivamogga short news today  june 30

ತುಂಗಾನಗರ: ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸಕ್ರೆಬೈಲು ಆನೆ ಬಿಡಾರದ ಸಮೀಪ ಕಾರು ಮತ್ತು ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕ್ಯಾಂಟರ್​ಗೆ ಡಿಕ್ಕಿಯಾದ ಕಾರು, ರಸ್ತೆ ದಾಟಿ ಕಾಡಿನ ಪ್ರದೇಶದಲ್ಲಿ ಉರುಳಿತ್ತು.  ಅಪಘಾತದಲ್ಲಿ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಅವರನ್ನ ಆಸ್ಪತ್ರೆಗೆ ದಾಖಲಿಸಿದರು.

car decor
shivamogga short news today june 30
shivamogga short news today june 30

 

  1. ನ್ಯೂಟೌನ್‌ನಲ್ಲಿ ಬೈಕ್ ಅಪಘಾತ: ಮಗುವಿಗೆ ಗಾಯ

ನ್ಯೂಟೌನ್: ನ್ಯೂಟೌನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ರಸ್ತೆ ದಾಟುತ್ತಿದ್ದ ಮಗುವಿಗೆ ಬೈಕ್​ವೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಮಗು ಗಂಭೀರವಾಗಿ ಗಾಯಗೊಂಡಿತ್ತು. ಘಟನೆ ಬೆನ್ನಲ್ಲೆ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆ ಒದಗಿಸಲಾಗಿದೆ. ಇನ್ನೂ ಸ್ಥಳಕ್ಕೆ ಬಂದ ಪೊಲೀಸರು ಬೈಕ್​ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. 

Kargal car stuck, Shivamogga car rescue, 112 emergency, ERV assistance, muddy road incident, JCB rescue, Kargal police limits, June 28 2025, vehicle rescue, Sakrebailu accident, car canter collision, Tunganagara PS, Shivamogga accident, minor injuries, 112 ERV response, road safety Shivamogga, June 28 2025, Newtown bike accident, child injured, Shivamogga accident, pedestrian accident, 112 ERV assistance, traffic incident, June 27 2025, police response.

malenadutoday add
TAGGED:112 emergency112 ERV assistance112 ERV responsecar canter collisionchild injuredERV assistanceJCB rescueJune 27 2025June 28 2025Kargal car stuckKargal police limitsminor injuriesmuddy road incidentNewtown bike accidentpedestrian accidentpolice response.road safety ShivamoggaSakrebailu accidentShivamogga accidentShivamogga car rescuetraffic incidentTunganagara PSvehicle rescue
Share This Article
Facebook Whatsapp Whatsapp Telegram Threads Copy Link
Previous Article M Srikanth Offers Prayers Adichunchanagiri 30 M Srikanth june 30 / ಆಷಾಢದ ಮೊದಲ ಭಾನುವಾರ : ಆದಿಚುಂಚನಗಿರಿ ಕ್ಷೇತ್ರದಲ್ಲಿ ಎಂ. ಶ್ರೀಕಾಂತ್ ವಿಶೇಷ ಪೂಜೆ
Next Article hosanagara news today hosanagara news today ಜೂನ್​ 30 : ಮಲೆನಾಡು ಗಿಡ್ಡ ಹಸುವಿನ ಕೆಚ್ಚಲು ಕತ್ತರಿಸಿದ ಆರೋಪ: ಠಾಣೆಯಲ್ಲಿ ದೂರು ದಾಖಲು
Leave a Comment

Leave a Reply Cancel reply

Your email address will not be published. Required fields are marked *

You Might Also Like

ಮೊಟ್ಟೆ ಬಿಲ್‌ ಬಂದಿಲ್ಲ, ಹಾಲಿಗೆ ಸಕ್ಕರೆಯಿಲ್ಲ | ಶಿವಮೊಗ್ಗದಲ್ಲಿ ಡೆಂಗ್ಯು ಎಷ್ಟಿದೆ ಗೊತ್ತಾ? | ಕರೆಂಟ್ ಬಿಲ್‌ ಬಾಕಿ

By 13
 power cut in shivamogga
SHIVAMOGGA NEWS TODAY

power cut mescom ಜೂನ್​ 23 ರಂದು ಈ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯ

By Prathapa thirthahalli

ಶಿವಮೊಗ್ಗಕ್ಕೆ ಬರಲಿದೆ ಸುತ್ತೂರು ಮಠದ ರಥ! ಯಾವಾಗ ಗೊತ್ತಾ?

By 131

ಇವರುಗಳನ್ನು ಎಲ್ಲಾದರು ಕಂಡರೆ ತಕ್ಷಣವೇ ಪೊಲೀಸರಿಗೆ ತಿಳಿಸಿ

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up