ಶಿವಮೊಗ್ಗಕ್ಕೂ ವ್ಯಾಪಿಸಿದ ಎಸ್​ಸಿ ಒಳಮೀಸಲಾತಿ ವಿರುದ್ಧದ ಆಕ್ರೋಶ/ ಶಿವಮೊಗ್ಗ-ಶಿಕಾರಿಪುರ ಹೆದ್ದಾರಿ ಬಂದ್!

Banjara community members protest/ banjara reservations/Banjaras oppose new SC internal reservation scheme, pelt stone on Yeddyurappa’s home/ home minister araga jnanendra statement on Banjara community members protest /Shimoga-Shikaripura highway blocked due to protest against SC internal reservation

ಶಿವಮೊಗ್ಗಕ್ಕೂ ವ್ಯಾಪಿಸಿದ ಎಸ್​ಸಿ ಒಳಮೀಸಲಾತಿ ವಿರುದ್ಧದ ಆಕ್ರೋಶ/ ಶಿವಮೊಗ್ಗ-ಶಿಕಾರಿಪುರ ಹೆದ್ದಾರಿ ಬಂದ್!

ಶಿಕಾರಿಪುರ ತಾಲ್ಲೂಕಿನ ತಾಲ್ಲೂಕು ಆಫೀಸ್ ಹಾಗೂ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರ ನಿವಾಸದ ಬಳಿ ನಡೆದ ಬಂಜಾರ, ಬೋವಿ, ಕೊರಮ, ಕೊರಚ ಸಮುದಾಯದ ಪ್ರತಿಭಟನೆ ಇದೀಗ ಜಿಲ್ಲಾ ಕೇಂದ್ರಕ್ಕೂ ವ್ಯಾಪಿಸಿದೆ. 

ಶಿಕಾರಿಪುರದಲ್ಲಿ ಬಿಎಸ್​ವೈ ಮನೆಗೆ ಕಲ್ಲು ತೂರಿದ ಘಟನೆಯಲ್ಲಿ ರೌಡಿಗಳ ಕುಮ್ಮಕ್ಕು/ ಗೃಹಸಚಿವ ಆರಗ ಜ್ಞಾನೇಂದ್ರ

ಇವತ್ತು ಶಿವಮೊಗ್ಗ-ಶಿಕಾರಿಪುರ ಹೆದ್ದಾರಿಯನ್ನು ಬಂದ್ ಮಾಡಿ ಬಂಜಾರ ಸಮುದಾಯದ ಮಂದಿ (Banjara community members protest) ಪ್ರತಿಭಟನೆ ನಡೆಸಿದ್ದಾರೆ. ಎಸ್​ಸಿ ಒಳಮೀಸಲಾತಿ (SC internal reservation scheme) ಹಂಚಿಕೆ ವಿರುದ್ಧ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು ರಸ್ತೆ ಮೇಲೆ ತೆಂಗಿನಗರಿಗಳನ್ನು ಇಟ್ಟು ಬೆಂಕಿ ಹಚ್ಚಿದ್ದಾರೆ. 

ಬಿಎಸ್​ವೈ ಮನೆಗೆ ಕಲ್ಲು ತೂರಾಟದ ಘಟನೆ/ ಐವರು ಪೊಲೀಸ್ ಅಧಿಕಾರಿಗಳಿಗೆ ಗಾಯ/ ಎಸ್​ಪಿ & ಡಿಸಿ ಘಟನೆ ಬಗ್ಗೆ ಹೇಳಿದ್ದೇನು? / ಪ್ರತಿಭಟನೆ ನಡೆದಿದ್ದೇಕೆ? ಗಲಾಟೆ ಆಗಿದ್ದೇಗೆ?

ಕುಂಚೇನ ಹಳ್ಳಿ ತಾಂಡಾ ಬಳಿಯಲ್ಲಿ ಪ್ರತಿಭಟನಾಕಾರರು ಹೆದ್ಧಾರಿಯಲ್ಲಿ ರಸ್ತೆ ತಡೆದು​  (highway blocked) ಧರಣಿ ನಡೆಸಿದ್ದರಿಂದ ಒಂದು ಗಂಟೆಗೂ ಕಾಲ ಸಂಚಾರ ಬಂದ್ ಆಗಿತ್ತು. ಇತ್ತ ಶಿವಮೊಗ್ಗ , ಅತ್ತ ಶಿಕಾರಿಪುರದಿಂದ ಓಡಾಡುವ ವಾಹನಗಳು ಮುಂದಕ್ಕೆ ಹೋಗಲಾಗದೇ ನಿಂತಲ್ಲೆ ನಿಂತಿದ್ದವು. 

Bs yadiyurappa/ ನೋವಾಗಿದೆ/ ಯಾರನ್ನು ಬಂಧಿಸಬೇಡಿ/ ಶಿಕಾರಿಪುರದಲ್ಲಿರುವ ಮನೆ ಮೇಲೆ ನಡೆದ ದಾಳಿಗೆ ಬಿಎಸ್​​ ಯಡಿಯೂರಪ್ಪನವರ ಮೊದಲ ಪ್ರತಿಕ್ರಿಯೆ

ಬಿಎಸ್​ವೈ ಮನೆಗೆ ಕಲ್ಲು ತೂರಾಟದ ಘಟನೆ/ ಐವರು ಪೊಲೀಸ್ ಅಧಿಕಾರಿಗಳಿಗೆ ಗಾಯ/ ಎಸ್​ಪಿ & ಡಿಸಿ ಘಟನೆ ಬಗ್ಗೆ ಹೇಳಿದ್ದೇನು? / ಪ್ರತಿಭಟನೆ ನಡೆದಿದ್ದೇಕೆ? ಗಲಾಟೆ ಆಗಿದ್ದೇಗೆ?

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnewsShikaripura ruckus, internal reservation stir, Banjara community protests, stones at BSY's house, protests in Shikaripura, police lathi charge, Sadashiva Commission, reservation agitation. Shimoga crime report, policemen injuredಶಿಕಾರಿಪುರ ಗಲಾಟೆ, ಒಳಮೀಸಲಾತಿ ಗಲಾಟೆ, ಬಂಜಾರ ಸಮುದಾಯದ ಪ್ರತಿಭಟನೆ, ಬಿಎಸ್​ವೈ ಮನೆಗೆ ಕಲ್ಲು, ಆಕ್ರೋಶ, ಶಿಕಾರಿಪುರದಲ್ಲಿ ಪ್ರತಿಭಟನೆ , ಪೊಲೀಸರ ಲಾಠಿ ಜಾರ್ಜ್​, ಸದಾಶಿವ ಆಯೋಗ, ಮೀಸಲಾತಿ ಹೋರಾಟ. ಶಿವಮೊಗ್ಗ ಕ್ರೈಂ ವರದಿ, ಪೊಲೀಸರಿಗೆ ಗಾಯbanjara protest,banjara samaj protest,banjara community,banjara colony public protest,banjara community protests,karnataka protests,biggest protest,karnataka banjara,shikaripura house,bsy house,shikaripura,stone pelting bsy shikaripura house,bsy and shikaripura,shikaripura and bsy,bsy,shikaripura constituency,bs yediyurappa shikaripura house,bsy history,yediyurappa,ex cm,bjp senior leader,bsy house,shikaripura house,banjara community,reservation,banjara reservation,karnataka election,assembly election,latest news,kannada news,karnataka news