ಪುಟ್ಟ ಬಾಲಕನನ್ನ ಬಲಿ ಪಡೆದ ಬೀದಿನಾಯಿಗಳು
ಬೀದಿ ನಾಯಿ ಕಡಿತಕ್ಕೆ ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿದ ಧಾರುಣ ಘಟನೆ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ತಾಲೂಕಿನ ತಡಸ ಗ್ರಾಮದಲ್ಲಿ ನಡೆದಿದೆ. ಸೈಯದ್ ಮದನಿ (4 ವರ್ಷ) ಸಾವನ್ನಪ್ಪಿದ ಬಾಲಕ ಬಾಲಕನ ತಂದೆ ಮನೆ ಸನಿಹದ ಭತ್ತದ ಗದ್ದೆಗೆ ಭತ್ತ ಕೀಳಲು ತೆರಳಿದ್ದರು. ತಂದೆಯಳೆನ್ನು ಹಿಂಬಾಲಿಸಿಕೊಂಡು ಬಾಲಕಿ ಸೈಯದ್ ಮದನಿ ಮನೆಯಿಂದ ಹೊರಟಿದ್ದ ಅಷ್ಟೆ. ಅಷ್ಟರಲ್ಲಾಗಲೇ ಎಂಟರಿಂದ ಹತ್ತು ಬೀದಿನಾಯಿಗಳು ಯಮಸ್ವರೂಪಿಯಂತೆ ಮದನಿ ಮೈ ಕೈ ಕಾಲುಗಳಿಗೆ ಕಚ್ಚಿವೆ. ತೀವ್ರ ಗಾಯಗೊಂಡ ಮಗನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ … Read more