ಕೆ.ಆರ್​. ಪುರಂ, ಎಂಕೆಕೆ ರೋಡ್​ ಸೇರಿದಂತೆ ಶಿವಮೊಗ್ಗದ ವಿವಿದೆಡೆ foot patrolling ನಡೆಸಿದ ಪೊಲೀಸ್ ! ಏನಿದು?

Shimoga police conduct foot patrolling and area domination patrolling and drink and drive inspection

ಕೆ.ಆರ್​. ಪುರಂ, ಎಂಕೆಕೆ ರೋಡ್​ ಸೇರಿದಂತೆ ಶಿವಮೊಗ್ಗದ ವಿವಿದೆಡೆ  foot patrolling ನಡೆಸಿದ ಪೊಲೀಸ್ ! ಏನಿದು?

Shivamogga | Feb 4, 2024 |  Shimoga police conduct foot patrolling ಶಿವಮೊಗ್ಗ ಪೊಲೀಸ್ ಇಲಾಖೆ Area Domination ಗಸ್ತನ್ನು ಇನ್ನಷ್ಟು ಬಿಗಿಗೊಳಿಸಿದ್ದಾರೆ. ಇದರ ನಡುವೆ ನಿನ್ನೆ ಶಿವಮೊಗ್ಗದ ವಿವಿದೆಡೆ Foot Patrolling ನಡೆಸಿದ್ದಾರೆ. ಅಲ್ಲದೆ ಒಂದೇ ರಾತ್ರಿಯಲ್ಲಿ  ಶಿವಮೊಗ್ಗ, ಭದ್ರಾವತಿ, ಸೊರಬ, ಸಾಗರ, ತೀರ್ಥಹಳ್ಳಿ,  ಶಿಕಾರಿಪುರಗಳಲ್ಲಿ ಒಟ್ಟು 52 ಕೇಸ್ ದಾಖಲಿಸಿದ್ದಾರೆ. 

Shimoga police conduct foot patrolling and area domination patrolling and drink and drive inspection

ಏನಿದು  Foot Patrolling?

ಸಾಮಾನ್ಯವಾಗಿ ಬಂದೋಬಸ್ತ್​ನ ಬಗ್ಗೆ ಜನರಲ್ಲಿ ನಂಬಿಕೆ ಹುಟ್ಟಿಸುವ ಹಾಗೂ  ಏರಿಯಾಗಳಲ್ಲಿನ ಅಪರಾಧಿ ಚಟುವಟಿಕೆಗಳಿಗೆ ಬಿಸಿ ಮುಟ್ಟಿಸುವ ಸಲುವಾಗಿ ಪೊಲೀಸ್ ಇಲಾಖೆ ಇಂತಹ ಕ್ರಮಗಳನ್ನು ಕೈಗೊಳ್ಳುತ್ತದೆ. ಇಲ್ಲಿವರೆಗೂ ಶಿವಮೊಗ್ಗದಲ್ಲಿ ಪೊಲೀಸ್ ಇಲಾಖೆ ಎರಿಯಾ ಡಾಮಿನೇಷನ್ ವಿಶೇಷ ಗಸ್ತನ್ನು ನಡೆಸುತ್ತಿತ್ತು. ಇದೀಗ ನಿನ್ನೆ  Area Domination  ಗಸ್ತಿನ ಜೊತೆಗೆ ಹಿರಿಯ ಅಧಿಕಾರಿಗಳು ಸಿಬ್ಬಂದಿಗಳು ಆಯ್ದ ಪ್ರದೇಶಗಳಲ್ಲಿ Foot Patrolling ನಡೆಸಿದ್ದಾರೆ. 

Shimoga police conduct foot patrolling and area domination patrolling and drink and drive inspection

  • ದಿನಾಂಕಃ 03-02-2024  ರಂದು ಸಂಜೆ ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ಎಂಕೆಕೆ ರಸ್ತೆ, ಕೆ ಆರ್ ಪುರಂ, ಸಂಗೋಳ್ಳಿರಾಯಣ್ಣ ವೃತ್ತ, ಲಷ್ಕರ್ ಮೊಹಲ್ಲಾ, 

  • ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ಜಟ್ ಪಟ್ ನಗರ, ಬೆಂಕಿ ನಗರ, ರಾಗಿಗುಡ್ಡ, 

  • ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಜನ್ನಾಪುರ, ಕಮರ್ಷಿಯಲ್ ಸ್ಟ್ರೀಟ್, ಗಾಂಧಿ ವೃತ್ತ, ಕೋಡಿಹಳ್ಳಿ,

  • ಶಿಕಾರಿಪುರ  ಉಪ ವಿಭಾಗ ವ್ಯಾಪ್ತಿಯ ಶಿಕಾರಿಪುರ ಟೌನ್ ತೇರು ಬೀದಿ, ಅಂಬೇಡ್ಕರ್ ಸರ್ಕಲ್, ಹಳಿಯೂರ್ ಸರ್ಕಲ್, 

  • ಆನವಟ್ಟಿ ಟೌನ್ ನ ಆಜಾದ್ ನಗರ, ಶಾದಿಮಹಲ್,  

  • ಸೊರಬ ಟೌನ್ ನ ಕೋರ್ಟ್ ವೃತ್ತ, ಸೊರಬ ಬಸ್ ನಿಲ್ದಾಣ, 

  • ಸಾಗರ ಉಪ ವಿಭಾಗ ವ್ಯಾಪ್ತಿಯ ಸಾಗರ ಟೌನ್ ನ ವಿನೋಬನಗರ, 

  • ಆನಂದಪುರ ಬಸ್ ನಿಲ್ದಾಣ, ಕಾರ್ಗಲ್ ಬಜಾರ್ ಮತ್ತು 

  • ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯ ಬಾಳೆ ಬೈಲು, ಬಟ್ಟೆ ಮಲ್ಲಪ್ಪ, ನಗರದ ಕೋಟೆ ರಸ್ತೆ, 

  • ರಿಪ್ಪನ್ ಪೇಟೆಯ ವಿನಾಯಕ ವೃತ್ತದಲ್ಲಿ 

Shimoga police conduct foot patrolling and area domination patrolling and drink and drive inspection

ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳು ಕಾಲ್ನಡಿಗೆ ವಿಶೇಷ ಗಸ್ತು  (Foot Patrolling) ಮತ್ತು ಠಾಣಾ ವ್ಯಾಪ್ತಿಗಳ ಹೊರ ವಲಯಗಳಲ್ಲಿ Area Domination ವಿಶೇಷ ಗಸ್ತು ಮಾಡಿ Public Nuisance ಮಾಡಿದ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ ಒಟ್ಟು 33 ಲಘು ಪ್ರಕರಣಗಳನ್ನು ದಾಖಲಿಸಿದ್ದಾರೆ. 

Shimoga police conduct foot patrolling and area domination patrolling and drink and drive inspection

ವಾಹನ ತಪಾಸಣೆಯನ್ನು ಸಹಾ ನಡೆಸಿದ ಪೊಲೀಸರು ಮಧ್ಯಪಾನ ಮಾಡಿ ವಾಹನ ಚಲಾವಣೆ ಮಾಡಿದ ಚಾಲಕರ ವಿರುದ್ಧ ಶಿವಮೊಗ್ಗ ಎ ಉಪ ವಿಭಾಗದಲ್ಲಿ  01 ಪ್ರಕರಣ, ಶಿವಮೊಗ್ಗ ಬಿ ಉಪ ವಿಭಾಗದಲ್ಲಿ 09 ಪ್ರಕರಣ, ಭದ್ರಾವತಿ ಉಪ ವಿಭಾಗದಲ್ಲಿ 07 ಪ್ರಕರಣ ಮತ್ತು ಶಿಕಾರಿಪುರ  ಉಪ ವಿಭಾಗದಲ್ಲಿ 02 ಪ್ರಕರಣಗಳು ಸೇರಿ ಒಟ್ಟು 19 Drunk and Drive ಪ್ರಕರಣಗಳನ್ನು ದಾಖಲಿಸಿದ್ದಾರೆ. 

Shimoga police conduct foot patrolling and area domination patrolling and drink and drive inspection

ಪೊಲೀಸರಿಂದ ಡ್ರಂಕ್ ಆ್ಯಂಡ್ ಡ್ರೈವ್ ಟೆಸ್ಟ್ 

Shimoga police conduct foot patrolling and area domination patrolling and drink and drive inspection