ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ಆಕ್ಸಿಡೆಂಟ್ ಆದ ಕಾರು!

Shimoga: Car crashes in Hosanagara taluk of Shimoga district

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ಆಕ್ಸಿಡೆಂಟ್ ಆದ ಕಾರು!
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ಆಕ್ಸಿಡೆಂಟ್ ಆದ ಕಾರು!

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಬಟ್ಟೆಮಲ್ಲಪ್ಪ- ಹೊಸನಗರ ರಸ್ತೆಯಲ್ಲಿ ಅಪಘಾತವೊಂದು ಸಂಭವಿಸಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. 

Shivamogga City Assembly Constituency : ಬದಲಾಯ್ತು ಗುಜರಾತ್ ಮಾಡಲ್! ಶಿವಮೊಗ್ಗಕ್ಕೆ ಈಶ್ವರಪ್ಪರವರೇ ನಿಕ್ಕಿ? ಅತಿರಥ ಮಹಾರಥರ ನಡುವೆ ಟಿಕೆಟ್​ ಗೆದ್ದರೇ ಅನುಭವಿ ನಾಯಕ? JP EXCLUSIVE

ಇಲ್ಲಿನ ಬ್ರಹ್ಮೇಶ್ವರ ಗ್ರಾಮದಲ್ಲಿ, ವೇಗವಾಗಿ ಬರುತ್ತಿದ್ದ ಕಾರೊಂದು ರಸ್ತೆಯ ಬದಿಯಿದ್ದ ದಿಬ್ಬಕ್ಕೆ ಗುದ್ದಿ, ಅಪ್​ಸೆಟ್ ಆಗಿ ಅಲ್ಲಿಯೇ ನಿಂತಿತ್ತು. ಸ್ಪೀಡ್​ನಲ್ಲಿದ್ದರಿಂದಲೇ ಈ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಶಿಕಾರಿಪುರ ಮೂಲದವರು ಕಾರಿನಲ್ಲಿದ್ದರು. ಆದರೆ ವಾಹನ ಅಪಘಾತಕ್ಕೀಡಾಡುತ್ತಲೇ, ಏರ್​ಬ್ಯಾಗ್ ಓಪನ್​ ಆದ್ದರಿಂದ ಹೆಚ್ಚಿನ ಅಪಾಯ ಸಂಭವಿಸಲಿಲ್ಲ. ಈ ಸಂಬಂಧ ಹೊಸನಗರ ಪೊಲೀಸರ ಪ್ರಕರಣ ದಾಖಲಿಸಿದ್ದಾರೆ. 

 READ |BREAKING NEWS : ಶಿವಮೊಗ್ಗದಲ್ಲಿ ಮತ್ತಿಬ್ಬರ ಮೇಲೆ ಗೂಂಡಾ ಕಾಯ್ದೆ (gunda act) ಜಾರಿ! ವರ್ಷವಿಡಿ ಜೈಲು ಗ್ಯಾರಂಟಿ!