NT Road/BH Road ಸೇರಿದಂತೆ, ಐದು ರಸ್ತೆಗಳಲ್ಲಿ ಈ ವಾಹನಗಳ ಸಂಚಾರಕ್ಕೆ ನಿರ್ಬಂಧ/ ಯಾವಾಗಿನಿಂದ ಜಾರಿ? ವಿವರ ಇಲ್ಲಿದೆ ಓದಿ

ಈ ಪೈಕಿ ಪ್ರಮುಖವಾಗಿ ಶಿವಮೊಗ್ಗ ಸಿಟಿಯ ಪ್ರಮುಖ ಐದು ರಸ್ತೆಗಳಲ್ಲಿ ಬಾರೀ ಗ್ರಾತ್ರದ ವಾಹನಗಳ ಸಂಚಾರವನ್ನು ನಿಗದಿತ ಸಮಯದಲ್ಲಿ ನಿಷೇಧಕ್ಕೆ ನಿರ್ಧರಿಸಲಾಗಿದೆ. ಈ ಸಂಬಂಧ ಬರುವ ತಿಂಗಳು ಅಧಿಸೂಚನೆ ಕೂಡ ಹೊರ ಬೀಳಲಿದೆ.

NT Road/BH Road ಸೇರಿದಂತೆ, ಐದು ರಸ್ತೆಗಳಲ್ಲಿ  ಈ ವಾಹನಗಳ ಸಂಚಾರಕ್ಕೆ ನಿರ್ಬಂಧ/ ಯಾವಾಗಿನಿಂದ ಜಾರಿ? ವಿವರ ಇಲ್ಲಿದೆ ಓದಿ

ಶಿವಮೊಗ್ಗ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಶಿವಮೊಗ್ಗ ನಗರದ ಟ್ರಾಫಿಕ್​ ಕಂಟ್ರೋಲ್​ ಮಾಡುವ ನಿಟ್ಟಿನಲ್ಲಿ ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ. 

ಶಿವಮೊಗ್ಗ ರಾಜಕಾರಣ : ಶಿವಮೊಗ್ಗ ಜಿಲ್ಲಾ ಬಿಜೆಪಿಯಲ್ಲಿ ಮತ್ತೆ ಭಿನ್ನಮತ/ ಮತ್ತೊಬ್ಬ ಶಾಸಕರ ವಿರುದ್ಧ ಮಹಿಳಾ ನಾಯಕಿಯ ಬಹಿರಂಗ ಅಸಮಾಧಾನ/ ವೈರಲ್ ವಿಡಿಯೋದಲ್ಲಿ ಏನಿದೆ

ಈ ಪೈಕಿ ಪ್ರಮುಖವಾಗಿ ಶಿವಮೊಗ್ಗ ಸಿಟಿಯ ಪ್ರಮುಖ ಐದು ರಸ್ತೆಗಳಲ್ಲಿ ಬಾರೀ ಗ್ರಾತ್ರದ ವಾಹನಗಳ ಸಂಚಾರವನ್ನು ನಿಗದಿತ ಸಮಯದಲ್ಲಿ ನಿಷೇಧಕ್ಕೆ ನಿರ್ಧರಿಸಲಾಗಿದೆ. ಈ ಸಂಬಂಧ ಬರುವ ತಿಂಗಳು ಅಧಿಸೂಚನೆ ಕೂಡ ಹೊರ ಬೀಳಲಿದೆ. 

ಸಾದ್ವಿ ಪ್ರಗ್ಯಾ ವಿರುದ್ಧ ದೂರು/ ಕೋಟೆ ಪೊಲೀಸ್​ ಸ್ಟೇಷನ್​ಗೆ ಹಾಜರಾಗುವಂತೆ ಸೂಚನೆ/ ದಾಖಲಾಗಿತ್ತಾ ಇನ್ನೊಂದು ಕಂಪ್ಲೆಂಟ್

ಯಾವಾಗ ನಿಷೇಧ

ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ನಿಗದಿತ ಪ್ರಮುಖ 5 ರಸ್ತೆಗಳಲ್ಲಿ ಬೆಳಗ್ಗೆ 8 ರಿಂದ ರಾತ್ರಿ 8 ರ ತನಕ ಹೆವಿ ವೆಹಿಕಲ್ಸ್​ಗಳ ಸಂಚಾರಕ್ಕೆ ನಿರ್ಬಂಧಿಸುವ ವಿಚಾರವನ್ನು ನಿನ್ನೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ    ಸಭೆಯಲ್ಲಿ ತಿಳಿಸಲಾಗಿದೆ. 

ಅಗ್ನಿ ಆಕಸ್ಮಿಕ : ಅಂಗಡಿಗೆ ಬಿತ್ತು ಬೆಂಕಿ/ ಉಡುಗೊರೆ ತಯಾರಿಸುವ ಶಾಪ್​ನಲ್ಲಿ 50 ಲಕ್ಷ ರೂಪಾಯಿಗೂ ಅಧಿಕ ನಷ್ಟ?

ಎಲ್ಲೆಲ್ಲಿ ನಿಷೇಧ

  • ಎನ್.ಟಿ.ರಸ್ತೆಯಲ್ಲಿ ಸಂದೇಶ ಮೋರ್ಟರ್ಸ್ ಬಳಿಯಿಂದ ಎಪಿಎಂಸಿವರೆಗೆ
  • ಸರ್ಕಿಟ್ ಹೌಸ್ ನಿಂದ ಕುವೆಂಪು ರಸ್ತೆಯ ಮೂಲಕ ಶಿವಮೂರ್ತಿ ಸರ್ಕಲ್ ವರೆಗೆ
  • ಅಶೋಕ ಸರ್ಕಲ್ ನಿಂದ ಅಮೀರ್ ಅಹಮದ್ ಸರ್ಕಲ್ ವರೆಗೆ
  • ಅಮೀರ್ ಅಹಮದ್ ಸರ್ಕಲ್ ನಿಂದ ಗೋಪಿ ಸರ್ಕಲ್ ವರೆಗೆ, ಸವಾರ್ ಲೈನ್ ರಸ್ತೆ, ಎಲ್ಎಲ್ಆರ್ ರಸ್ತೆಗಳು
  • ಬಿ.ಹೆಚ್.ರಸ್ತೆಯಿಂದ ಸವಳಂಗ ರಸ್ತೆಯಲ್ಲಿ ಉಷಾ ನರ್ಸಿಂಗ್ ಹೋಮ್ ಸರ್ಕಲ್ ವರೆಗೆ

ಕೆಲಸದ ಸಮಾಚಾರ/ Job news/ ಕೆಲಸ ಹುಡುಕುತ್ತಿರೋರಿಗೆ ಇಲ್ಲಿದೆ ಗುಡ್​ ನ್ಯೂಸ್/ ಶಿವಮೊಗ್ಗದಲ್ಲಿಯೇ ನಡೆಯಲಿದೆ JOB ಮೇಳ/ ವಿವರ ಇಲ್ಲಿದೆ, ವಿಷಯ ಎಲ್ಲರಿಗೂ ತಿಳಿಸಿ

ಸದ್ಯ ಈ ಸಂಬಂಧ ಆಕ್ಷೇಪಣೆಯನ್ನು ಸಲ್ಲಿಸಲು ಅವಕಾಶ ನೀಡಲಾಗಿದ್ದು, ಮುಂದಿನ ತಿಂಗಳು ಈ ಬಗ್ಗೆ ಅಧಿಕೃತ ಆದೇಶ ಹೊರಬೀಳುವ ಸಾದ್ಯತೆ ಇದೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ