shivamogga news today : ಮುನಿಸು ಬದಿಗೊತ್ತಿ ಬಿಎಸ್ವೈ ಮೊಮ್ಮಗನ ಆರತಕ್ಷತೆಯಲ್ಲಿ ಕೆ ಎಸ್ ಈಶ್ವರಪ್ಪ ಭಾಗಿ
shivamogga news today : ಮುನಿಸು ಬದಿಗೊತ್ತಿ ಬಿಎಸ್ವೈ ಮೊಮ್ಮಗನ ಆರತಕ್ಷತೆಯಲ್ಲಿ ಕೆ ಎಸ್ ಈಶ್ವರಪ್ಪ ಬಿವೈ ರಾಘವೇಂದ್ರರವರ ಮಗನ ಮದುವೆ ಅದ್ಧೂರಿಯಾಗಿ ನಡೆದಿದ್ದು ಇವತ್ತು ಶಿಕಾರಿಪುರದಲ್ಲಿ ಆರತಕ್ಷತೆ ನಡೆಯುತ್ತಿದೆ. ವಿಶೇಷ ಅಂದರೆ, ಈ ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಪಾಲ್ಗೊಂಡಿದ್ದು, ತಮ್ಮ ಬಹುಕಾಲದ ಗೆಳಯರು ಆದ ಬಿಎಸ್ವೈ ರನ್ನು ಕುಶಲೋಪಚರಿ ವಿಚಾರಿಸಿದರಷ್ಟೆ ಅಲ್ಲದೆ ವಿಜಯೇಂದ್ರ ಹಾಗೂ ರಾಘವೇಂದ್ರರನ್ನು ಬೆನ್ನುತಟ್ಟಿ ಆಶೀರ್ವಾದ ಮಾಡಿದರು. ವಿವಿಧ ಕಾರಣಕ್ಕೆ ಬಿಎಸ್ ವೈ ಕುಟುಂಬದ ವಿರುದ್ಧ ಸಿಡಿದಿದ್ದ ಕೆಎಸ್ ಈಶ್ವರಪ್ಪ … Read more