ಮೊದಲು ನಾನೊಬ್ಬ ಕನ್ನಡಿಗ ನಂತರ ನಾನೊಬ್ಬ ಮುಸ್ಲಿಮ್ | ಜೈ ಭೀಮ್ ಎಂದ ಜಮೀರ್ ಅಹಮದ್
SHIVAMOGGA | MALENADUTODAY NEWS | ಮಲೆನಾಡು ಟುಡೆ ಶಿವಮೊಗ್ಗ | ನಾನು ಮೊದಲು ಹಿಂದೂಸ್ಥಾನಿ ಕನ್ನಡಿಗ ಆಮೇಲೆ ನಾನು ಮುಸ್ಲಿಂ ಎಂದು ವಸತಿ ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಜಮೀರ್ ಅಹಮದ್ ತಿಳಿಸಿದರು. ಇಂದು ನಗರದ ಗೋವಿಂದಾಪುರದಲ್ಲಿ ಆಶ್ರಯ ಮನೆಗಳ ಹಂಚಿಗೆ ಆಗಮಿಸಿದ ಸಚಿವರು ಜೈ ಭೀಮ್ ಘೋಷಣೆ ಕೂಗುವ ಮೂಲಕ ಭಾಷಣ ಪ್ರಾರಂಭಿಸಿ ಭಾಷಣದ ವೇಳೆ ಈ ಮೇಲಿನಂತೆ ಹೇಳಿದರು. ಯಾರೇ ಆಗಲಿ ಮನೆಯಲ್ಲಿ ಜಾತಿಯನ್ನು ಇಟ್ಟುಕೊಳ್ಳಿ ಆದರೆ ರಾಜಕೀಯದಲ್ಲಿ ಜಾತಿ ತರಬೇಡಿ. … Read more