police trekking 10 ಕ್ಕೂ ಹೆಚ್ಚು ಜನ ಪೊಲೀಸರಿಂದ ಆಪರೇಶನ್​ ಟ್ರೆಕ್ಕಿಂಗ್​

police trekking 10 ಕ್ಕೂ ಹೆಚ್ಚು ಜನ ಪೊಲೀಸರಿಂದ ಆಪರೇಶನ್​ ಟ್ರೆಕ್ಕಿಂಗ್​

ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳ ದೈಹಿಕ, ಮಾನಸಿಕ ಆರೋಗ್ಯ ಮತ್ತು ಸದೃಡತೆಯ ಹಿತದೃಷ್ಟಿಯಿಂದ ನಿನ್ನೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್​ ಕುಮಾರ್​ ಜಿಕೆ ನೇತೃತ್ವದಲ್ಲಿ ಟ್ರೆಕ್ಕಿಂಗ್ ಹಮ್ಮಿಕೊಳ್ಳಲಾಯಿತು.

police trekking ಜೇನುಕಲ್ಲಮ್ಮ ಗುಡ್ಡದಲ್ಲಿ 10 ಕ್ಕೂ ಹೆಚ್ಚು ಪೊಲೀಸರ ಟ್ರೆಕಿಂಗ್​
police trekking ಜೇನುಕಲ್ಲಮ್ಮ ಗುಡ್ಡದಲ್ಲಿ 10 ಕ್ಕೂ ಹೆಚ್ಚು ಪೊಲೀಸರ ಟ್ರೆಕಿಂಗ್​

ರಿಪ್ಪನ್​ಪೇಟೆಯ ಜೇನುಕಲ್ಲಮ್ಮ ಗುಡ್ಡದಲ್ಲಿ ಹಮ್ಮಿಕೊಂಡಿದ್ದ ಈ ಟ್ರೆಕ್ಕಿಂಗ್ ನಲ್ಲಿ ಪೊಲೀಸರು ಬಂಡೆಗಳ ಮೇಲೆ ಕೂತು ಕಾಲ ಕಳೆದರು. ಈ ಸಂದರ್ಭದಲ್ಲಿ  ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ  ಎ. ಜಿ. ಕಾರಿಯಪ್ಪ   ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ್‌ ಕಲಗುಜ್ಜಿ,  ಶಿಕಾರಿಪುರ ಡಿವೈಎಸ್ಪಿ ಕೇಶವ್​ ಸೇರಿದಂತೆ ತೀರ್ಥಹಳ್ಳಿ, ಶಿಕಾರಿಪುರ ಮತ್ತು ಸಾಗರ ಉಪ ವಿಭಾಗದ ಪೊಲೀಸ್ ಅಧಿಕಾರಿಗಳು ಚಾರಣದಲ್ಲಿ ಭಾಗಿಯಾಗಿದ್ದರು.

Leave a Comment