ಶಿವಮೊಗ್ಗ: ಬ್ಯಾಂಕ್ ಡಿಟೈಲ್ಸ್ ನೀಡ್ತಿದ್ದೀರಾ, ಹಾಗಾದ್ರೆ ನೀಮ್ಮೇಲೂ ಬಿಳ್ಬೋದು ಕೇಸ್, ಮ್ಯೂಲ್ ಅಕೌಂಟ್ ಬಗ್ಗೆ ಎಸ್, ಪಿ ಎಚ್ಚರಿಕೆ
ಶಿವಮೊಗ್ಗ : ಸಣ್ಣಪುಟ್ಟ ಹಣದ ಆಮಿಷಕ್ಕೆ ಬಲಿಯಾಗಿ ತಮ್ಮ ಬ್ಯಾಂಕ್ ಖಾತೆ, ಎಟಿಎಂ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ವಿವರಗಳನ್ನು ಅಪರಿಚಿತರಿಗೆ ನೀಡುವುದು ಡೆಂಜರ್ ಎಂದು ಶಿವಮೊಗ್ಗ …