ಫೇಸ್‌ಬುಕ್‌ನಲ್ಲಿ ಖಾಸಗಿ ವಿಡಿಯೋ ಅಪ್‌ಲೋಡ್: ಮಹಿಳೆ ಸೇರಿ ಇಬ್ಬರ ಬಂಧನ

ಹಂಚಿಕೊಳ್ಳಿ
WhatsApp Facebook X Telegram
Shimoga Cyber Police Shimoga Cyber Crime News, Facebook private video leak arrest, IT Act section 67A Karnataka,
Shimoga Cyber Police Shimoga Cyber Crime News, Facebook private video leak arrest, IT Act section 67A Karnataka,

ಶಿವಮೊಗ್ಗ:ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ  ವ್ಯಕ್ತಿಯೊಬ್ಬರ ಖಾಸಗಿ ವಿಡಿಯೋ ಅಪ್‌ಲೋಡ್ ಮಾಡಿದ್ದ ಆರೋಪದ ಮೇಲೆ ಇಬ್ಬರನ್ನು ಶಿವಮೊಗ್ಗ ಕ್ರೈಂ ಪೊಲೀಸರು ಬಂದಿಸಿದ್ದಾರೆ.

ಶಿವಮೊಗ್ಗ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ಎಪಿಎಂಸಿಗಳಲ್ಲಿ ಅಡಿಕೆ ದರ ಹೀಗಿದೆ

ಪ್ರಕರಣದ ಹಿನ್ನೆಲೆ

ಕಳೆದ ಫೆಬ್ರವರಿ 5, 2026 ರಂದು ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರು ತನ್ನ ಖಾಸಗಿ ವಿಡಿಯೋವನ್ನು ಫೇಸ್​​ಬುಕ್​ನಲ್ಲಿ ಅಪಲೋಡ್​ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದರು, ಈ ಹಿನ್ನೆಲೆ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ತಂಡ ರಚಿಸಿ ಕಾರ್ಯಾಚರಣೆ ಕೈಗೊಂಡಿದ್ದರು.

ಪೊಲೀಸ್ ತಂಡವು  ತಾಂತ್ರಿಕ ದಾಖಲೆಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಹೊಸನಗರ ನಿವಾಸಿ ಮಹಿಳೆ ಹಾಗೂ  ಬೆಂಗಳೂರಿನ ನಿವಾಸಿ ಯುವಕನೊಬ್ಬನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿದ್ದಾರೆ. 

Shimoga Cyber Police  Shimoga Cyber Crime News, Facebook private video leak arrest, IT Act section 67A Karnataka,
Shimoga Cyber Police Facebook private video leak arrest, IT Act section 67A Karnataka,

Shimoga Cyber Police Arrest 2 for Video Leak

shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor