ಶಿವಮೊಗ್ಗ : ಶಿವಮೊಗ್ಗದಲ್ಲಿ ವಿವಿಧ ವೆರೈಟಿಗಳ ಅಡಿಕೆಗಳ ರೇಟು ಎಷ್ಟಿದೆ ಇವತ್ತು ? 

ಹಂಚಿಕೊಳ್ಳಿ
WhatsApp Facebook X Telegram
ಅಡಿಕೆಯ ಸಾಂದರ್ಭಿಕ ಚಿತ್ರ
ಅಡಿಕೆಯ ಸಾಂದರ್ಭಿಕ ಚಿತ್ರ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯ ಅಡಿಕೆ ದರ ಈಗ ತಾನೇ ಬಿಡುಗಡೆಯಾಗಿದೆ. ಕಳೆದ ಬಾರಿಯ ದರಕ್ಕೆ ಹೋಲಿಸಿದರೆ ಹೊಸ ರಾಶಿ ಇಡಿ, ಬೆಟ್ಟೆ, ಹಸ ಅಡಿಕೆಗಳ ರೇಟ್​​ಲ್ಲಿ ಹೆಚ್ಚಾಗಿದ್ಯಾ ಕಡಿಮೆಯಾಗಿದ್ಯಾ. ಶಿವಮೊಗ್ಗದಲ್ಲಿ ವಿವಿಧ ವೆರೈಟಿ ಅಡಿಕೆಗಳ ದರ ಎಷ್ಟಿದೆ ನೋಡಿ

ಶಿವಮೊಗ್ಗ ಎಪಿಎಂಸಿ ಅಡಿಕೆ ಮಾರುಕಟ್ಟೆ ದರಗಳು (ದಿನಾಂಕ: 28/10/2026)

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (APMC) ಇಂದಿನ ಅಡಿಕೆ ಧಾರಣೆ ವಿವರಗಳು ಕೆಳಗಿನಂತಿವೆ. 

ಅಡಿಕೆ ಧಾರಣೆ ಪಟ್ಟಿ

ಅಡಿಕೆ ವಿಧಗಳುಕನಿಷ್ಠ (ರೂ.)ಗರಿಷ್ಠ (ರೂ.)ಮಾದರಿ (ರೂ.)
ಸರಕು / ಹಸ49,90076,10065,340
ಬೆಟ್ಟೆ44,39958,63258,130
ರಾಶಿ ಇಡಿ43,00949,68949,289
ಗೊರಬಲು19,05541,39937,099
ಹೊಸ ರಾಶಿ ಇಡಿ41,19949,28948,589
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor