HC Yogish Slams BJP Over Hate Speech Bill 

ಬಿಜೆಪಿಯವರು ವಿರೋಧ ಮಾಡುವುದನ್ನು ಬಿಟ್ಟು ಅಭಿವೃದ್ದಿ ಮಾಡಲಿ : ಹೆಚ್​ ಸಿ ಯೋಗೇಶ್

ಶಿವಮೊಗ್ಗ: ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ದ್ವೇಷ ಭಾಷಣ ವಿರೋಧಿ ಕಾಯ್ದೆಯನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರು, ಮೊದಲು ದ್ವೇಷ ರಾಜಕಾರಣ ಬಿಟ್ಟು ಅಭಿವೃದ್ಧಿಯ ಕಡೆಗೆ ಗಮನ …

ಪೂರ್ತಿ ಓದಿ

 Protest Against Shivamogga City Corporation on Jan 3

ರಾಷ್ಟ್ರಭಕ್ತ ಬಳಗದಿಂದ ಪಾಲಿಕೆಯ ಎದುರು ಜ.03 ರಂದು ಬೃಹತ್​ ಪ್ರತಿಭಟನೆ, ಕೆ ಇ ಕಾಂತೇಶ್​ ಏನಂದ್ರು

ಶಿವಮೊಗ್ಗ: ನಗರದ  ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರಿನ ಆಟದ ಮೈದಾನದ ವಿವಾದದ ಕುರಿತು ತುರ್ತು ಕ್ರಮಕ್ಕೆ ಆಗ್ರಹಿಸಿ ರಾಷ್ಟ್ರಭಕ್ತ ಬಳಗದ ವತಿಯಿಂದ …

ಪೂರ್ತಿ ಓದಿ

Private Bus accident in hulikal ghat 

ಹುಲಿಕಲ್, ಬಸ್ ಅಪಘಾತ ಮಗು ಸಾವು. ಮೂವರಿಗೆ ಗಂಭೀರ ಗಾಯ

ಹೊಸನಗರ ತಾಲೂಕಿನ ಹುಲಿಕಲ್ ಘಾಟಿಯಲ್ಲಿ ಇಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಗುವೊಂದು ದುರ್ಮರಣಕ್ಕೀಡಾಗಿದೆ. ಶಿವಮೊಗ್ಗ: ನಾಳೆ ಆರ್.ಎಂ.ಎಲ್. ನಗರದ ಹಲವೆಡೆ ವಿದ್ಯುತ್ ವ್ಯತ್ಯಯ  ದಾವಣಗೆರೆಯಿಂದ ಮಂಗಳೂರಿಗೆ …

ಪೂರ್ತಿ ಓದಿ

ಬೀಗ ಹಾಕಿದ್ದ ಮನೆಯೇ ಟಾರ್ಗೆಟ್! ಬೆಂಗಳೂರಿಗೆ ತೆರಳಿದ್ದವರ ನಿವಾಸದಲ್ಲಿ, ಸಿಸಿ ಕ್ಯಾಮರಾದ ವಯರ್ ಕತ್ತರಿಸಿ ಕೃತ್ಯ!

ಶಿವಮೊಗ್ಗ :  ಹೊಸನಗರ ತಾಲೂಕಿನ ನಿಟ್ಟೂರು ಸಮೀಪದ ಗೌರಿಕೆರೆಯಲ್ಲಿ ಮನೆಯೊಂದರ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವ ಘಟನೆ ನಡೆದಿದೆ. …

ಪೂರ್ತಿ ಓದಿ

Unidentified Man Walk-in Interview Sakrebyle Elephant Camp closed Sakrebyle Elephant Camp latest news Sakrebyle Elephant Camp tourist ban Shivamogga tourist places news Sakrebyle Elephant Camp reopening date Dubare elephant camp incident impactUnidentified Man Crime Thirthahalli Bhadravathi Crime Thirthahalli Gold Robbery Akka Pades POCSO Case BSY Event Scales Smuggling Stray Dog Attacks Bhadravati Shadowy Midnight Raid Ganja Seized i Massive Fire Outbreak a Car-Lorry Collision RTO E-Challan Scam RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Education Dept Warning Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed

ಸಿಗರೇಟ್ ವಿಚಾರಕ್ಕೆ ಕಿರಿಕ್! ಬಾರ್​ನಲ್ಲಿನ ಗಲಾಟೆ ಚಾಕು ಇರಿತದಲ್ಲಿ ಅಂತ್ಯ!

ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ಇಲ್ಲಿನ ಬಾರ್‌ ಒಂದರಲ್ಲಿ ಗಲಾಟೆ ಆಗಿದ್ದು, ಓರ್ವನಿಗೆ ಚಾಕುವಿನಿಂದ ಇರಿಯಲಾಗಿದೆ. ಸಿಗರೇಟ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಆದ ಗಲಾಟೆ ವಿಕೋಪಕ್ಕೆ ಹೋಗಿ, …

ಪೂರ್ತಿ ಓದಿ

today gold rateGold Price Hikes Gold Rate Today in Shimoga

ದಾಖಲೆ ಬರೆದ ಬೆಳ್ಳಿ ಬಂಗಾರ! ಮುಗಿಲೆತ್ತರಕ್ಕೇರಿದ ಬೆಲೆ! ಎಷ್ಟಿದೆ ರೇಟು!?

ಬೆಂಗಳೂರು : ಬೆಳ್ಳಿ ಮತ್ತು ಬಂಗಾರದ ಮತ್ತಷ್ಟು ಹೆಚ್ಚಾಗಿದೆ. ಸತತವಾಗಿ ಆರನೇ ದಿನವೂ ಏರಿಕೆ ಕಂಡಿದೆ. ದೆಹಲಿಯಲ್ಲಿ ಬೆಳ್ಳಿ ನಿನ್ನೆ ದಿನ ಸೋಮವಾರ ಒಂದು ಕೆಜಿಗೆ 3650 …

ಪೂರ್ತಿ ಓದಿ

Shivamogga Vinoba Nagar

ಬೊಂಡಾ ಕೊಲೆಗೆ ಕಾರಣವೇನು? ವಿನೋಬನಗರದ ಆ ವೈನ್ಸ್​ ಶಾಪ್​ ಹತ್ರ ಏನಾಯ್ತು!?

Shivamogga Vinoba Nagar  ಶಿವಮೊಗ್ಗ : ನಗರದ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ತರಕಾರಿ ಮಾರುಕಟ್ಟೆ ಬಳಿ ನಿನ್ನೆ ರಾತ್ರಿ ಅರುಣ್​​ ಎಂಬಾತನನ್ನು ಕೊಲೆ ಮಾಡಲಾಗಿದೆ. ರಾಡ್​ …

ಪೂರ್ತಿ ಓದಿ

Today's Arecanut Rates in Karnataka: High Demand for Shimoga Saruku Adike

ಹಸ 83,349 ರೂಪಾಯಿ! ಉಳಿದ ಅಡಿಕೆ ರೇಟು ಎಷ್ಟಿದೆ? ದರಗಳ ಸಂಪೂರ್ಣ ಪಟ್ಟಿ

Shimoga APMC Arecanut Price Today  ಶಿವಮೊಗ್ಗ : ಶಿವಮೊಗ್ಗದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಸರಕು ಅಥವಾ ಹಸ ತಳಿ ಪ್ರತಿ ಕ್ವಿಂಟಾಲ್‌ಗೆ ಕನಿಷ್ಠ 60000 …

ಪೂರ್ತಿ ಓದಿ

Todays Horoscope November 22 202 Positive Changes for Taurus Gemini Virgo Capricorn

ಇಂದಿನ ರಾಶಿ ಭವಿಷ್ಯ! ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಸಿಗಲಿದೆ ಶುಭ ಸಮಾಚಾರ

Today Horoscope Dec 30 2025 ಶಿವಮೊಗ್ಗ :  ವಿಶ್ವಾವಸು ನಾಮ ಸಂವತ್ಸರದ ದಕ್ಷಿಣಾಯನ ಹೇಮಂತ ಋತು, ಪುಷ್ಯ ಮಾಸದ ವೈಕುಂಠ ಏಕಾದಶಿಯ ಶುಭ ಸಂದರ್ಭ. ಶುಕ್ಲ …

ಪೂರ್ತಿ ಓದಿ

Shivamogga Gym Trainer AttackedVinobanagar Police JNNCE Hostel Student Arrested i Construction House Robbery Missing Passenger Auto Case Filed After One Year Delay Theft at Vinobanagar Shivamogga Burglary Shivamogga auto Driver Shivamogga news Family Attacked After Birthday Celebration in apmc shivamogga

ವಿನೋಬನಗರದಲ್ಲಿ 26 ವರ್ಷದ ಅರುಣ್ ಹತ್ಯೆ! ಪ್ರಾಥಮಿಕ ಮಾಹಿತಿ ನೀಡಿದ ಎಸ್​ಪಿ

ಶಿವಮೊಗ್ಗ : ನಗರದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓರ್ವನನ್ನು ಕೊಲೆ ಮಾಡಲಾಗಿದೆ. ಅರುಣ್ ಎಂಬ 26 ವರ್ಷದ ಯುವಕನೊಬ್ಬನನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ನಡೆದಿದೆ.ಈ …

ಪೂರ್ತಿ ಓದಿ