ದಾಖಲೆ ಬರೆದ ಬೆಳ್ಳಿ ಬಂಗಾರ! ಮುಗಿಲೆತ್ತರಕ್ಕೇರಿದ ಬೆಲೆ! ಎಷ್ಟಿದೆ ರೇಟು!?

ಹಂಚಿಕೊಳ್ಳಿ
WhatsApp Facebook X Telegram
today gold rateGold Price Hikes Gold Rate Today in Shimoga
today gold rate ಚಿನ್ನದ ಬೆಲೆಯಲ್ಲಿ ಹೆಚ್ಚಳ

ಬೆಂಗಳೂರು : ಬೆಳ್ಳಿ ಮತ್ತು ಬಂಗಾರದ ಮತ್ತಷ್ಟು ಹೆಚ್ಚಾಗಿದೆ. ಸತತವಾಗಿ ಆರನೇ ದಿನವೂ ಏರಿಕೆ ಕಂಡಿದೆ. ದೆಹಲಿಯಲ್ಲಿ ಬೆಳ್ಳಿ ನಿನ್ನೆ ದಿನ ಸೋಮವಾರ ಒಂದು ಕೆಜಿಗೆ 3650 ರೂಪಾಯಿನಷ್ಟು ಏರಿಕೆಗೆ ಕಂಡಿದ್ದು, 2.40,000 ರೂಪಾಯಿಗೆ ತಲುಪಿದೆ ಎಂದು ಆಲ್ ಇಂಡಿಯಾ ಸರಾಫ್ ಅಸೋಸಿಯೇಷನ್ ಮಾಹಿತಿ ನೀಡಿದೆ. 

ಹಿಂದಿನ ದಿನ ಬೆಳ್ಳಿ ಕೆಜಿ ಒಂದಕ್ಕೆ 2,36,350 ರೂಪಾಯಿನಷ್ಟಿತ್ತು. ಒಟ್ಟಾರೆ ಈ ವರ್ಷ ಬೆಳ್ಳಿ 167.55% ಏರಿಕೆ ಕಂಡಿದೆ. ಕಳೆದ ವರ್ಷದ ಡಿಸೆಂಬರ್ 31ರಂದು ಕೆಜಿ ಒಂದಕ್ಕೆ 89,700 ರೂಪಾಯಿನಷ್ಟಿತ್ತು. 

ಇನ್ನೂ 99.9 ಶುದ್ಧ ಚಿನ್ನ ದಾಖಲೆ ಮಟ್ಟದ ದರ 500 ರೂಪಾಯಿನಷ್ಟು ಇಳಿಕೆ ಕಂಡಿದೆ. ಹತ್ತು ಗ್ರಾಂಗೆ 1,42,300 ರೂಪಾಯಿ ನಷ್ಟಿದ್ದ ಚಿನ್ನದ ದರ ನಿನ್ನೆ ದಿನದ ಅಂತ್ಯಕ್ಕೆ 1,41,800ರಷ್ಟಿತ್ತು. 

Gold and Silver Price Hike
Gold and Silver Price Hike

ಶಿವಮೊಗ್ಗ: ನಾಳೆ ಆರ್.ಎಂ.ಎಲ್. ನಗರದ ಹಲವೆಡೆ ವಿದ್ಯುತ್ ವ್ಯತ್ಯಯ 

ಅಮೆರಿಕ ಬಡ್ಡಿ ದರವನ್ನು ಇನ್ನಷ್ಟು ಇಳಿಸಬಹುದೆನ್ನುವ ನಿರೀಕ್ಷೆಯೂ ಬೆಳ್ಳಿ ಮತ್ತು ಬಂಗಾರದ ದರ ಏರಿಕೆಗೆ ಪ್ರಮುಖ ಕಾರಣ. ಕೈಗಾರಿಕೆಯಲ್ಲಿ ಹೆಚ್ಚಿದ ಬೇಡಿಕೆ. ಹೂಡಿಕೆಯಲ್ಲಿ ತೋರಿಸಿದ ಆಸಕ್ತಿ ಮತ್ತೊಂದು ಕಾರಣ ಎನ್ನಲಾಗಿದೆ. 

ಕಳೆದ ಒಂದೇ ವಾರದಲ್ಲಿ ಬೆಳ್ಳಿ ಒಂದು ಕೆಜಿಗೆ 31.348 ರೂ.ಗಳಷ್ಟು ಹೆಚ್ಚಾಗಿದೆ. ಜಾಗತಿಕ ಮಾರುಕಟ್ಟೆಯಲ್ಲೂ ಒಂದು ಔನ್ಸ್ ಬೆಳ್ಳಿ ಧಾರಣೆ ದಾಖಲೆಯ 80 ಡಾಲರ್ ತಲುಪಿದೆ. 

ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರೇ ಗಮನಿಸಿ: 3 ರೈಲುಗಳು ರದ್ದು, 4 ಮಾರ್ಗ ಬದಲಾವಣೆ! ಪೂರ್ತಿ ವಿವರ ಓದಿ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Gold and Silver Price Hike
Gold and Silver Price Hike
ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ: ಬೆಳ್ಳಿ ಕೆಜಿಗೆ 2,40,000 ರೂಪಾಯಿ ದಾಖಲೆ ದರ , Gold and Silver Price Hike Silver Reaches Record 2.40 Lakh Per KG in Delhi
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor