Aridra rain festival : ಆರಿದ್ರಾ ಮಳೆ ಹಬ್ಬ : ಮಲೆನಾಡ ಎಕ್ಸ್ಕ್ಲೂಸಿವ್ ‘ಮಳೆಹಬ್ಬ’ದ ಬಗ್ಗೆ ಕೇಳಿದ್ರಾ! ಇಲ್ಲಿದೆ ನೋಡಿ ವಿಡಿಯೋ!
ಮಲೆನಾಡ ಹಬ್ಬಗಳೇ ಹಾಗೆ, ನೀರಲ್ಲಿ ತೋಯ್ದು, ಕಾಡಲ್ಲಿ ಬೆರೆತು, ಮಣ್ಣಲ್ಲಿ ಮಿಳಿತವಾದ ಹಾಗೆ… ಇಂತಹ ವಿಶಿಷ್ಟ ಸಂಭ್ರಮಗಳ ಪೈಕಿ ಆರಿದ್ರಾ ಮಳೆ ಹಬ್ಬವೂ ಒಂದು. ಕಳೆದೊಂದು ವಾರದಿಂದ …