ಶಿಕಾರಿಪುರ : ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಮಾರ್ಗ ಮಧ್ಯ ಸಂಸದ ಬಿವೈ ರಾಘವೇಂದ್ರರವರ ಕಾರಿಗೆ ಹಿಂಬದಿಯಿಂದ ಬಂದ ಕಾರೊಂದು ಡಿಕ್ಕಿ ಹೊಡೆದಿದೆ.
ಶಿವಮೊಗ್ಗದಲ್ಲಿ ಬೆಳ್ಳಿ 3 ಲಕ್ಷ! ಬಂಗಾರ 1.5 ಲಕ್ಷ! ಬಾನಿಗೇರಿದ ಬೆಲೆ, ಬಸವಳಿದ ಗ್ರಾಹಕ!
ಕುಂಚೇನ ಹಳ್ಳಿ ಸಮೀಪ ಸಂಸದರ ಕಾರು ತೆರಳುತ್ತಿತ್ತು. ಈ ವೇಳೆ ಹಿಂದಿನಿಂದ ಬಂದ ಬುಲೇರೋ ಕಾರು ಸಂಸದರ ಕಾರಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಕಾರಿನ ಹಿಂಬದಿಯ ಭಾಗಕ್ಕೆ ಕೆಲ ಹಾನಿಗಳಾಗಿದ್ದು, ಅದೃಷ್ಟವಶಾತ್ ಸಂಭವಿಸಬಹುದಾಗ ದೊಡ್ಡ ಅಪಾಯದಿಂದ ಸಂಸದರು ಪಾರಾಗಿದ್ದಾರೆ.

MP BY Raghavendra as Vehicle Rands into His Car

