MALENADUTODAY.COM | SHIVAMOGGA NEWS
MISSING : ಶಿವಮೊಗ್ಗದ ಕುಂಸಿಯ ನಿವಾಸಿಗಳಾದ 28 ವರ್ಷದ ಸುಧಾ ಹಾಗೂ ಇವರ ಮಗ 7 ವರ್ಷದ ನಿತಿನ್ ನನ್ನು ಕರೆದುಕೊಂಡು ಮನೆಯಿಂದ ನಾಪತ್ತೆಯಾಗಿದ್ದಾರೆ. ಸುಧಾ ಸಾಧಾರಣ ಮೈಕಟ್ಟು ಕೋಲುಮುಖ, ಎಣ್ಣೆಗಪ್ಪು ಬಣ್ಣ, 5 ಅಡಿ ಎತ್ತರ ಇದ್ದು ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ವೇಳೆ ಗೋಲ್ಡ್ ಕಲರ್ ಟಾಪ್, ವೈಟ್ ಕಲರ್ ಪ್ಯಾಂಟ್ ಧರಿಸಿರುತ್ತಾರೆ. ಮಗ ನಿತಿನ್ 3.5 ಅಡಿ ಎತ್ತರ, ಎಣ್ಣೆಗಪ್ಪು ಮೈಬಣ್ಣ ಹೊಂದಿದ್ದು, ಕನ್ನಡ, ತೆಲುಗು ಮಾತನಾಡುತ್ತಾನೆ. ಕಾಣೆಯಾದ ವೇಳೆ ಕೆಂಪು ಟೀಶರ್ಟ್, ನೀಲಿ ಚಡ್ಡಿ ಧರಿಸಿರುತ್ತಾನೆ.
SHIVAMOGGA AIRPORT ತೋರಿಸಿ 72 ಸಾವಿರ ರೂಪಾಯಿ ಗುಳುಂ! ಕೆಲಸದ ಕರೆ ನಂಬಿದ್ದಕ್ಕೆ ಮಹಾಮೋಸ ! ಏನಿದು ಫಸ್ಟ್ ಕೇಸ್
ಇವರ ಸುಳಿವು ಯಾರಿಗಾದರೂ ಸಿಕ್ಕಲ್ಲಿ ಶಿವಮೊಗ್ಗ ಕಂಟ್ರೋಲ್ ರೂಂ. ಸಂಖ್ಯೆ : 08182-261400, ಕುಂಸಿ ಪೊಲೀಸ್ ಠಾಣೆ ಪಿ ಐ ಸಂಖ್ಯೆ 9480803351 ನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
