Jyotish Today ಧನಲಾಭ, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಶ್ರಾವಣ ಮಾಸದ ಶುಭ ದಿನ ಇಂದಿನ ರಾಶಿಫಲ ಜುಲೈ 28, 2025ರ ಜಾತಕ
Jyotish Todayಮೇಷ ರಾಶಿ (Aries) ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ ಇರಲಿದೆ. ದೂರ ಪ್ರಯಾಣ ಕೈಗೊಳ್ಳುವ ಸಾಧ್ಯತೆ. ಆಂತರಿಕ ಮತ್ತು ಬಾಹ್ಯ ಒತ್ತಡ ಹೆಚ್ಚಾಗುತ್ತವೆ. ವ್ಯಾಪಾರ ವಹಿವಾಟುಗಳು ನಿಧಾನಗತಿ ಉದ್ಯೋಗಿಗಳಿಗೆ ಕೆಲಸದ ಒತ್ತಡವಿ, ದೂರದ ಸಂಬಂಧಿಗಳ ಭೇಟಿ ನಿರೀಕ್ಷೆ.
ವೃಷಭ ರಾಶಿ (Taurus): ಪ್ರಯಾಣ ಮುಂದೂಡಿಕೆ. ಅತಿಯಾದ ಕೆಲಸ, ಮಾನಸಿಕ ಆಯಾಸ. ಕೆಲಸಗಳಲ್ಲಿ ವಿಳಂಬ ಕಂಡುಬರುತ್ತದೆ. ಆರ್ಥಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಅನುಕೂಲ ತರಬಹುದು. ಆಧ್ಯಾತ್ಮಿಕ ಚಿಂತನೆ ಮನಸ್ಸಿಗೆ ನೆಮ್ಮದಿ ತರಲಿದೆ.. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಮಾನ್ಯ ಪ್ರಗತಿ ಇರುತ್ತದೆ.

ಮಿಥುನ ರಾಶಿ (Gemini): ಹಳೆಯ ಸ್ನೇಹಿತರನ್ನು (Old Friends) ಭೇಟಿಯಾಗುತ್ತೀರಿ. ಸಂಪರ್ಕ ಹೆಚ್ಚಾಗುತ್ತವೆ , ಈ ದಿನ ನಿಮಗೆ ಅನುಕೂಲಕರವಾಗಿರುತ್ತದೆ. ನಿಮ್ಮ ಕೆಲಸ ಸುಗಮವಾಗಿ ನಡೆಯುತ್ತವೆ. ವ್ಯವಹಾರದಲ್ಲಿ ಪ್ರಗತಿ. ಉದ್ಯೋಗಿಗಳಿಗೆ ಶುಭ ಸುದ್ದಿ ಕಾದಿದೆ.


ಕರ್ಕಾಟಕ ರಾಶಿ (Cancer): ಸಾಲ ಪ್ರಯತ್ನ ಹೆಚ್ಚಾಗುತ್ತವೆ. ಕೆಲಸದಲ್ಲಿ ವಿಳಂಬ, ಮಾನಸಿಕ ಒತ್ತಡ ಹಾಗೂ ಆತಂಕ ಕಾಡಲಿದೆ.. ಸಂಬಂಧಿಕರಿಂದ ಕಿರಿಕಿರಿ. ಆಸ್ತಿ ವಿಷಯಗಳಿಗೆ ಸಂಬಂಧಿಸಿದಂತೆ ವಿವಾದ ಉದ್ಯೋಗ ಮತ್ತು ವ್ಯವಹಾರದಲ್ಲಿ ಕಿರಿಕಿರಿ ಇರಬಹುದು.
ಸಿಂಹ ರಾಶಿ (Leo):ನಿಮ್ಮ ನಿರೀಕ್ಷೆಗಳು ಈಡೇರುತ್ತವೆ. ಧಾರ್ಮಿಕ ಸ್ಥಳಗಳಿಗೆ (Temples) ಭೇಟಿ. ಹಬ್ಬ ಮನರಂಜನೆಯಲ್ಲಿ ದಿನ ಕಳೆಯುವಿರಿ. ನಿಮ್ಮ ಉದ್ಯೋಗ ಮತ್ತು ವ್ಯವಹಾರವು ಅನುಕೂಲಕರವಾಗಿರುತ್ತದೆ. ಆರ್ಥಿಕ ಲಾಭ (Finanದಿಢೀರ್ ಪ್ರಯಾಣ ಎದುರಾಗಬಹುದು. ಖರ್ಚು ಹೆಚ್ಚಾಗುತ್ತವೆ. ಆರೋಗ್ಯ ಸಮಸ್ಯೆಗಳು ಕಾಡಬಹುದು. ಕುಟುಂಬ ಸದಸ್ಯರೊಂದಿಗೆ ವಾದ ಉಂಟಾಗುವ ಸಾಧ್ಯತೆ ಇದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಒತ್ತಡವಿರುತ್ತದೆ.

ತುಲಾ ರಾಶಿ (Libra): ವೃತ್ತಿ ಸಂಬಂಧಿತ ಪ್ರಯತ್ನ ಅನುಕೂಲಕರವಾಗಿರುತ್ತವೆ. ಪ್ರಮುಖ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಸಮಾಜದಲ್ಲಿ ಗೌರವ (Respect) ಹೆಚ್ಚಾಗುತ್ತದೆ. ದೇವಾಲಯಗಳಿಗೆ ಭೇಟಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರೋತ್ಸಾಹ ದೊರೆಯುತ್ತದೆ.
ವೃಶ್ಚಿಕ ರಾಶಿ (Scorpio): ಹೊಸ ಪರಿಚಯ ಸಿಗಲಿದೆ. ಸಮುದಾಯದಲ್ಲಿ ಗೌರವ [Esteem] ಹೆಚ್ಚಾಗುತ್ತದೆ. ಸ್ನೇಹಿತರ ಭೇಟಿ ಸಂತಸ ತರುತ್ತದೆ. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ವ್ಯವಹಾರದಲ್ಲಿ ಬೆಳವಣಿಗೆ . ಉದ್ಯೋಗದಲ್ಲಿ ಬಡ್ತಿ (Promotion).
ಧನು ರಾಶಿ (Sagittarius): ಕೌಟುಂಬಿಕ ತೊಂದರೆ ಕಾಡಬಹುದು. ಖರ್ಚು ಹೆಚ್ಚಾಗುತ್ತವೆ. ದೂರ ಪ್ರಯಾಣ [Long Journey] ಸಾಧ್ಯತೆ ಇದೆ. ಸಂಬಂಧಿಕರಿಂದ ಒತ್ತಡ ಎದುರಾಗಬಹುದು. ವ್ಯಾಪಾರ ವಹಿವಾಟುಗಳಲ್ಲಿ ನಿರಾಶಾದಾಯಕ ವಾತಾವರಣವಿರುತ್ತದೆ. ಉದ್ಯೋಗದಲ್ಲಿ ಸಾಮಾನ್ಯ ದಿ ಇರಲಿದ್ದು, ಆರೋಗ್ಯ ಸಮಸ್ಯೆ ಬಗ್ಗೆ ಗಮನ ಹರಿಸಿ.
ಮಕರ ರಾಶಿ (Capricorn): ಖರ್ಚು ಹೆಚ್ಚಾಗುತ್ತವೆ. ಸಣ್ಣಪುಟ್ಟ ವಿವಾದ ಉಂಟಾಗಬಹುದು. ವ್ಯವಹಾರದಲ್ಲಿ ಕಿರಿಕಿರಿ . ಉದ್ಯೋಗಿಗಳಿಗೆ ಕೆಲಸದ ಹೊರೆ. ಅನಿರೀಕ್ಷಿತ ಪ್ರವಾಸ ಎದುರಾಗಬಹುದು.
ಕುಂಭ ರಾಶಿ (Aquarius): ಶುಭ ಸುದ್ದಿ ಕೇಳುವಿರಿ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ವ್ಯವಹಾರ ಲಾಭ ಗಳಿಸುತ್ತವೆ. ಉದ್ಯೋಗಿಗಳಿಗೆ ಉನ್ನತ ಜವಾಬ್ದಾರಿ ಸಾಧ್ಯತೆ ಇದೆ.
ಮೀನ ರಾಶಿ (Pisces): ಸಂಪರ್ಕ ಹೆಚ್ಚಾಗುತ್ತವೆ. ಆಪ್ತ ಸ್ನೇಹಿತರಿಂದ ಶುಭ ಸುದ್ದಿ [Good News] ಕೇಳುವಿರಿ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಕೆಲಸದಲ್ಲಿ ಯಶಸ್ಸು (Success) ಸಿಗುತ್ತದೆ ಉದ್ಯೋಗ ಮತ್ತು ವ್ಯವಹಾರದಲ್ಲಿ ತೃಪ್ತಿ ದೊರೆಯುತ್ತದೆ.

Jyotish Today Daily Horoscope July 28 2025 Malenadu today Horoscope, ರಾಶಿಫಲ, ಆರ್ಥಿಕ ಲಾಭ, daily predictions, Kannada astrology, suddden financial gain #DailyHoroscope #Jyotish