ಮಾಧ್ಯಮ ಅಕಾಡೆಮಿ ಪ್ರಶಸ್ತಿಯಲ್ಲಿ ಶಿವಮೊಗ್ಗಕ್ಕೆ ಸಿಂಹಪಾಲು! ಪ್ರೆಸ್​ಟ್ರಸ್ಟ್​ನ ನಾಲ್ವರಿಗೆ ಪ್ರಶಸ್ತಿ! ಪೂರ್ತಿ ವಿವರ ಓದಿ

Journalists from Shivamogga district have bagged the most in the Media Academy Awards Four of The Presstrust won the award! Read full details

ಮಾಧ್ಯಮ ಅಕಾಡೆಮಿ ಪ್ರಶಸ್ತಿಯಲ್ಲಿ ಶಿವಮೊಗ್ಗಕ್ಕೆ ಸಿಂಹಪಾಲು! ಪ್ರೆಸ್​ಟ್ರಸ್ಟ್​ನ ನಾಲ್ವರಿಗೆ ಪ್ರಶಸ್ತಿ!  ಪೂರ್ತಿ ವಿವರ ಓದಿ
ಮಾಧ್ಯಮ ಅಕಾಡೆಮಿ ಪ್ರಶಸ್ತಿಯಲ್ಲಿ ಶಿವಮೊಗ್ಗಕ್ಕೆ ಸಿಂಹಪಾಲು! ಪ್ರೆಸ್​ಟ್ರಸ್ಟ್​ನ ನಾಲ್ವರಿಗೆ ಪ್ರಶಸ್ತಿ! ಪೂರ್ತಿ ವಿವರ ಓದಿ

MALENADUTODAY.COM | SHIVAMOGGA NEWS

ಕರ್ನಾಟಕ ಮಾಧ್ಯಮ ಅಕಾಡೆಮಿಯು 2019 ರಿಂದ 2022 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದು, ಶಿವಮೊಗ್ಗ ಜಿಲ್ಲೆಗೆ ಸಿಂಹಪಾಲು ಪ್ರಶಸ್ತಿಗಳು ಲಭಿಸಿದೆ. ವಿಶೇಷವಾಗಿ ಪ್ರೆಸ್‌ ಟ್ರಸ್ಟ್‌ನ ಪದಾಧಿಕಾರಿಗಳಾದ ನಾಗರಾಜ್‌ನೇರಿಗೆ, ಚಂದ್ರಹಾಸ್ ಹಿರೇಮಳಲಿ, ಹೊನ್ನಾಳಿ ಚಂದ್ರಶೇಖರ್ ಹಾಗೂ ಕೆ.ತಿಮ್ಮಪ್ಪ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ, ಉಳಿದಂತೆ ಹಿರಿಯ ಪತ್ರಕರ್ತರಾದ ಸಿ.ರುದ್ರಪ್ಪ, ಡಿ.ಪಿ.ಸತೀಶ್,ರಾಮಸ್ವಾಮಿ ಹುಲಕೋಡು, ವಿ.ಎಸ್.ಸುಬ್ರಹ್ಮಣ್ಯ, ಭಂಡಿಗಡಿ ನಂಜುಂಡಪ್ಪ,  ಪಿ.ವಿ.ವೆಂಕಟೇಶ್, ಎನ್.ಡಿ.ಶಾಂತಕುಮಾರ್, ಅರವಿಂದ್ ಅಕ್ಲಾಪುರ, ದೀಪಕ್​ ಸಾಗರ್​ ರವರಿಗೆ ವಿವಿಧ  ವರ್ಷಗಳ ವಾರ್ಷಿಕ ಪ್ರಶಸ್ತಿ ಲಭಿಸಿದೆ.  ಪತ್ರಿಕೆಯೊಂದಕ್ಕೆ ನೀಡುವ ಅಂದೋಲನ ಪ್ರಶಸ್ತಿಯು ಶಿವಮೊಗ್ಗದ ನಾವಿಕ ಪತ್ರಿಕೆಗೆ ಲಭಿಸಿದೆ. ಪ್ರಶಸ್ತಿ ಪುರಸ್ಕೃತ ಪರ್ತಕರ್ತರಿಗೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಶಿವಮೊಗ್ಗ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್‌ ಎಸ್‌. ಯಡಗೆರೆ, ಪ್ರಮುಖರಾದ ಶೃಂಗೇಶ್, ಸೂರ್ಯನಾರಾಯಣ್, ಜೇಸುದಾಸ್,ಗಿರೀಶ್ ಉಮ್ರಾಯ್​ , ಸಂತೋಷ್ ಕಾಚಿನಕಟ್ಟೆ, ಮತ್ತಿತರರು ಅಭಿನಂದಿಸಿದ್ದಾರೆ. 

ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರ ವಿವರ

ದಿವಾಕರ್ ಸಿ., ಪಬ್ಲಿಕ್ ಟಿವಿ, ರಾಮನಗರ ,ಎಲ್. ಮಂಜುನಾಥ್, ಪ್ರಜಾವಾಣಿ, ದಾವಣಗೆರೆ ರಾಜಶೇಖರ್‌ಎಸ್‌. ಬೆಂಗಳೂರುಮಿರರ್, ಬೆಂಗಳೂರು ಸೋಮಸುಂದರರೆಡ್ಡಿ, ಹಿರಿಯ ಪತ್ರಕರ್ತ, ರಾಮನಗರ, ರಾಘವೇಂದ್ರ ಗಣಪತಿ, ವಿಜಯವಾಣಿ, ಚಿಕ್ಕಮಗಳೂರು, ಮಾರುತಿ ಎಸ್.ಹೆಚ್. ನ್ಯೂಸ್ ಫಸ್ಟ್ ತುಮಕೂರು, ಜ್ಯೋತಿ ಇರ್ವತ್ತೂರು, ಹಿರಿಯ ಪತ್ರಕರ್ತರು, ಬೆಂಗಳೂರು, ಕೆ. ತಿಮ್ಮಪ್ಪ, ಹಿರಿಯ ಪತ್ರಕರ್ತರು, ಶಿವಮೊಗ್ಗ ಆಲೂರು ಹನುಮಂತರಾಯ, ಹಿರಿಯ ಪತ್ರಕರ್ತರು, ಚಿತ್ರದುರ್ಗ,  ತಿಪ್ಪೇಸ್ವಾಮಿ, ಕನ್ನಡ ಸಂಪಿಗೆ, ಚಿತ್ರದುರ್ಗ.

2020 ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿ

ಡಿ.ಪಿ.ಸತೀಶ್, ನ್ಯೂಸ್ 18, ಶಿವಮೊಗ್ಗ, ಎ. ಎಂ. ಸುರೇಶ್‌, ಪ್ರಜಾವಾಣಿ, ಚಿಕ್ಕಬಳ್ಳಾಪುರ ಪಿ. ವಿ. ವೆಂಕಟೇಶ್ ಪ್ರಜಾವಾಣಿ, ಶಿವಮೊಗ್ಗ ಆನಂದ್ ವಿ. ಪಬ್ಲಿಕ್ ಟಿವಿ, ಬೆಂಗಳೂರು, ಶಾಂತಕುಮಾರ ವಿಜಯವಾಣಿ, ಶಿವಮೊಗ್ಗ ಬಿ. ಎ. ಅರುಣ ಪವರ್ ಟಿವಿ, ಬೆಂಗಳೂರು , ಹೊನ್ನಾಳಿ ಚಂದ್ರಶೇಖರ್ ಹಿರಿಯ ಪತ್ರಕರ್ತರು, ಶಿವಮೊಗ್ಗ ಕೆ. ಚಂದ್ರಣ್ಣಹಿರಿಯ ಪತ್ರಕರ್ತರು, ದಾವಣಗೆರೆ, ದಿನೇಶ್ ಪಟವರ್ಧನ್​, ಹಿರಿಯಪತ್ರಕರ್ತರು, ಚಿಕ್ಕಮಗಳೂರು,  ಅಸಸ್ಮಾನ್​ಜೀರ್ ಹಿರಿಯ ಪತ್ರಕರ್ತರು ಬೆಂಗಳೂರು, ಎಂ ಚಂದ್ರಶೇಖರ್​, ಹಿರಿಯ ಪತ್ರಕರ್ತರು  (ಉದಯ ಟಿವಿ) ತುಮಕೂರು, ಚಂದ್ರಹಾಸ ಹಿರೇಮಳಲಿ ಪ್ರಜಾವಾಣಿ, ದಾವಣಗೆರೆ. 

2021 ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿ

ರುದ್ರಪ್ಪ ಹಿರಿಯ ಪತ್ರಕರ್ತರು ಶಿವಮೊಗ್ಗ, ರಾಮಸ್ವಾಮಿ ಹುಲ್ನೋಡು ವಿಸ್ತಾರ ನ್ಯೂಸ್, ಶಿವಮೊಗ್ಗ ವಿಜಯ್ ಜೊನ್ನಹಳ್ಳಿ ದಿಗ್ವಿಜಯ ನ್ಯೂಸ್, ಬೆಂ. ಗ್ರಾ . ವಿ.ಎಸ್.ಸುಬ್ರಮಣ್ಯ ಪ್ರಜಾವಾಣಿ, ಶಿವಮೊಗ್ಗ ಬಂಡಿಗಡಿ ನಂಜುಂಡಪ್ಪ ಹಿರಿಯ ಪತ್ರಕರ್ತರು, ಶಿವಮೊಗ್ಗ ಕೆ. ಎನ್. ಚಂದ್ರಯ್ಯ ಹಿರಿಯ ಪತ್ರಕರ್ತರು, ಚಿಕ್ಕಮಗಳೂರು ಕೆ.ಎನ್. ಪಂಕಜ ವಿಜಯವಾಣಿ, ಬೆಂಗಳೂರು, ವಿಕಾಸ್ ಎಂ.ಎಸ್. ಜನತಾವಾಣಿ, ದಾವಣಗೆರೆ, ಚಿದಾನಂದ ಪಟೇಲ್ ನ್ಯೂಸ್ 18, ಚಿಕ್ಕಮಗಳೂರು ಆರ್. ಶ್ರೀಧರ್ ಉದಯ ಟಿವಿ ರಾಮನಗರ ಶಿವಕುಮಾರ್ ಹೊನ್ನೇಹಳ್ಳಿ ಬಿ.ಟಿವಿ ಬೆಂಗಳೂರು ಮಹೇಶ್ ಎನ್. ರಾಜ್ ನ್ಯೂಸ್ ತುಮಕೂರು ವೀರಮಣಿ ಛಾಯಾಗ್ರಾಹಕರು ಬೆಂಗಳೂರು ಮಿಂಚು ಶ್ರೀನಿವಾಸ್‌ ಇಂದು ಸಂಜೆ ಬೆಂಗಳೂರು

2022 ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿ

ಸೂರ್ಯಪ್ರಕಾಶ್ ಪಂಡಿತ್, ಪ್ರಜಾವಾಣಿ ಬೆಂಗಳೂರು ಪ್ರಭುಲಿಂಗ ಶಾಸ್ತ್ರಿ ಚಿಕ್ಕಮಗಳೂರು. ಹಿರಿಯ ಪತ್ರಕರ್ತರು, ಯಾಸಿರ್ ಮುಸ್ತಾಕ್, ನ್ಯೂಸ್ ನೇಷನ್, ಬೆಂಗಳೂರು ಬಿ. ವಿ. ಸುರೇಶ್ ಬೆಳಗಜೆ, ಪ್ರಜಾವಾಣಿ, ಬೆಂಗಳೂರು ಶ್ರೀನಿವಾಸ್, ಸಂಯುಕ್ತಕರ್ನಾಟಕ, ಬೆಂಗಳೂರು ಶಿವರಾಮ್, ವಿಜಯಕರ್ನಾಟಕ, ತುಮಕೂರು, ಅರವಿಂದಅಕ್ಲಾಪುರ, ವಿಜಯವಾಣಿ, ಶಿವಮೊಗ್ಗ ಶಿವಣ್ಣ, ಈ ಸಂಜೆ, ರಾಮನಗರ,  ಪ್ರಕಾಶ್ ಸಿ. ರಾಮಜೋಗಿಹಳ್ಳಿ, ವಾರ್ತಾ ಭಾರತಿ, ಬೆಂಗಳೂರು, ರವಿಕುಮಾರ್ ಪಿ. ಎಸ್., ಸುವರ್ಣ ನ್ಯೂಸ್, ತುಮಕೂರು.,ಆರ್. ಹೆಚ್. ಜಯಪ್ರಕಾಶ್ ಸಂಜೆವಾಣಿ ಬೆಂಗಳೂರು ಜಿ. ಸಿ. ಲೋಕೇಶ್ ಹಿರಿಯ ಪತ್ರಕರ್ತರು ದಾವಣಗೆರೆ ನಾಗರಾಜ್‌ ನೇರಿಗೆ ಹಿರಿಯ ಪತ್ರಕರ್ತರು ಶಿವಮೊಗ್ಗ ಮು. ವೆಂಕಟೇಶಯ್ಯ ಹಿರಿಯ ಪತ್ರಕರ್ತರು ಬೆಂಗಳೂರು ಸೋಮಶೇಖರ್‌ ಗಾಂಧಿ ರಾಜ್ ನ್ಯೂಸ್ ಬೆಂಗಳೂರು

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com