SHIVAMOGGA | MALENADUTODAY NEWS | Nov 21, 2024
Hindu astrology | ಮಲೆನಾಡು ಟುಡೆ | jataka in kannada | astrology in kannada 2024
Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ
Nov 21, 2024 | DINA BHAVISHYA | ಜಾತಕ ಫಲ

ಮೇಷ | ವ್ಯವಹಾರಗಳಲ್ಲಿ ಅಡಚಣೆ. ಆರ್ಥಿಕ ಪರಿಸ್ಥಿತಿ ಸುಧಾರಣೆ. ಆರೋಗ್ಯ ಸಮಸ್, ಕುಟುಂಬದಲ್ಲಿ ಒತ್ತಡ. ವ್ಯಾಪಾರ ಮತ್ತು ಉದ್ಯೋಗಗಳು ಎಂದಿನಂತೆ ಮುಂದುವರಿಯಲಿದೆ
ವೃಷಭ | ಹೊಸ ಜನರ ಭೇಟಿ. ಒಳ್ಳೆಯ ಸುದ್ದಿ. ವ್ಯವಹಾರ ಸುಗಮವಾಗಿ ಸಾಗುತ್ತದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಉತ್ಸಾಹವಿರಲಿದೆ.
ಮಿಥುನ | ಆಸ್ತಿ ವಿವಾದ. ಆಲೋಚನೆಗಳು ಸ್ಥಿರವಾಗಿರಲ್ಲ. ದೀರ್ಘ ಪ್ರಯಾಣ, ಕೆಲಸ ಮುಂದೂಡಲಾಗುವುದು. ಅನಾರೋಗ್ಯ
ಕರ್ಕಾಟಕ | ಹೊಸ ಉದ್ಯೋಗ. ಹೊಸ ಸಂಪರ್ಕ. ಆಸ್ತಿ ಲಾಭ. ಕೆಲಸ ಬೇಗ ಪೂರ್ಣಗೊಳ್ಳುತ್ತದೆ. ದೇವಾಲಯಕ್ಕೆ ಭೇಟಿ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಏರಿಳಿತ.
ಸಿಂಹ | ವ್ಯವಹಾರಗಳಲ್ಲಿ ಅಡಚಣೆ. ಕುಟುಂಬ ಸದಸ್ಯರೊಂದಿಗೆ ಘರ್ಷಣೆ. ಪೂರ್ವಸಿದ್ಧತೆಯಿಲ್ಲದ ಪ್ರಯಾಣ. ಪುಣ್ಯಕ್ಷೇತ್ರಗಳಿಗೆ ಭೇಟಿ
ಕನ್ಯಾ | ಅನಿರೀಕ್ಷಿತ ಆಹ್ವಾನ ಸಿಗಲಿದೆ. ಬಾಕಿ ವಸೂಲಿಯಾಗಲಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ.
ತುಲಾ | ಪರಿಸ್ಥಿತಿಗಳು ಅನುಕೂಲಕರವಾಗಿವೆ. ಮನಸ್ಸಿನಲ್ಲಿ ಹೊಸ ನಿರ್ಧಾರ ಸ್ವೀಕಾರ. ವ್ಯವಹಾರಗಳಲ್ಲಿನ ಅಡಚಣೆಗಳು ದೂರ. ಹೊಸ ಒಪ್ಪಂದ.
ವೃಶ್ಚಿಕ | ಖರ್ಚು ಜಾಸ್ತಿ. ಸಂಬಂಧಿಕರಿಂದ ಒತ್ತಡ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ಹಣಕಾಸಿನ ತೊಂದರೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಿರಾಸೆ.
ಧನಸ್ಸು | ವಿರೋಧಿಗಳಿಂದ ಒತ್ತಡ. ದೀರ್ಘ ಪ್ರಯಾಣ, ಕುಟುಂಬದಲ್ಲಿ ಒತ್ತಡ. ದೇವಾಲಯಗಳಿಗೆ ಭೇಟಿ ಕೆಲಸದಲ್ಲಿ ಅಡಚಣೆ. ವ್ಯಾಪಾರ ಮತ್ತು ಉದ್ಯೋಗಗಳು ಸ್ವಲ್ಪ ತೊಂದರೆ.
ಮಕರ | ಆಶ್ಚರ್ಯಕರ ರೀತಿಯಲ್ಲಿ ಹಣ ಸಿಗಲಿದೆ. ವಿವಾದಗಳು ಬಗೆಹರಿಯಲಿವೆ. ವಸ್ತು ಪ್ರಯೋಜನ. ಬಾಲ್ಯದ ಸ್ನೇಹಿತರಿಂದ ಒಳ್ಳೆಯ ಸುದ್ದಿ. ವಾಹನಯೋಗ ವ್ಯಾಪಾರದಲ್ಲಿ ಧನಲಾಭ
ಕುಂಭ | ಹೊಸ ಕೆಲಸ. ಆಲೋಚನೆಗಳು ಜಾರಿಗೆ ಬರುತ್ತದೆ. ಖ್ಯಾತಿ ಹೆಚ್ಚಾಗುತ್ತದೆ. ಸ್ಥಿರ ಆದಾಯ ಬಾಲ್ಯದ ಗೆಳೆಯರೊಂದಿಗೆ ಸ್ನೇಹ.
ಮೀನ | ಆದಾಯ ಕಡಿಮೆ. ನಿರಾಸೆ. ದೀರ್ಘ ಪ್ರಯಾಣ, ಆಂತರಿಕ ಸಮಸ್ಯೆ. ಕೆಲಸಗಳಲ್ಲಿ ಅಡೆತಡೆ. ಆರೋಗ್ಯ ಸಮಸ್ಯೆ ,ವೃತ್ತಿ ಮತ್ತು ವ್ಯಾಪಾರದಲ್ಲಿ ದಿನ ಸಾಮಾನ್ಯ.
KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ