SHIVAMOGGA | MALENADUTODAY NEWS | Dec 21, 2024
Hindu astrology | ಮಲೆನಾಡು ಟುಡೆ | jataka in kannada | astrology in kannada 2024 | Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ
Dec 21, 2024 | DINA BHAVISHYA | ಜಾತಕ ಫಲ
ಮೇಷ | ಆರ್ಥಿಕ ತೊಂದರೆ. ಹೊಸ ಸಾಲ ಪ್ರಯತ್ನ. ಪೂರ್ವಸಿದ್ಧತೆಯಿಲ್ಲದ ಪ್ರವಾಸ. ಜವಾಬ್ದಾರಿ ಹೆಚ್ಚಾಗುತ್ತವೆ. ಮಾನಸಿಕ ಆತಂಕ. ವೃತ್ತಿ ಮತ್ತು ವ್ಯವಹಾರದಲ್ಲಿ ಕೆಲವು ಸಮಸ್ಯೆ.
ವೃಷಭ | ಪರಿಸ್ಥಿತಿಗಳು ಅನುಕೂಲಕರವಾಗಿಲ್ಲ. ವ್ಯವಹಾರಗಳಲ್ಲಿ ಅಡೆತಡೆ. ಕುಟುಂಬದಲ್ಲಿ ಕೆಲವು ಸಮಸ್ಯೆ. ಅನಾರೋಗ್ಯ, ದೀರ್ಘ ಪ್ರಯಾಣಗ ವೃತ್ತಿ ಮತ್ತು ವ್ಯಾಪಾರ ಈ ದಿನ ಸುಮಾರಾಗಿದೆ.

ಮಿಥುನ | ಹೊಸ ಜನರ ಪರಿಚಯ. ಆರ್ಥಿಕ ಬಲ ಹೆಚ್ಚಲಿದೆ. ಖ್ಯಾತಿ ಹೆಚ್ಚಲಿದೆ. ವಸ್ತು ಪ್ರಯೋಜನವಿದೆ. ಉದ್ಯೋಗ ಪ್ರಯತ್ನ ಫಲ ನೀಡಲಿವೆ. ವೃತ್ತಿ ಮತ್ತು ವ್ಯಾಪಾರ ಸುಗಮವಾಗಿ ಸಾಗಲಿದೆ.
ಕರ್ಕ | ಆಪ್ತರೊಂದಿಗೆ ಭಿನ್ನಾಭಿಪ್ರಾಯ. ಅನಾರೋಗ್ಯ, ಪ್ರಯಾಣದಲ್ಲಿ ಅಡಚಣೆ. ನಿರ್ಧಾರ ಬದಲಾಗುತ್ತವೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಕಷ್ಟಕರ ಪರಿಸ್ಥಿತಿ.
ಸಿಂಹ | ಚಾಕಚಕ್ಯತೆಯಿಂದ ಕೆಲಸಗಳನ್ನು ಮಾಡುವಿರಿ. ಆತ್ಮೀಯರೊಂದಿಗೆ ಸಂತೋಷದಿಂದ ದಿನ ಕಳೆಯುವಿರಿ. ದೇವಾಲಯದ ಭೇಟಿ. ವೃತ್ತಿ ಮತ್ತು ವ್ಯವಹಾರದಲ್ಲಿ ಅಭಿವೃದ್ಧಿ.
ಕನ್ಯಾ | ಕುಟುಂಬದಲ್ಲಿ ಕೆಲವು ತೊಡಕು. ವ್ಯವಹಾರ ಪ್ರಗತಿಯಾಗುವುದಿಲ್ಲ. ಪ್ರಯಾಣ ಮುಂದೂಡಿ. ಮಾನಸಿಕ ಚಡಪಡಿಕೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ತೊಂದರೆ,
ತುಲಾ | ಯಶಸ್ಸು, ಈ ದಿನ ಸಂಪರ್ಕ ಹೆಚ್ಚಾಗುತ್ತವೆ. ಹೊಸ ಆಹ್ವಾನ ಸ್ವೀಕರಿಸುವಿರಿ, ಮನಸ್ಸಿಗೆ ಕಿರಿಕಿರಿ, ದಿನವಿಡಿ ಗೊಂದಲ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ದಿನ ಧನಾತ್ಮಕವಾಗಿದೆ
ವೃಶ್ಚಿಕ | ಉದ್ಯೋಗ ಹುಡುಕಾಟದಲ್ಲಿ ಯಶಸ್ಸು. ಶುಭ ವಾರ್ತೆ. ಹಠಾತ್ ಲಾಭ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಹೆಚ್ಚಿನ ಉತ್ತೇಜನ.
ಧನಸ್ಸು | ಸಾಲದ ಪ್ರಯತ್ನ. ಆಲೋಚನೆಗಳು ಸ್ಥಿರವಾಗಿರಲ್ಲ. ಕೆಲವು ಸಮಸ್ಯೆ ಉದ್ಭವಿಸುತ್ತವೆ. ಅನಾರೋಗ್ಯ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಧಾರಣ
ಮಕರ | ಕೆಲಸದಲ್ಲಿ ತಪ್ಪು ಆಗಲಿದೆ. ಹಣಕಾಸಿನ ತೊಂದರೆ. ಪೂರ್ವಸಿದ್ಧತೆಯಿಲ್ಲದ ಪ್ರವಾಸ. ಕುಟುಂಬ ಸದಸ್ಯರೊಂದಿಗೆ ಘರ್ಷಣೆ. ಆರೋಗ್ಯ ಸಮಸ್ಯೆ, ವ್ಯಾಪಾರ ಮತ್ತು ಉದ್ಯೋಗದ್ಲಿ ದಿನ ನಿರಾಶಾದಾಯಕವಾಗಿವೆ.
ಕುಂಭ | ಹೊಸ ಕಾರ್ಯಗಳಲ್ಲಿ ಯಶಸ್ವಿಯಾಗುವಿರಿ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ವ್ಯಾಪಾರ ಮತ್ತು ಉದ್ಯೋಗಗದಲ್ಲಿ ದಿನ ಉತ್ಸಾಹದಿಂದ ಕೂಡಿರಲಿದೆ
ಮೀನ | ಕಠಿಣ ಪರಿಶ್ರಮಕ್ಕೆ ತಕ್ಕ ಫಲ. ಪ್ರಮುಖ ಕಾರ್ಯಗಳಲ್ಲಿ ಪ್ರಗತಿ. ಹೊಸ ಆಹ್ವಾನಗಳನ್ನು ಸ್ವೀಕರಿಸಲಾಗುವುದು. ಸಂಬಂಧಿಕರೊಂದಿಗೆ ಉತ್ತಮ ಸಂಬಂಧ. ವಾಹನಯೋಗ ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಒತ್ತಡ ದೂರವಾಗುತ್ತವೆ.
KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ