Monday, 16 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

DINA BHAVISHYA | ಈ ದಿನ ಭವಿಷ್ಯ | ಹೇಗಿದೆ ನೋಡಿ ರಾಶಿಫಲ

13
Last updated: March 10, 2025 2:31 pm
13
Share
SHARE

SHIVAMOGGA | MALENADUTODAY NEWS | Mar 10, 2025

Hindu astrology | ಮಲೆನಾಡು ಟುಡೆ | jataka in kannada | astrology in kannada 2024 | Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

Mar 10, 2025 | DINA BHAVISHYA | ಜಾತಕ ಫಲ 

ಮೇಷ | ವ್ಯವಹಾರಗಳಲ್ಲಿ ಅಡೆತಡೆ. ಹಣಕಾಸಿನ ವಿಚಾರದಲ್ಲಿ ಏರುಪೇರು. ಅತಿಯಾದ ಕೆಲಸ. ನಿರ್ಧಾರದ ಬಗ್ಗೆ ಯೋಚನೆ, ಉದ್ಯೋಗದಲ್ಲಿ ಈ ದಿನ ಸಾಮಾನ್ಯವಾಗಿದೆ 

car decor

ವೃಷಭ | ದೀರ್ಘಕಾಲೀನ ಸಮಸ್ಯೆ ಸರಿಯಾಗಲಿದೆ, ಹೊಸ ಸಂಪರ್ಕ, ಹೊಸ ಉತ್ಸಾಹ,  ದೇವಾಲಯಗಳಿಗೆ ಭೇಟಿ. ವ್ಯವಹಾರದಲ್ಲಿ ಲಾಭ. ಉದ್ಯೋಗದಲ್ಲಿ ವಿಶೇಷತೆ. 

ಮಿಥುನ | ಕುಟುಂಬದಲ್ಲಿ ಕಿರಿಕಿರಿ. ಆರೋಗ್ಯ ಸಮಸ್ಯೆ. ಕೆಲಸದಲ್ಲಿ ಅಡಚಣೆ. ಸಂಬಂಧಿಕರೊಂದಿಗೆ ಜಗಳ. ವ್ಯಾಪಾರ ಮತ್ತು ಉದ್ಯೋಗದಲ್ಲಿ ತೊಂದರೆ

ಕರ್ಕಾಟಕ | ಕಷ್ಟ ಜಾಸ್ತಿ, ಕೆಲಸವೂ ಜಾಸ್ತಿ. ಹೊಸ ಅವಕಾಶ. ಆಸ್ತಿ ಖರೀದಿ. ಕೈಹಿಡಿದ ಕೆಲಸದಲ್ಲಿ ಯಶಸ್ಸು ಸಿಗಲಿದೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಪ್ರಗತಿ.

ಸಿಂಹ | ಅತಿಯಾದ ಕೆಲಸ. ನಿರ್ಧಾರಗಳಲ್ಲಿ ಬದಲಾವಣೆ. ಒತ್ತಡದ ದಿನ, ದೇವಾಲಯಗಳಿಗೆ ಭೇಟಿ. ವ್ಯಾಪಾರ ವಿಸ್ತರಣೆ, ಕೆಲಸದಲ್ಲಿ ಕಿರಿಕಿರಿ, ದಿನವಿಡಿ ಸಂತೋಷ ಇರುವುದು

ಕನ್ಯಾ | ಶುಭ ಸುದ್ದಿ. ಧನಲಾಭ, ಹೊಸ ವಿಷಯ ತಿಳಿಯುವುದು, ಆಧ್ಯಾತ್ಮಿಕ ಚಿಂತನೆ. ವ್ಯವಹಾರ ಸುಗಮವಾಗಿ ನಡೆಯಲಿವೆ. ಉದ್ಯೋಗದಲ್ಲಿ ಈ ದಿನ ಅನುಕೂಲಕರವಾಗಿರುತ್ತವೆ.

ತುಲಾ |ಹೊಸ ವಿಷಯ ಬೆಳಕಿಗೆ ಬರುತ್ತದೆ.ಆರೋಗ್ಯದಲ್ಲಿ ಚೇತರಿಕೆ, ಅಚ್ಚರಿಯ ಘಟನೆ. ಆರ್ಥಿಕ ಲಾಭ. ಬಾಲ್ಯದ ಸ್ನೇಹಿತರ ಭೇಟಿ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಉತ್ತೇಜನಕಾರಿ

ವೃಶ್ಚಿಕ | ಆದಾಯ ಜಾಸ್ತಿ, ದೂರ ಪ್ರಯಾಣ. ಆರೋಗ್ಯದ ಬಗ್ಗೆ ಗಮನ ಕೊಡಿ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯವಾಗಿ ಇರಲಿದೆ. 

ಧನಸ್ಸು | ಕುಟುಂಬದಲ್ಲಿ ಒತ್ತಡ. ಅನಿರೀಕ್ಷಿತ  ಪ್ರಯಾಣ. ಕೆಲವು ಸಮಸ್ಯೆಗಳು ಕಿರಿಕಿರಿ ಮಾಡುತ್ತವೆ. ಸಂಬಂಧಿಕರೊಂದಿಗೆ ಜಗಳ. ಅನಾರೋಗ್ಯ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಸಣ್ಣಪುಟ್ಟ ಅಡೆತಡೆ.

ಮಕರ | ಕೆಲಸ ಕಾರ್ಯ ಸುಗಮವಾಗಿ ಸಾಗುತ್ತವೆ. ಸಲಹೆಯನ್ನು ಸ್ವೀಕರಿಸಿ, ಸುಖ-ದುಃಖಗಳನ್ನು ಚರ್ಚಿಸಿ, ವ್ಯವಹಾರ ಬೆಳೆಯುತ್ತದೆ. ಕೆಲಸದಲ್ಲಿನ ಸಮಸ್ಯೆ ಸರಿಯಾಗುತ್ತದೆ.

ಕುಂಭ | ಪರಿಸ್ಥಿತಿ ಅನುಕೂಲಕರ. ಸಾಲ ಉದ್ಭವಿಸಬಹುದು. ಧನಲಾಭ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸುಗಮವಾಗಿ ನಡೆಯುತ್ತವೆ.

ಮೀನ | ಕುಟುಂಬದಲ್ಲಿ ಕೆಲವು ಸಮಸ್ಯೆ ಬಗೆಹರಿಯಲಿದೆ. ಹಠಾತ್ ಪ್ರವಾಸ. ಸಾಲ ಆಗಬಹುದು. ಆಸ್ತಿ ವಿವಾದ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸರಳವಾಗಿದೆ.

 

KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ, #ದಿನಭವಿಷ್ಯ,ದಿನಭವಿಷ್ಯ,ದಿನ ಭವಿಷ್ಯ,#ಸಿಂಹ ರಾಶಿ ದಿನ ಭವಿಷ್ಯ,#ಕುಂಭ ರಾಶಿ ದಿನ ಭವಿಷ್ಯ,#ಮಿಥುನ ರಾಶಿ ದಿನ ಭವಿಷ್ಯ,ರಾಶಿ ಭವಿಷ್ಯ,ನಿತ್ಯ ಭವಿಷ್ಯ,#ಸಿಂಹ ರಾಶಿ ನಿತ್ಯ ಭವಿಷ್ಯ,#ಕುಂಭ ರಾಶಿ ನಿತ್ಯ ಭವಿಷ್ಯ,#ಮಿಥುನ ರಾಶಿ ನಿತ್ಯ ,ಭವಿಷ್ಯ ,ಜ್ಯೋತಿಷ್ಯ, #ರಾಶಿಫಲ_ರಾಶಿಭವಿಷ್ಯnithyavani:,#ಸಿಂಹ ರಾಶಿ ನಿತ್ಯ ಪಂಚಾಂಗ,#ಕುಂಭ ರಾಶಿ ನಿತ್ಯ ಪಂಚಾಂಗ,#ಮಿಥುನ ರಾಶಿ ನಿತ್ಯ ಪಂಚಾಂಗ, prajadhvanitv, prajadhvaninews, socialmedia,digitalnews,sandalwood,kannada, mysore, bangalore, public,#astrology,#arunshastri ,ದಿನ ಭವಿಷ್ಯ 2025, ದಿನ ಭವಿಷ್ಯ ಕುಂಭ ರಾಶಿ, ಈ ದಿನ ಭವಿಷ್ಯ ಮೀನ ರಾಶಿ, ಮೇಷ ರಾಶಿ ,ಈ ದಿನದ ಭವಿಷ್ಯ , ಮೇಷ ರಾಶಿ ಭವಿಷ್ಯ ದಿನ ಭವಿಷ್ಯ , ಈ ದಿನದ ಕನ್ಯಾ ರಾಶಿ , ಈ ದಿನದ ಮಾಸ, ಆನಂದ ಗುರೂಜಿ ದಿನ ಭವಿಷ್ಯ , ಈ ದಿನ ರಾಹುಕಾಲ , ದಿನ ನಕ್ಷತ್ರ , ಪಬ್ಲಿಕ್ ಟಿವಿ ದಿನ ಭವಿಷ್ಯ, ಕನ್ನಡಪ್ರಭ ದಿನ ಭವಿಷ್ಯ ,ಈ ದಿನದ ಭವಿಷ್ಯ ,ಇಂದಿನ ದಿನ ಭವಿಷ್ಯ

malenadutoday add
Share This Article
Facebook Whatsapp Whatsapp Telegram Threads Copy Link
Previous Article ಶಿವಮೊಗ್ಗಕ್ಕೆ ಬರಲಿದ್ದಾರೆ ಕರ್ನಾಟಕ ಉಪ ಲೋಕಾಯುಕ್ತ ನ್ಯಾ.ಕೆ. ಎನ್.ಫಣೀಂದ್ರ | ದೂರು ಸಲ್ಲಿಕೆಗೆ ಇಲ್ಲಿದೆ ಅವಕಾಶ
Next Article ಮರಕ್ಕೆ ಗುದ್ದಿ ಮೋರಿಗೆ ಬಿದ್ದ ಬೈಕ್‌ , ಸವಾರನ ಸಾವು ಅನುಮಾನ! | ವಿನೋಬನಗರದಲ್ಲಿ ಗೃಹಿಣಿ ಆತ್ಮಹತ್ಯೆ | ಚಟ್‌ಪಟ್‌ ಸುದ್ದಿ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

DINA-BHAVISHYA-JANUARY-11 | ದಿನಭವಿಷ್ಯ | ಈ ದಿನದ ಕತೂಹಲಕಾರಿ ವಿಷಯ ಏನು ಗೊತ್ತಾ

By 13
STATE NEWS

ಪ್ರೀತಿಯ ಭಾವ ತುಂಬುವ ಭಾವ ತೀರಾ ಯಾನ ಫೆ. 21ಕ್ಕೆ ತೆರೆಗೆ

By 131

DINA-BHAVISHYA-DECEMBER-17 | ದಿನಭವಿಷ್ಯ | ಹೇಗಿದೆ ಇವತ್ತಿನ ರಾಶಿಫಲ ನೋಡಿ

By 13
STATE NEWS

ಇನ್ಮುಂದೆ ರಾಜ್ಯದ  ಚಿತ್ರಮಂದಿರಗಳಲ್ಲಿ ಟಿಕೆಟ್‌ ದರ 200 ರೂ ಮೀರುವಂತಿಲ್ಲ

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up