Deportation/ಶಿವಮೊಗ್ಗ ಜಿಲ್ಲೆಯಿಂದ ವಿಜಯಪುರ ಮತ್ತು ಗದಗ ಜಿಲ್ಲೆ ಇಬ್ಬರ ಗಡಿಪಾರು!/ ಪೊಲೀಸ್ ಇಲಾಖೆಯಿಂದ ಕ್ರಮ!

Deportation/ Deportation from Shimoga district, two deported to Vijayapura and Gadag district!/ Action by police department!

Deportation/ಶಿವಮೊಗ್ಗ ಜಿಲ್ಲೆಯಿಂದ ವಿಜಯಪುರ ಮತ್ತು  ಗದಗ ಜಿಲ್ಲೆ ಇಬ್ಬರ ಗಡಿಪಾರು!/ ಪೊಲೀಸ್ ಇಲಾಖೆಯಿಂದ ಕ್ರಮ!
Deportation/ಶಿವಮೊಗ್ಗ ಜಿಲ್ಲೆಯಿಂದ ವಿಜಯಪುರ ಮತ್ತು ಗದಗ ಜಿಲ್ಲೆ ಇಬ್ಬರ ಗಡಿಪಾರು!/ ಪೊಲೀಸ್ ಇಲಾಖೆಯಿಂದ ಕ್ರಮ!

ಶಿವಮೊಗ್ಗ ಪೊಲೀಸರು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತೊಂದಿಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ಹದ್ದು ಮೀರಿ ಕಾನೂನು ಉಲ್ಲಂಘಿಸುವ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ತಿದ್ದ ಇಬ್ಬರನ್ನು ಶಿವಮೊಗ್ಗ ಪೊಲೀಸ್​ ಇಲಾಖೆ ಗಡಿಪಾರು ಮಾಡಿದೆ. 

ಗಡಿಪಾರಾದವರು ಯಾರು?

  1. ಸುನಿಲ್ ಕುಮಾರ, 54 ವರ್ಷ, ವಾಸ ಗಾಂಧಿ ನಗರ ಶಿರಾಳಕೊಪ್ಪ ಟೌನ್ 
  2. ಅಬ್ದುಲ್ ಮುನಾಪ್ @ ಮುನ್ನಾ @ ಸ್ಟಾರ್ ಮುನ್ನಾ, 48 ವರ್ಷ, ವಾಸ ಹುಸೇನ್ ರಸ್ತೆ, ಹಳ್ಳೂರು ಕೇರಿ, ಶಿರಾಳಕೊಪ್ಪ ಟೌನ್

ಈ ಇಬ್ಬರು ಆರೋಪಿಗಳು  ಸಮಾಜಕ್ಕೆ ಧಕ್ಕೆಯಾಗುವಂತಹ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಹ ಕೃತ್ಯಗಳಾದ ಓಸಿ/ಮಟ್ಕಾ ಜೂಜಾಟ ಆಡುವ ಮತ್ತು ಆಡಿಸುತ್ತಿದ್ರು. ಅಲ್ಲದೆ ರೌಡಿ ಚಟುವಟಿಕೆಯಲ್ಲೂ ಸಹ ಭಾಗಿಯಾಗಿ ಸಾರ್ವಜನಿಕರ ಆಸ್ತಿ ಮತ್ತು ಜೀವ ಹಾನಿಪಡಿಸುವ ಅಪಾಯವಿತ್ತು. ಕಾನೂನಿನ ಭಯವಿಲ್ಲದೇ ದುಷ್ಕೃತ್ಯಗಳನ್ನು ಮುಂದುವರಿಸಿದ್ದರು. ಇನ್ನೂ ಸುನಿಲ್ ಕುಮಾರ ವಿರುದ್ಧ ಒಟ್ಟು 08 ಪ್ರಕರಣಗಳು ದಾಖಲಾಗಿತ್ತು.  ಅಬ್ದುಲ್ ಮುನಾಪ್ @ ಮುನ್ನಾ @ ಸ್ಟಾರ್ ಮುನ್ನಾ ವಿರುದ್ಧ ಒಟ್ಟು 10 ಪ್ರಕರಣಗಳು ದಾಖಲಾಗಿದೆ.

ಗೊಂಬೆ ಭವಿಷ್ಯದಲ್ಲಿ ರಾಜಕಾರಣದ ಬಲಾವಣೆಯ ಸುಳಿವು! ಬಿಎಸ್​ವೈರ ಅಧಿಕಾರದ ಬಗ್ಗೆಯು ತಿಳಿಸಿದ್ದ ಯುಗಾದಿ ಅಮಾವಾಸ್ಯೆಯ ಹೇಳಿಕೆ!

ಇವರಿಬ್ಬರನ್ನ ಗಡಿಪಾರು ಮಾಡುವಂತೆ, ಶಿರಾಳಕೊಪ್ಪ ಪೊಲೀಸ್ ಸ್ಟೇಷನ್​ ನಿಂದ ವರದಿ ನೀಡಲಾಗಿತ್ತು. ಈ ವರದಿಯ ಮೇರೆಗೆ ಉಪ ವಿಭಾಗೀಯ ದಂಡಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗಳು, ಸಾಗರ ಉಪ ವಿಭಾಗ ರವರು ದಿನಾಂಕಃ-07-03-2023  ರಿಂದ ದಿನಾಂಕಃ- 07-09-2023 ರ ವರೆಗೆ ಆರು ತಿಂಗಳ ಅವಧಿಗೆ ಸುನಿಲ್ ಕುಮಾರನನ್ನು ಗದಗ ಜಿಲ್ಲೆಗೆ ಮತ್ತು ಅಬ್ದುಲ್ ಮುನಾಪ್ @ ಮುನ್ನಾ @ ಸ್ಟಾರ್ ಮುನ್ನಾ ನನ್ನು ವಿಜಯ ಪುರ ಜಿಲ್ಲೆ ಗಡಿಪಾರು ಮಾಡಿ ಆದೇಶಿಸಿದ್ದಾರೆ. 

ಇನ್ನೊಂದು ವಾರದಲ್ಲಿ ವಿಮಾನ ಹಾರಾಟ! ಟಿಕೆಟ್​ಗೆ ₹500 ಸಬ್ಸಿಡಿ! ಏಕೆಗೊತ್ತಾ?

MALENADUTODAY.COM  |SHIVAMOGGA| #KANNADANEWSWEB

ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ! ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today,Shivamogga Crime News ,Shivamogga Crime News   , ಶಿವಮೊಗ್ಗ ಕ್ರೈಂ ರಿಪೋರ್ಟ್, ಶಿವಮೊಗ್ಗ ಪೊಲೀಸ್, ಶಿವಮೊಗ್ಗ ಎಸ್​ಪಿ, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್, ಶಿವಮೊಗ್ಗ ಕುಂಸಿ ಪೊಲೀಸರು