Daily Kannada Rasi Phala ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 28, 2025, ಇಂದಿನ ರಾಶಿಫಲ , ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತಿಕ ಮಾಸ. ಶುಕ್ಲ ಪಕ್ಷದ ಸಪ್ತಮಿ , ಪೂರ್ವಾಷಾಢ ನಕ್ಷತ್ರ, ರಾಹು ಕಾಲ: ಮಧ್ಯಾಹ್ನ 3.00 ರಿಂದ 4.30 ರವರೆಗೆ. ಯಮಗಂಡ: ಬೆಳಿಗ್ಗೆ 9.00 ರಿಂದ 10.30 ರವರೆಗೆ.
ಮೇಷ : ಕೌಟುಂಬಿಕ ತೊಂದರೆ. ಯಾವುದೇ ಪ್ರಯತ್ನಗಳು ತಕ್ಷಣಕ್ಕೆ ಫಲ ನೀಡದು. ಕೆಲಸ ನಿಧಾನವಾಗಲಿದೆ. ಬಾಕಿಹಣ ವಾಪಸ್ ಪಡೆಯುವ ಪ್ರಯತ್ನ. ಆಸ್ತಿ ವಿಷಯದಲ್ಲಿ ವಿವಾದ ವ್ಯವಹಾರದಲ್ಲಿ ತೊಡಕು, ಕೆಲಸದ ಸ್ಥಳದಲ್ಲಿ ಗೊಂದಲಮಯ ವಾತಾವರಣ
ನಾನೂ ಸಹ ಆಗ್ತೀನಿ! ಸಾಗರ ಶಾಸಕ ಬೇಳೂರು ಗೋಪಾಲ ಕೃಷ್ಣ!
ವೃಷಭ : ಕುಟುಂಬ ಸದಸ್ಯರೊಂದಿಗೆ ಅನಗತ್ಯ ಜಗಳ.ಪ್ರಯಾಣ ಮುಂದೂಡಲ್ಪಡುತ್ತವೆ. ವ್ಯಾಪಾರದಲ್ಲಿ ಸಾಮಾನ್ಯ ದಿನ. ಕೆಲಸದದಲ್ಲಿ ಶ್ರಮ ಜಾಸ್ತಿ, ಕಿರಿಕಿರಿ ಆಗಬಹುದು, ಆರೋಗ್ಯ ಸಮಸ್ಯೆ, ಅನವಶ್ಯಕ ಹಣ ಖರ್ಚಾಗುವುದು.

ಮಿಥುನ: ಆಸ್ತಿ ಸಂಬಂಧಿತ ವ್ಯವಹಾರ ಲಾಭ ತರಲಿವೆ. ವಸ್ತು ಲಾಭ , ಆದಾಯವು ಹೆಚ್ಚಾಗುತ್ತದೆ. ಧಾರ್ಮಿಕ ಚಿಂತನೆ.ವ್ಯವಹಾರದಲ್ಲಿ ಉತ್ಸಾಹ. ಮನೆ ಮತ್ತು ವಾಹನ ದುರಸ್ತಿ ಕಾರ್ಯ ಉದ್ಯೋಗಗಳಲ್ಲಿ ಪರಿಶ್ರಮಕ್ಕೆ ಸೂಕ್ತ ಫಲಿತಾಂಶ
ಕರ್ಕಾಟಕ : ಇಂದು ಉತ್ತಮ ದಿನ. ವಿದ್ಯಾರ್ಥಿಗಳ ಪ್ರತಿಭೆಗೆ ಸೂಕ್ತ ಮನ್ನಣೆ. ಭೂಮಿ ಮತ್ತು ವಾಹನ ಖರೀದಿಗೆ ಸಾಲ ಸೌಲಭ್ಯ. ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಇದು ಉತ್ತಮ ಸಮಯ. ವ್ಯವಹಾರದಲ್ಲಿ ಆತ್ಮವಿಶ್ವಾಸದ ಹೆಜ್ಜೆ. ಉದ್ಯೋಗದಲ್ಲಿ ಶುಭ ಸುದ್ದಿ
ಅಡಿಕೆ ಮಾರುಕಟ್ಟೆಗಳಲ್ಲಿ ಎಷ್ಟಿದೆ ಅಡಕೆ ದರ! ಯಾವ ಊರಲ್ಲಿ ಕನಿಷ್ಠ,ಗರಿಷ್ಠ ದರ ಎಷ್ಟಿದೆ ಓದಿ
ಸಿಂಹ : ಸಂಬಂಧಿಕರೊಂದಿಗೆ ಜಗಳ, ಮಾನಸಿಕ ಅಶಾಂತಿ ಮತ್ತು ಒತ್ತಡ. ಭೂ ವಿವಾದ. ವ್ಯವಹಾರ ಹೆಚ್ಚು ಲಾಭದಾಯಕ. ಕೆಲಸದಲ್ಲಿ ಕೆಲಸದ ಹೊರೆ
ಕನ್ಯಾ : ಆದಾಯದಲ್ಲಿನ ಇಳಿಕೆ ಸಮಸ್ಯೆ ಮಾಡಬಹದು. ಸಂಬಂಧಿಕರೊಂದಿಗೆ ವಿನಾಕಾರಣ ಜಗಳ. ದೂರ ಪ್ರಯಾಣ. ವ್ಯವಹಾರದಲ್ಲಿ ಸಾಮಾನ್ಯ ದಿನ,. ಉದ್ಯೋಗದಲ್ಲಿ ಕೆಲಸದ ಹೊರೆ.
ತುಲಾ : ಹೊಸ ಪರಿಚಯ. ಹೆಚ್ಚುವರಿ ಆದಾಯದ ಮೂಲ ಸೃಷ್ಟಿಯಾಗುತ್ತವೆ. ವಸ್ತು ಲಾಭ. ವ್ಯವಹಾರದಲ್ಲಿ ಉತ್ತಮ ಪ್ರೋತ್ಸಾಹ. ಉದ್ಯೋಗದಲ್ಲಿ ಉತ್ಸಾಹದ ದಿನ
ವೃಶ್ಚಿಕ : ಹೊಸ ಸಾಲ. ಪ್ರಯಾಣ ಮುಂದೂಡಲ್ಪಡುತ್ತದೆ. ಕೆಲಸದ ಹೊರೆ. ಸಮಸ್ಯೆ ಸೃಷ್ಟಿಯಾಗುವ ಸಾಧ್ಯತೆ. ಆರೋಗ್ಯ ಸಮಸ್ಯೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ ದಿನ

ಅಡಿಕೆ ಮಾರುಕಟ್ಟೆಗಳಲ್ಲಿ ಎಷ್ಟಿದೆ ಅಡಕೆ ದರ! ಯಾವ ಊರಲ್ಲಿ ಕನಿಷ್ಠ,ಗರಿಷ್ಠ ದರ ಎಷ್ಟಿದೆ ಓದಿ
ಧನು: ಹೊಸ ಉದ್ಯೋಗಕ್ಕೆ ಅವಕಾಶ. ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗುವುದು. ವ್ಯವಹಾರ ಮತ್ತು ಉದ್ಯೋಗದಲ್ಲಿ ಇಂದು ವಿಶೇಷ ದಿನ.
ಮಕರ : ಖರ್ಚು ಅಧಿಕವಾಗುತ್ತವೆ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ. ಸಂಬಂಧಿಕರಿಂದ ಒತ್ತಡ. ವ್ಯವಹಾರದಲ್ಲಿ ಕಿರಿಕಿರಿ. ಕೆಲಸದಲ್ಲಿ ಹೆಚ್ಚುವರಿ ಜವಾಬ್ದಾರಿ. ಹಠಾತ್ ಪ್ರಯಾಣ
ಕುಂಭ : ಉದ್ಯೋಗ ಪ್ರಯತ್ನ ಯಶಸ್ಸನ್ನು ತರಲಿದೆ. ಸಂಬಂಧಿಕರಿಂದ ಶುಭ ಸುದ್ದಿ.ಆಸ್ತಿ ವಿವಾದ ಪರಿಹಾರ ಕಂಡು ನೆಮ್ಮದಿ ದೊರೆಯಲಿದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಉತ್ತಮ ಪ್ರಗತಿ ಮೀನ : ಬಾಕಿ ಇರುವ ಸಾಲ ತೀರಿಸಲ್ಪಡುತ್ತವೆ. ಶತ್ರುಸ್ನೇಹಿತರಾಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಉತ್ತಮ ಲಾಭ. ಉದ್ಯೋಗದಲ್ಲಿ ಸೂಕ್ತ ಮನ್ನಣೆ

ಶಿವಮೊಗ್ಗ : ಸಹಾಯದ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾವಣೆ : ಸಾವಿರಾರು ರೂಪಾಯಿ ವಂಚನೆ: ಏನಿದು ಪ್ರಕರಣ
Daily Kannada Rasi Phala for October 28 2025. Cancer is favored for vehicle and land acquisition. Sagittarius sees success, while Aries and Scorpio must exercise caution.
ಇಂದಿನ ಜಾತಕ, ಅಕ್ಟೋಬರ್ 28 ರಾಶಿ ಫಲಗಳು, ಕರ್ಕಾಟಕ ರಾಶಿ ವಾಹನ ಯೋಗ, ದೈನಂದಿನ ಭವಿಷ್ಯ, ಇಂದು ನಿಮ್ಮ ರಾಶಿ ಭವಿಷ್ಯ, Today Horoscope Kannada, Oct 28 Rasi Phalalu, Cancer Rasi Vahana Yoga, Daily Predictions, Kannada Jyothishyam, Astrological Forecast

ಶಿವಮೊಗ್ಗದಲ್ಲಿ ಇವತ್ತು ಏನೆಲ್ಲಾ ನಡೆಯಿತು : ಇ-ಪೇಪರ್ ಓದಿ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ
