MALENADUTODAY.COM |SHIVAMOGGA| #KANNADANEWSWEB
ಚೀಲೂರಿನ ಗೋವಿನ ಕೋವಿಯಲ್ಲಿ ನಡೆದ ಕೊಲೆ ಮತ್ತು ಮಾರಣಾಂತಿಕ ಹಲ್ಲೆ ಪ್ರಕರಣವನ್ನು ದಾವಣಗೆರೆ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ರೌಡಿಸಂನ ಚದುರಂಗದ ಆಟದಲ್ಲಿ ನಡೆದ ಈ ಡಬ್ಬಲ್ ಅಟ್ಯಾಕ್ನ ಮಾಸ್ಟರ್ ಮೈಂಡ್ ಎನ್ನಲಾದ ತಮಿಳ್ ರಮೇಶ್ನನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ನಡೆದ ದಿನದಿಂದಲೂ ಫೋನ್ ಸಂಪರ್ಕದಲ್ಲಿಯೇ ಇದ್ದ ರಮೇಶ್ ಅಲಿಯಾಸ್ ತಮಿಳ್ ರಮೇಶ್ ಈ ಹಿಂದಿನ ಪ್ರಕರಣಗಳಲ್ಲಿ ಶಿವಮೊಗ್ಗ ಪೊಲೀಸರ ಅತಿಥಿಯಾಗಿದ್ದವ. ಈತನ ಬಂಧನ ಕೇಸ್ಗೆ ಮಹತ್ವದ ಟ್ವಿಸ್ಟ್ ನೀಡುವ ಸಾದ್ಯತೆ ಇದೆ.
ಸುದ್ದಿ ಅಪ್ಡೇಟ್ !
ವೀಕ್ಷಕರೇ, ಈ ಸುದ್ದಿ ಬಲ್ಲಮೂಲಗಳಿಂದಲೇ ಲಭ್ಯವಾಗಿದ್ದರೂ ಸಹ ಇದರ ಹಿಂದೊಂದು ರೋಚಕ ಟ್ವಿಸ್ಟ್ ಸಿಕ್ಕಿದೆ. ಅಲ್ಲದೆ ದಾವಣೆಗೆರೆ ಪೊಲೀಸ್ಗಳು ಬೇರೆಯದ್ದೇ ವಿಚಾರವನ್ನು ಹೇಳುತ್ತಿವೆ. ಅದರ ಅಪ್ಡೇಟ್ ಇಲ್ಲಿದೆ ಓದಿ ಚೀಲೂರು ಡಬ್ಬಲ್ ಅಟ್ಯಾಕ್ ಕೇಸ್ನಲ್ಲಿ ಮತ್ತೆ ರೋಚಕ ಟ್ವಿಸ್ಟ್! ಆರೋಪಿಗಳ ಬಂಧನವೇ ಆಗಿಲ್ಲ! ಎಸ್ಕೇಪ್ ಆದವರ ಬಗ್ಗೆ ಸುದ್ದಿ ಕೊಟ್ಟವರ್ಯಾರು
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilur