ರಿಪ್ಪನ್​ ಪೇಟೆ, ಕಾರು ಹಾಗೂ ಬೈಕ್​ ನಡುವೆ ಅಪಘಾತ, ಯುವಕನಿಗೆ ಗಂಭೀರ ಗಾಯ 

ರಿಪ್ಪನ್​ ಪೇಟೆ : ಬೈಕ್​ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್​ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ  ರಿಪ್ಪನ್​ ಪೇಟೆಯ ಹೊಸನಗರ ರಸ್ತೆಯ ಶರ್ಮಣ್ಯಾವತಿ ಹೊಳೆಯ ಸಮೀಪದ ತಿರುವಿನಲ್ಲಿ ನಡೆದಿದೆ. 

ನಾಳೆ ಡೆವಿಲ್​ ಚಿತ್ರ ಬಿಡುಗಡೆ, ಶಿವಮೊಗ್ಗದಲ್ಲಿ ಹೇಗಿದೆ ಸೆಲೆಬ್ರೆಷನ್​ 

ಶಿವಮೊಗ್ಗದಿಂದ ಹೊಸನಗರಕ್ಕೆ ಶಿಕ್ಷಕರೊಬ್ಬರು ತೆರಳುತಿದ್ದ ಮಾರುತಿ ಸ್ವಿಫ್ಟ್ ಡಿಜೈರ್ ಕಾರು ಹಾಗೂ ಹಿರೈಮೈಥೆ ಗ್ರಾಮದ ಯುವಕನೊಬ್ಬ ಚಲಾಯಿಸುತಿದ್ದ ಬೈಕ್ ನಡುವೆ ಗವಟೂರು ಹೊಳೆಬಳಿಯಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಇದರ ಪರಿಣಾಮ ಬೈಕ್ ನ ಹಿಂಬದಿಯಲಿದ್ದ ವೃದೆಗೆ ಗಾಯಗಳಾಗಿದ್ದು, ಯುವಕನ ಕಾಲು ಮುರಿದಿದೆ.

Bike Car Head on Collision Near ripponpet
Bike Car Head on Collision Near ripponpet

ಕೂಡಲೇ ಸ್ಥಳೀಯರು ಗಾಯಾಳುಗಳನ್ನು ರಿಪ್ಪನ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದು,  ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ.

Bike Car Head on Collision Near ripponpet

Bike Car Head on Collision Near ripponpet