ಹೊಳೆಹೊನ್ನೂರು ರಸ್ತೆಯಲ್ಲಿ ಗಾಂಜಾ ಮಾರಾಟ, ಕ್ಯಾತೆ, ಟಕ್ಕರ್ ಸೇರಿ ಮೂವರು ಅರೆಸ್ಟ್

Bhadravathi Old Town police have arrested three persons for selling ganja on Holehonnur road.

ಶಿವಮೊಗ್ಗ ಜಿಲ್ಲೆ ಭದ್ರಾವತಿ ಪೊಲೀಸರು ಗಾಂಜಾ ಮಾಡುತ್ತಿದ್ದ ಮೂವರನ್ನ ಬಂಧಿಸಿದ್ದಾರೆ. ದಿನಾಂಕ 06-04-2023 ರಂದು ಮಧ್ಯಾಹ್ನ ಪಿಎಸ್ಐ  ಭದ್ರಾವತಿ ಹಳೆನಗರ ಪೊಲೀಸ್ ಠಾಣೆ ರವರಿಗೆ ಠಾಣಾ ವ್ಯಾಪ್ತಿಯ  ಹೊಳೆಹೊನ್ನೂರು ರಸ್ತೆ ಲಕ್ಷ್ಮೀ ಸಾಮಿಲ್ ಹತ್ತಿರ ಯಾರೋ 3 ಜನರು ಬೈಕ್ ನಿಲ್ಲಿಸಿಕೊಂಡು ಸಾರ್ವಜನಿಕರಿಗೆ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. 

ಈ ಮಾಹಿತಿಯನ್ನ ಆಧರಿಸಿ , ಹಳೆನಗರ ಪೊಲೀಸ್ ಠಾಣೆ ಪೊಲೀಸರು  ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನ ಬಂದಿಸಿದ್ದಾರೆ. 

ಬಂಧಿತರು.

  • 1)ರೋಷನ್, 27 ವರ್ಷ, ಸೀಗೆಬಾಗಿ ಭದ್ರಾವತಿ,
  • 2)ಮೊಹಮ್ಮದ್ ಇಬ್ರಾಹಿಂ ಮೀರ @ ಟಕ್ಕರ್, 24 ವರ್ಷ, ವೀರಾಪುರ, ಭದ್ರಾವತಿ 
  • 3) ಮಂಜುನಾಥ್@ ಕ್ಯಾತೆ, 27 ವರ್ಷ, ಭದ್ರಾ ಕಾಲೋನಿ,

ಮಾಲು ಸಮೇತ ಆರೋಪಿಗಳು ಅರೆಸ್ಟ್

ಆರೋಪಿತರಿಂದ ಅಂದಾಜು ಮೌಲ್ಯ 7,000/- ರೂ ಗಳ ಒಟ್ಟು 195 ಗ್ರಾಂ ಒಣ ಗಾಂಜಾ, ರೂ 690/- ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ಅಮಾನತ್ತು ಪಡಿಸಿಕೊಂಡು ಆರೋಪಿತರ ವಿರುದ್ಧ ಗುನ್ನೆ ಸಂಖ್ಯೆ 0041/2023 NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ನಡೆಸ್ತಿದ್ದಾರೆ. 

 



ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 



 

MALENADUTODAY.COM/ SHIVAMOGGA / KARNATAKA WEB NEWS


HASTAGS/ Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite Bhadravathi Town Police, Bhadravathi Old Town, Bhadravathi News, Bhadravathi Crime News, Bhadravathi Police Operation, Ganja Arrest, Three Bandana, Holehonnur Road, Holehonnur Road, Shivamogga Road, Shivamogga News, Malnad Today Bhadravathi, ಭದ್ರಾವತಿ ಟೌನ್​ ಪೊಲೀಸ್, ಭದ್ರಾವತಿ ಓಲ್ಡ್ ಟೌನ್, ಭದ್ರಾವತಿ ಸುದ್ದಿ, ಭದ್ರಾವತಿ ಕ್ರೈಂ ನ್ಯೂಸ್, ಭದ್ರಾವತಿ ಪೊಲೀಸರ ಕಾರ್ಯಾಚರಣೆ, ಗಾಂಜಾ ಅರೆಸ್ಟ್, ಮೂವರ ಬಂದನ, ಹೊಳೆಹೊನ್ನೂರು ರಸ್ತೆ, ಹೊಳೆಹೊನ್ನೂರು ರೋಡ್, ಶಿವಮೊಗ್ಗ ರೋಡ್, ಶಿವಮೊಗ್ಗ ನ್ಯೂಸ್, ಮಲೆನಾಡು ಟುಡೆ ಭದ್ರಾವತಿ,