bhadra Dam Water Level Today Report / ಮಳೆ ಅಬ್ಬರ / ಭದ್ರಾ ಡ್ಯಾಂ ಒಳಹರಿವು ಹೆಚ್ಚಳ / ಜಲಾಶಯದ ಮಟ್ಟ ಎಷ್ಟಿದೆ ನೋಡಿ

Malenadu Today

bhadra Dam Water Level Today Report  ಶಿವಮೊಗ್ಗದಲ್ಲಿ ಉತ್ತಮ ಮಳೆಯಾಗುತ್ತಿದ್ದು ಜಲಾಶಯಗಳಿಗೆ ನೀರು ಹರಿದು ಬರುತ್ತಿದೆ. ಈ ನಿಟ್ಟಿನಲ್ಲಿ  ಭದ್ರಾ ಜಲಾಶಯದಲ್ಲಿ ಉತ್ತಮ ಒಳಹರಿವು ಇದ್ದು  ಜಲಾಶಯದ ಮಟ್ಟ ಸ್ವಲ್ಪ ಏರಿಕೆ ಕಂಡಿದೆ.  ಇವತ್ತು ಬೆಳಗ್ಗೆ ( ಭದ್ರಾ ಜಲಾಶಯದ ಮಾಹಿತಿ (ಬೆಳಿಗ್ಗೆ 6:00 ಗಂಟೆಗೆ)ಲಭ್ಯವಾದ ಮಾಹಿತಿ ಪ್ರಕಾರ,  ಪ್ರಸ್ತುತ ನೀರಿನ ಮಟ್ಟ: 144 ಅಡಿ 9 ಇಂಚು (ಸಮುದ್ರ ಮಟ್ಟದಿಂದ 2116.75 ಅಡಿ)  ಇದ್ದು  ಪ್ರಸ್ತುತ  30.264 ಟಿಎಂಸಿ ಸಂಗ್ರಹವಾಗಿದೆ.  ಒಳಹರಿವು: 5417 ಕ್ಯೂಸೆಕ್ಸ್ ನಷ್ಟಿದೆ , ಹೊರಹರಿವು: 1170 ಕ್ಯೂಸೆಕ್ಸ್ ನಷ್ಟಿದೆ.  ನದಿಗೆ: 1100 ಕ್ಯೂಸೆಕ್ಸ್ ನೀರು ಹರಿಬಿಡಲಾಗುತ್ತಿದ್ದು,  ಕಳೆದ ವರ್ಷದ ಇದೇ ದಿನದ ಮಟ್ಟ: 118 ಅಡಿ 11 ಇಂಚು (ಸಂಗ್ರಹ ಸಾಮರ್ಥ್ಯ: 15.074 ಟಿಎಂಸಿ, ನಷ್ಟಿತ್ತು. ಅಂದು ಒಳಹರಿವು: 666 ಕ್ಯೂಸೆಕ್ಸ್, ಹೊರಹರಿವು: 342 ಕ್ಯೂಸೆಕ್ಸ್) ನಷ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭದ್ರಾ ಜಲಾಶಯಕ್ಕೆ ಉತ್ತಮ ಒಳಹರಿವು ದಾಖಲಾಗಿದ್ದು, ಭವಿಷ್ಯದಲ್ಲಿ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ.

bhadra Dam Water Level Today Report
bhadra Dam Water Level Today Report

ಭದ್ರಾ ಜಲಾಶಯದ ಗರಿಷ್ಠ ನೀರಿನ ಮಟ್ಟ (FRL): 186 ಅಡಿ (ಸಮುದ್ರ ಮಟ್ಟದಿಂದ 2158.00 ಅಡಿ)bhadra Dam Water Level Today Report 

ಒಟ್ಟು ಸಂಗ್ರಹ ಸಾಮರ್ಥ್ಯ: 71.535 ಟಿಎಂಸಿ

ಭದ್ರಾ ಡ್ಯಾಂ ನೀರಿನ ಮಟ್ಟ, ಭದ್ರಾ ಜಲಾಶಯ, ನೀರಿನ ಮಟ್ಟ, ಡ್ಯಾಂ ಸ್ಥಿತಿಗತಿ, ಒಳಹರಿವು, ಹೊರಹರಿವು, ಭದ್ರಾ ಅಪ್ಡೇಟ್ಸ್, ಶಿವಮೊಗ್ಗ ಡ್ಯಾಂ, ಮಲೆನಾಡು ಡ್ಯಾಂ, Bhadra Dam water level, Bhadra Reservoir, Water level, Dam status, Inflow, Outflow, Bhadra Dam updates, Shivamogga Dam, Malenadu Dam

ಜಲಾಶಯದ ನೀರಿನ ಮಟ್ಟದ ಮಾಹಿತಿಗಾಗಿ ನೀವು Malenadutoday.com ನಲ್ಲಿ ನೋಡಬಹುದು.

Share This Article