adike Market Rate Today ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಎಂಬುದರ ವಿವರವನ್ನು ಮಲೆನಾಡು ಟುಡೆ ಪ್ರತಿದಿನ ಈ ವರದಿಯಲ್ಲಿ ಅಪ್ಡೇಟ್ ಮಾಡುತ್ತಿದೆ. ಇವತ್ತಿನ ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. ರಾಜ್ಯದ ಅಡಿಕೆ ಮಾರುಕಟ್ಟೆಗಳಲ್ಲಿ ಪ್ರತಿದಿನವೂ ಒಂದಿಷ್ಟು ವ್ಯತ್ಯಾಸಗಳು ಆಗುತ್ತಿರುತ್ತದೆ.
ವಿಶೇಷ ಸೂಚನೆ: ಪ್ರತಿದಿನ ಮಾರುಕಟ್ಟೆಯ ಯನ್ನ ಪ್ರಕಟಿಸಲಾಗುತ್ತಿದ್ದು, ಹಿಂದಿನ ದಿನದ ಕೃಷಿ ಮಾರಾಟ ವಾಹಿನಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ದರಪಟ್ಟಿಯ ವಿವರವನ್ನು ಮಾಹಿತಿಗಾಗಿ ಇಲ್ಲಿ ನೀಡಲಾಗುತ್ತದೆ.
ಮೂಲ ಕೃಷಿ ಮಾರಾಟವಾಹಿನಿ / ಶಿವಮೊಗ್ಗ ಮಾರುಕಟ್ಟೆ Jun 13, 2025
ಶಿವಮೊಗ್ಗ ಅಡಿಕೆ ದರಗಳು adike Market Rate Today
ಬೆಟ್ಟೆ: ಕನಿಷ್ಠ ₹48,400, ಗರಿಷ್ಠ ₹59,109

ಸರಕು: ಕನಿಷ್ಠ ₹50,109, ಗರಿಷ್ಠ ₹88,100
ಗೊರಬಲು: ಕನಿಷ್ಠ ₹16,158, ಗರಿಷ್ಠ ₹30,129
ರಾಶಿ: ಕನಿಷ್ಠ ₹46,009, ಗರಿಷ್ಠ ₹58,309
ಕೊಪ್ಪ ಅಡಿಕೆ ದರಗಳು
ಗೊರಬಲು: ಕನಿಷ್ಠ ₹29,500, ಗರಿಷ್ಠ ₹35,500
ಪುತ್ತೂರು ಅಡಿಕೆ ದರಗಳು
ಕೋಕ: ಕನಿಷ್ಠ ₹20,000, ಗರಿಷ್ಠ ₹31,500
ನ್ಯೂ ವೆರೈಟಿ: ಕನಿಷ್ಠ ₹26,000, ಗರಿಷ್ಠ ₹47,500
ವೋಲ್ಡ್ ವೆರೈಟಿ: ಕನಿಷ್ಠ ₹39,000, ಗರಿಷ್ಠ ₹52,000
ಬೆಳ್ತಂಗಡಿ ಅಡಿಕೆ ದರಗಳು
ನ್ಯೂ ವೆರೈಟಿ: ಕನಿಷ್ಠ ₹26,000, ಗರಿಷ್ಠ ₹47,500
ಬಂಟ್ವಾಳ ಅಡಿಕೆ ದರಗಳು
ಕೋಕ: ಕನಿಷ್ಠ ₹25,000
ನ್ಯೂ ವೆರೈಟಿ: ಗರಿಷ್ಠ ₹47,500
ವೋಲ್ಡ್ ವೆರೈಟಿ: (ಮಾಹಿತಿ ಲಭ್ಯವಿಲ್ಲ)
ಕುಮಟಾ ಅಡಿಕೆ ದರಗಳು
ಕೋಕ: ಕನಿಷ್ಠ ₹7,099, ಗರಿಷ್ಠ ₹21,099
ಬೆಟ್ಟೆ: (ಮಾಹಿತಿ ಲಭ್ಯವಿಲ್ಲ)
ಚಿಪ್ಪು: ಕನಿಷ್ಠ ₹24,569, ಗರಿಷ್ಠ ₹29,999
ಫ್ಯಾಕ್ಟರಿ: ಕನಿಷ್ಠ ₹5,099, ಗರಿಷ್ಠ ₹24,889
ಚಾಲಿ: ಕನಿಷ್ಠ ₹38,089, ಗರಿಷ್ಠ ₹42,099
ಹೊಸ ಚಾಲಿ: ಕನಿಷ್ಠ ₹33,999, ಗರಿಷ್ಠ ₹42,129
ಸಿದ್ಧಾಪುರ ಅಡಿಕೆ ದರಗಳು adike Market Rate Today
ಬಿಳೆ ಗೋಟು: ಕನಿಷ್ಠ ₹25,089, ಗರಿಷ್ಠ ₹32,099
ಕೆಂಪುಗೋಟು: ಕನಿಷ್ಠ ₹21,600, ಗರಿಷ್ಠ ₹23,849
ಕೋಕ: ಕನಿಷ್ಠ ₹18,629, ಗರಿಷ್ಠ ₹27,309
ತಟ್ಟಿಬೆಟ್ಟೆ: ಕನಿಷ್ಠ ₹28,900, ಗರಿಷ್ಠ ₹41,899
ರಾಶಿ: ಕನಿಷ್ಠ ₹42,099, ಗರಿಷ್ಠ ₹46,899
ಚಾಲಿ: ಕನಿಷ್ಠ ₹34,639, ಗರಿಷ್ಠ ₹40,000
ಹೊಳೆನರಸೀಪುರ ಅಡಿಕೆ ದರಗಳು
ರಾಶಿ: ಕನಿಷ್ಠ ₹18,000, ಗರಿಷ್ಠ ₹58,591
ಟ್ಯಾಗ್ಸ್ : ಇಂದು ಅಡಿಕೆ ಎಷ್ಟು ರೇಟು?,ಶಿವಮೊಗ್ಗ ಅಡಿಕೆ ,ಸುಪಾರಿ ದರ today,Areca nut price per kg,ಇಂದಿನ ಅಡಿಕೆ ,ಅಡಿಕೆ ದರ today,ಸುಪಾರಿ 2025,ಕರ್ನಾಟಕ ಅಡಿಕೆ ಮಾರುಕಟ್ಟೆ ದರ,ಕೇರಳ, ತಮಿಳುನಾಡು ಅಡಿಕೆ ರೇಟ್,Areca nut price today,Adike bele today,Supari rate in Karnataka Shivamogga ivattina adike rate today ,
Arecanut Rate today , Shimoga Sagara Arecanut Betelnut Supari , Shivamogga, Sagara, Chitradurga, Channagiri, Bhadravathi, Bantwala, Karkala, Siddapura, Sirsi, and Yellapura. ಅಡಿಕೆಕಾಯಿ ,
Today Arecanut rate in Shimoga , MAMCOS Arecanut price today , Today adike rate, TUMCOS Channagiri today market price in Karnataka, Today arecanut price in karnataka per kg, Campco Arecanut price today,Krishimaratavahini Arecanut Price in Karnataka today,Today Adike Rate in Channagiri, adike Market Rate Today