ಆಸ್ಪತ್ರೆ ಆವರಣದಲ್ಲಿ ಇದ್ದಕ್ಕಿದ್ದಂತೆ ಬಿದ್ದ ಮರ! ಡಾಕ್ಟರ್ ಕಾರು ಜಖಂ!

Malenadu Today
MALENADUTODAY.COM  |SHIVAMOGGA| #KANNADANEWSWEB
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಔಲ್ಡ್​ಟೌನ್​ ಸರ್ಕಾರಿ ಆಸ್ಪತ್ರೆಯಲ್ಲಿ ನಿನ್ನೆ ಇದ್ದಕ್ಕಿದ್ದಂತೆ ಮರವೊಂದು ನೆಲಕ್ಕುರುಳಿದಿದೆ. ಇದಕ್ಕಿದ್ದಂತೆ ಕುಸಿದುಬಿದ್ದ ಮರ, ಅದರ ಬಳಿಯಲ್ಲಿಯೇ ಇದ್ದ ಶೆಡ್ ಮೇಲೆ ಉರುಳಿದೆ. 
ಘಟನೆಯಲ್ಲಿ ಮರಬಿದ್ದು ವಿದ್ಯುತ್ ತಂತಿಗಳೆಲ್ಲಾ ಕಟ್ ಆದವು, ಇನ್ನೂ ಶೆಡ್​ನಲ್ಲಿ ನಿಲ್ಲಿಸಿದ್ದ ಡಾಕ್ಟರ್​ ಒಬ್ಬರ ಕಾರು ಜಖಂಗೊಂಡಿದೆ. ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಬಂದ ಮೆಸ್ಕಾಂ ಸಿಬ್ಬಂದಿ ತೆರವುಗೊಳಿಸಿ, ವಿದ್ಯುತ್ ಸಂಚಾರದಲ್ಲಾದ ವ್ಯತ್ಯಾಸವನ್ನು ಸರಿಪಡಿಸಿದ್ರು. 

READ | ಮಗಳು ಜೀವ ಉಳಿಸಿದ್ದಳು! ತಾಯಿ ಕೊಂದಿದ್ದಳು, ತಂಗಿ ಕೇಸ್​ ಪತ್ತೆ ಮಾಡಿದ್ದಳು! 2 ವರ್ಷ ಹೂತಿಟ್ಟ ಸತ್ಯ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದಿತ್ತು! ತೀರ್ಥಹಳ್ಳಿಯಲ್ಲಿ ಸಿಕ್ಕ ತಲೆಬುರುಡೆಯ ಮಿಸ್ಸಿಂಗ್ ಕೇಸ್​ ಮಿಸ್ಟರಿ! JP FLASHBACK ನಲ್ಲಿ!

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS    bhadravati,bhadravati city,bhadravati fort,bhadravathi,bhadravati incident,bhadravati karnataka,bhadravati town,bhadravati kila,inscription bhadravati,bhadravati.,bhadravathi vlog,bhadrawati,#bhadravathi,bhadravati mla,bhadravati video, Bhadravathi Old Town, Bhadravathi New Town, Bhadravathi Paper Town, Bhadravathi News, Bhadravathi Report, Bhadravathi Taluk News, Bhadravathi Today, Bhadravathi Live, Bhadravathi Total News, Bhadravathi Latest News, ಭದ್ರಾವತಿ ಓಲ್ಡ್​ಟೌನ್​, ಭದ್ರಾವತಿ ನ್ಯೂಟೌನ್​, ಭದ್ರಾವತಿ ಪೇಪರ್ ಟೌನ್, ಭದ್ರಾವತಿ ಸುದ್ದಿ, ಭದ್ರಾವತಿ ವರದಿ, ಭದ್ರಾವತಿ ತಾಲ್ಲೂಕು ಸುದ್ದಿ, ಭದ್ರಾವತಿ ಟುಡೆ, ಭದ್ರಾವತಿ ಲೈವ್, ಭದ್ರಾವತಿ ಟೋಟಲ್ ನ್ಯೂಸ್, ಭದ್ರಾವತಿ ಲೇಟೆಸ್ಟ್ ನ್ಯೂಸ್#shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga  

 
Share This Article