ಕಾರ್ಕಳದಿಂದ ಸಾಗರಕ್ಕೆ ಹೋಗುತ್ತಿದ್ದಾಗ ತೀರ್ಥಹಳ್ಳಿಯಲ್ಲಿ ವಾಹನ ಡಿಕ್ಕಿ, ಚಿಕ್ಕಮಗಳೂರು ಡ್ಯೂಟಿಯಲ್ಲಿದ್ದ ಎಎನ್​ಎಫ್ ಸಿಬ್ಬಂದಿ, ಗಾಯ

An ANF personnel on Chikkamagaluru duty, injured after being hit by Mahindra vehicle at Thirthahalli while on its way to Sagar from Karkala

ಕಾರ್ಕಳದಿಂದ ಸಾಗರಕ್ಕೆ ಹೋಗುತ್ತಿದ್ದಾಗ  ತೀರ್ಥಹಳ್ಳಿಯಲ್ಲಿ ವಾಹನ ಡಿಕ್ಕಿ, ಚಿಕ್ಕಮಗಳೂರು ಡ್ಯೂಟಿಯಲ್ಲಿದ್ದ ಎಎನ್​ಎಫ್ ಸಿಬ್ಬಂದಿ, ಗಾಯ
ಕಾರ್ಕಳದಿಂದ ಸಾಗರಕ್ಕೆ ಹೋಗುತ್ತಿದ್ದಾಗ ತೀರ್ಥಹಳ್ಳಿಯಲ್ಲಿ ವಾಹನ ಡಿಕ್ಕಿ, ಚಿಕ್ಕಮಗಳೂರು ಡ್ಯೂಟಿಯಲ್ಲಿದ್ದ ಎಎನ್​ಎಫ್ ಸಿಬ್ಬಂದಿ, ಗಾಯ

MALENADUTODAY.COM  |SHIVAMOGGA| #KANNADANEWSWEB

ಚಿಕ್ಕಮಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ನಕ್ಸಲ್​ ನಿಗ್ರಹದಳದ ಸಿಬ್ಬಂದಿ  ಅಪಘಾತಕ್ಕೀಡಾದ ಘಟನೆ ತೀರ್ಥಹಳ್ಳಿಯ ರಂಜದ ಕಟ್ಟೆಯಲ್ಲಿ ಸಂಭವಿಸಿದೆ.

ಚಿಕ್ಕಮಗಳೂರಿನ ದೇವಲೇಕೊಪ್ಪದಲ್ಲಿ ಕೆಲಸ ನಿರ್ವಹಿಸ್ತಿದ್ದ ಆನಂದ್ ಎಂಬವರು ರಜೆ ಪಡೆಯಲು, ಎಎನ್​ಎಫ್​ನ ಕಚೇರಿಗೆ ಇರುವ ಕಾರ್ಕಳಕ್ಕೆ ಹೋಗಿದ್ದರು. ಅಲ್ಲಿ ರಜೆ ಪಡೆದು ತಮ್ಮ ಊರು ಸಾಗರದ ಹಿರಳೆಮರೂರಿಗೆ ಹೊರಟಿದ್ದರು. ಈ ವೇಳೆ ತೀರ್ಥಹಳ್ಳಿ ಮಾರ್ಗವಾಗಿ ರಂಜದಕಟ್ಟೆಯ ಬಳಿ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. 

READ |  ತೀರ್ಥಹಳ್ಳಿಗೆ ಅವರೇ!, ಸಾಗರಕ್ಕೆ ಇವರೇ! ಮತ್ತೆ ಶಿವಮೊಗ್ಗಕ್ಕೆ ಒಬ್ಬರೇ ಕಾಂಗ್ರೆಸ್​ ಕ್ಯಾಂಡಿಡೇಟ್​! 120 ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಯಾರ್ಯಾರ ಹೆಸರಿದೆ ಓದಿ

ಆನಂದ್​ರವರ ಸಹೋದರ ಬೈಕ್ ಓಡಿಸುತ್ತಿದ್ದು, ಫೋನ್ ಕರೆ ಬಂತು ಎಂದು ಬೈಕ್​ ಸೈಡಿಗೆ ಹಾಕಿದ್ದಾಗ ಮಹಿಂದ್ರಾ ವಾಹನವೊಂದು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆನಂದ್​ರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಅವರನ್ನು ಸದ್ಯ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. 

READ |ಚಳ್ಳಕೆರೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಬಸ್ ದಾವಣಗೆರೆಯಲ್ಲಿ ಆಕ್ಸಿಡೆಂಟ್! ತಡೆಗೋಡೆ ಹತ್ತಿ ಪಲ್ಟಿ! ಆಗಿದ್ದೇನು?

READ | ಮಗಳು ಜೀವ ಉಳಿಸಿದ್ದಳು! ತಾಯಿ ಕೊಂದಿದ್ದಳು, ತಂಗಿ ಕೇಸ್​ ಪತ್ತೆ ಮಾಡಿದ್ದಳು! 2 ವರ್ಷ ಹೂತಿಟ್ಟ ಸತ್ಯ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದಿತ್ತು! ತೀರ್ಥಹಳ್ಳಿಯಲ್ಲಿ ಸಿಕ್ಕ ತಲೆಬುರುಡೆಯ ಮಿಸ್ಸಿಂಗ್ ಕೇಸ್​ ಮಿಸ್ಟರಿ! JP FLASHBACK ನಲ್ಲಿ!

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS  #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #  Karkala, Sagar, Thirthahalli, Mahindra Vehicle, Dickie, Chikkamagaluru, Devalekoppa, Ranjada Katte, ANF personnel, Hiralemarur, Sagar News, Thirthahalli News, Chikkamagaluru News, Accident Report, Sagar Today,  ...ಕಾರ್ಕಳ, ಸಾಗರ,  ತೀರ್ಥಹಳ್ಳಿ, ಮಹಿಂದ್ರಾ ವಾಹನ, ಡಿಕ್ಕಿ, ಚಿಕ್ಕಮಗಳೂರು, ದೇವಲೆಕೊಪ್ಪ, ರಂಜದ ಕಟ್ಟೆ,  ಎಎನ್​ಎಫ್ ಸಿಬ್ಬಂದಿ, ಹಿರಳೆಮರೂರು, ಸಾಗರ ನ್ಯೂಸ್, ತೀರ್ಥಹಳ್ಳಿ ನ್ಯೂಸ್, ಚಿಕ್ಕಮಗಳೂರು ಸುದ್ದಿ, ಆಕ್ಸಿಡೆಂಟ್ ವರದಿ, ಸಾಗರ ಟುಡೆ, ನಮ್ಮೂರು ಸಾಗರ, ತೀರ್ಥಹಳ್ಳಿ ಟುಡೆ,