ತೀರ್ಥಹಳ್ಳಿಗೆ ಅವರೇ!, ಸಾಗರಕ್ಕೆ ಇವರೇ! ಮತ್ತೆ ಶಿವಮೊಗ್ಗಕ್ಕೆ ಒಬ್ಬರೇ ಕಾಂಗ್ರೆಸ್​ ಕ್ಯಾಂಡಿಡೇಟ್​! 120 ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಯಾರ್ಯಾರ ಹೆಸರಿದೆ ಓದಿ

The state Congress has prepared a list of probable candidates for 120 constituencies.

ತೀರ್ಥಹಳ್ಳಿಗೆ ಅವರೇ!, ಸಾಗರಕ್ಕೆ ಇವರೇ!  ಮತ್ತೆ ಶಿವಮೊಗ್ಗಕ್ಕೆ ಒಬ್ಬರೇ ಕಾಂಗ್ರೆಸ್​ ಕ್ಯಾಂಡಿಡೇಟ್​!  120 ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಯಾರ್ಯಾರ ಹೆಸರಿದೆ ಓದಿ

MALENADUTODAY.COM  |SHIVAMOGGA| #KANNADANEWSWEB

ಚುನಾವಣೆಗೆ ಎಲ್ಲಾ ಪಕ್ಷಗಳು ಭರದ ತಯಾರಿ ಮಾಡಿಕೊಳ್ಳುತ್ತಿರುವಂತೆ ಅಭ್ಯರ್ಥಿಗಳ ವಿಚಾರದಲ್ಲಿಯು ಸಾಕಷ್ಟು ಅಳೆದು ತೂಗಿ ನಿರ್ಧಾರಕ್ಕೆ ಬರಲು ಕಸರತ್ತು ನಡೆಸ್ತಿದೆ. ಇದಕ್ಕೆ ಪೂರಕವಾಗಿ ಸದ್ಯದಲ್ಲಿಯೆ ಅಂದರೆ ಇದೇ ಮಾರ್ಚ್​ 17 ಕ್ಕೆ ಕಾಂಗ್ರೆಸ್​ನ ಅಭ್ಯರ್ಥಿಗಳ ಮೊದಲ ಪಟ್ಟಿ ಹೊರಬರುವ ಸಾಧ್ಯತೆ ಇದೆ. ಈ ಸಂಬಂಧ ಈಗಾಗಲೇ  ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನ ಮೋಹನ್‌ ಪ್ರಕಾಶ್‌ ನೇತೃತ್ವದಲ್ಲಿ ಸ್ಕ್ರೀನಿಂಗ್‌ ಕಮಿಟಿ ಅಂತಿಮಗೊಳಿಸಲು ಎರಡು ದಿನಗಳ ಕಾಲ ಸಭೆ ನಡೆಸಿತ್ತು. ಈ ಸಭೆಯಲ್ಲಿ 120 ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನ ಅಂತಿಮಗೊಳಿಸಿ ಕಾಂಗ್ರೆಸ್‌ ಹೈಕಮಾಂಡ್‌ ಗೆ ಕಳುಹಿಸಲಾಗಿದೆ. 

READ |ಚಳ್ಳಕೆರೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಬಸ್ ದಾವಣಗೆರೆಯಲ್ಲಿ ಆಕ್ಸಿಡೆಂಟ್! ತಡೆಗೋಡೆ ಹತ್ತಿ ಪಲ್ಟಿ! ಆಗಿದ್ದೇನು?

ಅಲ್ಲದೆ  ಉಳಿದ 104 ಕ್ಷೇತ್ರಗಳಿಗೆ 2-3 ಅಭ್ಯರ್ಥಿಗಳ ಪಟ್ಟಿಯನ್ನು ಶಾರ್ಟ್‌ಲಿಸ್ಟ್‌ ಮಾಡಿದ್ದು, ಶೀಘ್ರ ಮತ್ತೊಂದು ಸಭೆ ನಡೆಸಿ ಈ ಪೈಕಿ 75 ಕ್ಷೇತ್ರಗಳಿಗೆ ಒಂಟಿ ಹೆಸರು ಅಂತಿಮಗೊಳಿಸಿ ಎಐಸಿಸಿ ಚುನಾವಣಾ ಸಮಿತಿಗೆ ರವಾನಿಸಲು ನಿರ್ಧರಿಸಲಾಗಿದೆ. ಉಳಿದ ಸುಮಾರು 30 ಸ್ಥಾನಗಳನ್ನು ಪಕ್ಷಾಂತರ ಸೇರಿದಂತೆ ವಿವಿಧ ಕಾರಣಗಳಿಗೆ ಕೊನೆ ಹಂತದಲ್ಲಿ ಮುನ್ನೆಲೆಗೆ ಬರಲಿರುವ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲು ಕಾಯ್ದಿರಿಸಲಾಗಿದೆ eನ್ನಲಾಗುತ್ತಿದೆ. 

READ |BREAKING | ಈ ಸಲ ಕಾಂಗ್ರೆಸ್​ ಸರ್ಕಾರ! ಬಿಜೆಪಿಗೆ ಶಾಕ್​, ಜೆಡಿಎಸ್​ಗೂ ಇಲ್ಲಾ ಚಾನ್ಸ್​! ಏನಿದು ಸರ್ವೆ ರಿಪೋರ್ಟ್​! ಏನ್​ ಹೇಳ್ತಿದೆ ವರದಿ??

ರಾಜ್ಯ ಕಾಂಗ್ರೆಸ್ ನಲ್ಲಿ ಈ ಬಾರಿ ಟಿಕೆಟ್‌ಗಾಗಿ 1230 ಆಕಾಂಕ್ಷಿಗಳು ಅರ್ಜಿ ಸಲ್ಲಿಸಲಾಗಿದೆ. ಈ ಪೈಕಿ 120 ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳನ್ನು ನಿಕ್ಕಿಗೊಳಿಸಲಾಗಿದೆ.  ಮಾರ್ಚ್‌ 15 ರಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್‌ ಖರ್ಗೆ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಚುನಾವಣಾ ಸಮಿತಿಯ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ.  

ಇನ್ನೂ ಈ ವಿಚಾರದಲ್ಲಿ ಕುತೂಹಲ ಮೂಡಿಸಿರುವ ಶಿವಮೊಗ್ಗ ಜಿಲ್ಲೆಯಲ್ಲಿನ ಕ್ಷೇತ್ರಗಳಿಗೆ ಯಾರ್ಯಾರು ಸಂಭಾವ್ಯ ಅಭ್ಯರ್ಥಿಗಳು ಇದ್ದಾರೆ ಎಂಬುದರ ವಿವರ ನೋಡುವುದಾದರೆ

  • ಶಿವಮೊಗ್ಗ  ನಗರ ಕ್ಷೇತ್ರದಲ್ಲಿ  - ಪ್ರಸನ್ನ ಕುಮಾರ್
  • ಶಿವಮೊಗ್ಗ ಗ್ರಾಮೀಣ- ಪಲ್ಲವಿ, ನಾರಾಯಣಸ್ವಾಮಿ, ಶ್ರೀನಿವಾಸ್
  • ಭದ್ರಾವತಿ-  ಬಿಕೆ ಸಂಗಮೇಶ್
  • ಸಾಗರ- ಬೇಳೂರು ಗೋಪಾಲಕೃಷ್ಣ
  • ಸೊರಬ- ಮಧು ಬಂಗಾರಪ್ಪ
  • ತೀರ್ಥಹಳ್ಳಿ- ಕಿಮ್ಮನೆ ರತ್ನಾಕರ್
  • ಶಿಕಾರಿಪುರ- ಗೋಣಿ ಮಹಾಂತೇಶ್

ಇನ್ನೂ ಉಳಿದ ಕ್ಷೇತ್ರಗಳಲ್ಲಿನ  ಕಾಂಗ್ರೆಸ್​ನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ 

ಗಾಂಧಿನಗರ- ದಿನೇಶ್ ಗುಂಡೂರಾವ್

ಬ್ಯಾಟರಾಯನಪುರ- ಕೃಷ್ಣಬೈರೇಗೌಡ

ಸರ್ವಜ್ಙನಗರ- ಕೆ.ಜೆ.ಜಾರ್ಜ್

ಬಿಟಿಎಂ ಲೇಔಟ್- ರಾಮಲಿಂಗಾರೆಡ್ಡಿ

ಜಯನಗರ- ಸೌಮ್ಯಾ ರೆಡ್ಡಿ

ಪುಲಿಕೇಶಿನಗರ- ಅಖಂಡ ಶ್ರೀನಿವಾಸ್ ಮೂರ್ತಿ

ಹೆಬ್ಬಾಳ- ಬೈರತಿ ಸುರೇಶ್

ಚಾಮರಾಜಪೇಟೆ – ಜಮೀರ್ ಅಹ್ಮದ್ ಖಾನ್

ಮಲ್ಲೇಶ್ವರಂ- ರಶ್ಮಿರವಿಕಿರಣ್,ಅನೂಪ್ ಹೆಗಡೆ

ರಾಜಾಜಿನಗರ- ಎಂಎಲ್ ಸಿ ಪುಟ್ಟಣ್ಣ, ಬಿಬಿಎಂಪಿ ಮಾಜಿ ಉಪಮೇಯರ್ ಪುಟ್ಟರಾಜು, ಸಾರಾ ಗೋವಿಂದ್, ಎಸ್.ನಾರಾಯಣ್

ಸಿ.ವಿ.ರಾಮನ್ ನಗರ- ಮೇಯರ್ ಸಂಪತ್ ರಾಜ್

ಮಹಾಲಕ್ಷ್ಮಿ ಲೇಔಟ್- ನಾರಾಯಣಸ್ವಾಮಿ, ಜೆ.ಸಿ.ಚಂದ್ರಶೇಖರ್

ವಿಜಯನಗರ- ಎಂ.ಕೃಷ್ಣಪ್ಪ

ಗೋವಿಂದರಾಜನಗರ- ಪ್ರಿಯಕೃಷ್ಣ

ಆರ್ ಆರ್ ನಗರ- ಕುಸುಮಾ ಹನುಮಂತರಾಯಪ್ಪ

ಪದ್ಮನಾಭನಗರ- ರಘುನಾಥ್ ನಾಯ್ಡು, ಸಂಜಯ್ ಗೌಡ

ಬೆಂಗಳೂರು ದಕ್ಷಿಣ- ಆರ್.ಕೆ.ರಮೇಶ್, ಸುಷ್ಮಾ ರಾಜಗೋಪಾಲ್

ಬೊಮ್ಮನಹಳ್ಳಿ- ನಿರ್ಮಾಪಕ ಉಮಾಪತಿಗೌಡ

ಮಹದೇವಪುರ- ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಆನಂದ್

ಕೆ.ಆರ್.ಪುರಂ- ಡಿ.ಕೆ.ಮೋಹನ್ ಬಾಬು, ನಾರಾಯಣಸ್ವಾಮಿ

ಯಲಹಂಕ- ಚಂದ್ರಪ್ಪ, ನಾಗರಾಜು

ನೆಲಮಂಗಲ- ಶ್ರೀನಿವಾಸ್

ದೇವನಹಳ್ಳಿ- ಕೆ.ಹೆಚ್.ಮುನಿಯಪ್ಪ, ಎ.ಸಿ.ಶ್ರೀನಿವಾಸ್, ಆನಂದ್ ಕುಮಾರ್

ಆನೇಕಲ್- ಶಾಸಕ ಶಿವಣ್ಣ

ದೊಡ್ಡಬಳ್ಳಾಪುರ- ಶಾಸಕ ವೆಂಕಟರಮಣಯ್ಯ

ಹೊಸಕೋಟೆ- ಶರತ್ ಬಚ್ಚೇಗೌಡ

ತುಮಕೂರು ನಗರ- ಅತೀಕ್ ಅಹ್ಮದ್, ರಫಿಕ್ ಅಹ್ಮದ್

ತುಮಕೂರು ಗ್ರಾಮಾಂತರ- ರವಿ, ಸೂರ್ಯ ಮುಕುಂದರಾಜು

ಕೊರಟಗೆರೆ- ಡಾ.ಜಿ.ಪರಮೇಶ್ವರ್

ಮಧುಗಿರಿ- ಕೆ.ಎನ್.ರಾಜಣ್ಣ

ಗುಬ್ಬಿ- ಶ್ರೀನಿವಾಸ್ (ಶಾಸಕ)

ಕುಣಿಗಲ್- ರಂಗನಾಥ್(ಶಾಸಕ)

ಚಿಕ್ಕನಾಯಕನಹಳ್ಳಿ- ಸುರೇಶ್ ಬಾಬು, ಸಿ ಎಂ ಧನಂಜಯ್

ತಿಪಟೂರು- ಷಡಕ್ಷರಿ, ಮಾಜಿ ಡಿವೈಎಪಿ ಲೊಕೇಶ್

ತುರುವೇಕೆರೆ- ಬೆಮೆಲ್ ಕಾಂತರಾಜು (ಮಾಜಿ ಎಂಎಲ್ಸಿ)

ಶಿರಾ- ಟಿ.ಬಿ ಜಯಚಂದ್ರ(ಮಾಜಿ ಶಾಸಕ)

ಪಾವಗಡ- ಶಾಸಕ ವೆಂಕಟರಮಣ್ಣ ಪುತ್ರ ವೆಂಕಟೇಶ್

ಚಿತ್ರದುರ್ಗ- ರಘು ಆಚಾರ್( ಎಂಎಲ್ಸಿ)

ಹೊಳಲ್ಕೆರೆ – ಆಂಜನೇಯ( ಮಾಜಿ ಸಚಿವ)

ಹೊಸದುರ್ಗ- ಬಿ.ಜಿ.ಗೋವಿಂದಪ್ಪ( ಮಾಜಿ ಶಾಸಕ)

ಹಿರಿಯೂರು- ಸುಧಾಕರ್( ಮಾಜಿ ಶಾಸಕ)

ಚಳ್ಳಕೆರೆ- ರಘು ಮೂರ್ತಿ( ಶಾಸಕ)

ಮೊಳಕಾಲ್ಮೂರು- ಯೋಗೇಶ್ ಬಾಬು

ದಾವಣಗೆರೆ ದಕ್ಷಿಣ- ಶಾಮನೂರು ಶಿವಶಂಕರಪ್ಪ, ಇಲ್ಲವೇ ಕುಟುಂಬ ಸದಸ್ಯರು

ದಾವಣಗೆರೆ ಉತ್ತರ- ಎಸ್.ಎಸ್.ಮಲ್ಲಿಕಾರ್ಜುನ್( ಮಾಜಿ ಸಚಿವ)

ಜಗಳೂರು- ಹೆಚ್.ಪಿ.ರಾಜೇಶ್(ಮಾಜಿ ಶಾಸಕ)

ಮಾಯಕೊಂಡ- ದುಗ್ಗಪ್ಪ, ಬಸವರಾಜು, ಸವಿತಾ ಮಲ್ಲೇಶನಾಯ್ಕ

ಹರಿಹರ- ರಾಮಪ್ಪ (ಶಾಸಕ)ದೇವೇಂದ್ರಪ್ಪ, ನಾಗೇಂದ್ರಪ್ಪ

ಹೊನ್ನಾಳಿ- ಶಾಂತನಗೌಡ, ಹೆಚ್.ಬಿ.ಮಂಜಪ್ಪ

ಚನ್ನಗಿರಿ- ವಡ್ನಾಳ್ ರಾಜಣ್ಣ,ತಮ್ಮ ಅಶೋಕ್

ಬಳ್ಳಾರಿ ನಗರ-ನಾರಾ ಭರತ್ ರೆಡ್ಡಿ, ದಿವಾಕರ್ ಬಾಬು

ಬಳ್ಳಾರಿ ಗ್ರಾಮಾಂತರ- ನಾಗೇಂದ್ರ( ಶಾಸಕ)

ಸಂಡೂರು- ತುಕಾರಾಂ( ಶಾಸಕ)

ಕೂಡ್ಲಿಗಿ- ನಾಗರಾಜು,ಶ್ರೀನಿವಾಸ್

ಕಂಪ್ಲಿ – ಗಣೇಶ್( ಶಾಸಕ)

ಹಗರಿಬೊಮ್ಮನಹಳ್ಳಿ- ಭೀಮಾನಾಯ್ಕ್( ಶಾಸಕ)

ಹೊಸಪೇಟೆ- ಗವಿಯಪ್ಪ, ರಾಜಶೇಖರ್ ಹಿಟ್ನಾಳ್, ಘೋರ್ಪಡೆ

ಹರಪನಹಳ್ಳಿ- ಲತಾ ಮಲ್ಲಿಕಾರ್ಜುನ್, ವೀಣಾ ಮಹಾಂತೇಶ್

ಸಿರಗುಪ್ಪ- ಬಿ.ಎಂ.ನಾಗರಾಜು, ಮುರುಳಿಕೃಷ್ಣ

ಹಾಸನ- ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಬಿ.ಪಿ ಮಂಜೇಗೌಡ, ರಂಗಸ್ವಾಮಿ

ಅರಸೀಕೆರೆ- ಶಿವಲಿಂಗೇಗೌಡ

ಬೇಲೂರು- ಗಂಡಸಿ ಶಿವರಾಂ, ಕೃಷ್ಣೇಗೌಡ

ಸಕಲೇಶಪುರ- ಮುರುಳೀಮೋಹನ್

ಅರಕಲಗೂಡು- ಎ.ಟಿ.ರಾಮಸ್ವಾಮಿ (ಜೆಡಿಎಸ್ ತೊರೆದರೆ ಮಾತ್ರ) ಕೃಷ್ಣೇಗೌಡ

ಶ್ರವಣಬೆಳಗೊಳ- ಎಂಎಲ್ ಸಿ ಗೋಪಾಲಸ್ವಾಮಿ, ವಿಜಯ್ ಲಲಿತ್ ರಾಘವ್

ಮಂಡ್ಯ- ಗಣಿಗರವಿ, ಡಾ.ಕೃಷ್ಣ

ಮದ್ದೂರು- ಗುರುಚರಣ್

ಮಳವಳ್ಳಿ- ನರೇಂದ್ರ ಸ್ವಾಮಿ(ಮಾಜಿ ಸಚಿವ)

ಮೇಲುಕೋಟೆ- ಡಾ.ರವೀಂದ್ರ(ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ)

ಶ್ರೀರಂಗಪಟ್ಟಣ- ರಮೇಶ್ ಬಂಡಿ ಸಿದ್ದೇಗೌಡ ( ಮಾಜಿ ಶಾಸಕ)

ಕೆ.ಆರ್.ಪೇಟೆ- ವಿಜಯ ರಾಮೇಗೌಡ, ಕಿಕ್ಕೇರಿ ಸುರೇಶ್, ಕೆ.ಬಿ.ಚಂದ್ರಶೇಖರ್

ನಾಗಮಂಗಲ- ಚೆಲುವರಾಯಸ್ವಾಮಿ( ಮಾಜಿ ಸಚಿವ)

ವರುಣಾ- ಯತೀಂದ್ರ ಸಿದ್ದರಾಮಯ್ಯ

ಚಾಮುಂಡೇಶ್ವರಿ- ಮರಿಗೌಡ (ಸಿದ್ದು ಪರಮಾಪ್ತ)

ಎನ್.ಆರ್.ಮೊಹಲ್ಲಾ- ತನ್ವೀರ್ ಶೇಠ್

ಕೃಷ್ಣರಾಜ- ಸೋಮಶೇಖರ್

ಚಾಮರಾಜ ಕ್ಷೇತ್ರ- ಹರಿಶ್ ಗೌಡ, ವಾಸು (ಮಾಜಿ ಶಾಸಕ)

ಪಿರಿಯಾಪಟ್ಟಣ- ವೆಂಕಟೇಶ್ (ಮಾಜಿ ಶಾಸಕ)

ಕೆ.ಆರ್.ನಗರ- ರವಿಶಂಕರ್

ಟಿ.ನರಸೀಪುರ- ಸುನೀಲ್ ಬೋಸ್

ನಂಜನಗೂಡು- ದೃವನಾರಾಯಣ್ (ಮಾಜಿ ಸಂಸದ)

ಹೆಚ್.ಡಿ.ಕೋಟೆ- ಅನಿಲ್ ಚಿಕ್ಕಮಾದು

ಗುಂಡ್ಲುಪೇಟೆ- ಗಣೇಶ್ ಪ್ರಸಾದ್

ಚಾಮರಾಜನಗರ- ಪುಟ್ಟರಂಗ ಶೆಟ್ಟಿ (ಮಾಜಿ ಸಚಿವ)

ಹನೂರು- ನರೇಂದ್ರ( ಶಾಸಕ)

ಕೊಳ್ಳೇಗಾಲ- ಜಯಣ್ಣ,ಬಾಲರಾಜು

ವಿರಾಜಪೇಟೆ- ಪೊನ್ನಣ್ಣ(ಕೆಪಿಸಿಸಿ ಲೀಗಲ್ ಸೆಲ್ ಅಧ್ಯಕ್ಷ)

ಮಡಿಕೇರಿ- ಚಂದ್ರಮೌಳಿ, ಮಂಥರ್ ಗೌಡ, ಜೀವಿಜಯ

ಬಂಟ್ವಾಳ- ರಮಾನಾಥ್ ರೈ(ಮಾಜಿ ಸಚಿವ)

ಪುತ್ತೂರು- ಶಂಕುಂತಲಾ ಶೆಟ್ಟಿ(ಮಾಜಿ ಶಾಸಕಿ)

ಮೂಡಬಿದರೆ- ಮಿಥುನ್ ರೈ, ರಾಜಶೇಕರ್ ಕೊಟ್ಯಾನ್

ಸುಳ್ಯ- ಡಾ.ರಘು

ಮಂಗಳೂರು ಉತ್ತರ- ಮೊಯಿನುದ್ದೀನ್ ಬಾವ, ಪ್ರತಿಬಾ ಕುಳಾಯಿ

ಮಂಗಳೂರು- ಐವಾನ್ ಡಿಸೋಜ, ಜೆ.ಆರ್.ಲೊಬೋ

ಉಲ್ಲಾಳ- ಯು.ಟಿ.ಖಾದರ್ (ಮಾಜಿ ಸಚಿವ)

ಬೆಳ್ತಂಗಡಿ- ರಕ್ಷಿತ್ ಶಿವರಾಂ, ವಸಂತ ಬಂಗೇರ

ಉಡುಪಿ-ಕೃಷ್ಣಮೂರ್ತಿ ಆಚಾರ್,ದಿನೇಶ್ ಹೆಗಡೆ

ಬೈಂದೂರು- ಗೋಪಾಲ‌ಪೂಜಾರಿ

ಕುಂದಾಪುರ- ಪ್ರತಾಪ್ ಚಂದ್ರ ಶೆಟ್ಟಿ

ಕಾಪು- ವಿನಯ್ ಕುಮಾರ್ ಸೊರಕೆ

ಶಿರಸಿ- ನಿವೇದಿತ್ ಆಳ್ವಾ, ಭೀಮಣ್ಣಾ ನಾಯಕ್

ಯಲ್ಲಾಪುರ- ವಿ.ಎಸ್.ಪಾಟೀಲ್

ಕಾರವಾರ- ಸತೀಶ್ ಸೈಲ್

ಕುಮಟಾ- ಶಾರದ ಮೋಹನ್ ಶೆಟ್ಟಿ, ಮಂಜುನಾಥ್ ಪ್ರಸಾದ್

ಹಳಿಯಾಳ- ಆರ್.ವಿ.ದೇಶಪಾಂಡೆ

ಖಾನಾಪುರ- ಅಂಜಲಿ ನಿಂಬಾಳ್ಕರ್

ಬೆಳಗಾವಿ ಗ್ರಾಮೀಣ- ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ ಉತ್ತರ- ಪಿರೋಜ್ ಶೇಠ್

ಬೆಳಗಾವಿ ದಕ್ಷಿಣ- ಸವದತ್ತಿ- ಉದಯ್ ಕುಮಾರ್, ಸತೀಶ್ ಜಾರಕಿಹೊಳಿ

ಬೈಲ ಹೊಂಗಲ- ಮಹಾಂತೇಶ್ ಕೌಜಲಗಿ

ಕಾಗವಾಡ- ರಾಜುಕಾಗೆ

ಅಥಣಿ- ಗಜಾನನ ಮಂಗ್ಸೂಳಿ

ಚಿಕ್ಕೋಡಿ ಸದಲಗ- ಗಣೇಶ್ ಹುಕ್ಕೇರಿ

ಹುಕ್ಕೇರಿ- ಎ.ಬಿ.ಪಾಟೀಲ್

ಗೋಕಾಕ್- ಅಶೋಕ್ ಪೂಜಾರಿ

ರಾಯಭಾಗ- ಸೆಲ್ವಕುಮಾರ್, ಶ್ಯಾಂ ಘಾಟ್ಗೆ

ರಾಮದುರ್ಗ- ಅಶೋಕ್ ಪಟ್ಟಣ್

ಅರಬಾವಿ- ಅರವಿಂದ ದಳವಾಯಿ

ಯಮಕನಮರಡಿ- ಸತೀಶ್ ಜಾರಕಿಹೊಳಿ, ಪುತ್ರಿ ಪ್ರಿಯಾಂಕ

ನಿಪ್ಪಾಣಿ- ಕಾಕಾ ಸಾಹೇಬ್ ಪಾಟೀಲ್

ಕಿತ್ತೂರು- ಡಿ.ಬಿ.ಇನಾಂದಾರ್

ಬಾಗಲಕೋಟೆ- ಹೆಚ್.ವೈ.ಮೇಟಿ, ರಕ್ಷಿತಾ ಈಟಿ, ಬಾಯಕ್ಕ ಮೇಟಿ, ಡಾ.ದೇವರಾಜ್ ಪಾಟೀಲ್

ಮುಧೋಳ- ಆರ್.ಬಿ.ತಿಮ್ಮಾಪೂರ

ತೇರದಾಳ- ಉಮಾಶ್ರೀ

ಹುನಗುಂದ- ವಿಜಯಾನಂದ ಕಾಶಪ್ಪ

ಬೀಳಗಿ- ಜಿ.ಟಿ.ಪಾಟೀಲ್, ಎಸ್.ಆರ್.ಪಾಟೀಲ್

ಜಮಖಂಡಿ- ಆನಂದ್ ನ್ಯಾಮಗೌಡ

ಬಾದಾಮಿ- ದೇವರಾಜ್ ಪಾಟೀಲ್, ಚಿಮ್ಮನಕಟ್ಟಿ

ಇಂಡಿ- ಯಶವಂತರಾಯಗೌಡ ಪಾಟೀಲ್

ಬಾವನಬಾಗೇವಾಡಿ- ಶಿವಾನಂದ ಪಾಟೀಲ್, ಸಂಯುಕ್ತ ಪಾಟೀಲ್

ಬಬಲೇಶ್ವರ-ಎಂ.ಬಿ.ಪಾಟೀಲ್

ನಾಗಠಾಣ- ಕಾಂತಾ ನಾಯಕ್, ರಾಜು‌ಅಲಗೂರ

ಸಿಂದಗಿ- ಅಶೋಕ್ ಮನಗೂಳಿ

ದೇವರಹಿಪ್ಪರಗಿ- ಶರಣಪ್ಪ ಸುಣಗಾರ್, ಎಸ್.ಆರ್.ಪಾಟೀಲ್

ಮುದ್ದೆಬಿಹಾಳ- ಸಿ.ಎಸ್.ನಾಡಗೌಡ

ವಿಜಯಪುರ- ಎಂಆರ್ ಟಿ,ಮುಕಬುಲ್ ಭಗವಾನ್

ಬೀದರ್ ದಕ್ಷಿಣ- ಅಶೋಕ್ ಖೇಣಿ

ಬೀದರ್- ರಹೀಂ ಖಾನ್

ಬಾಲ್ಕಿ – ಈಶ್ವರ್ ಖಂಡ್ರೆ

ಬಸವಕಲ್ಯಾಣ- ವಿಜಯ್ ಸಿಂಗ್

ಹುಮ್ನಾಬಾದ್- ರಾಜಶೇಖರ್ ಪಾಟೀಲ್

ಔರಾದ್- ಭೀಮರಾವ್ ಶಿಂಧೆ

ಕಲಬುರಗಿ ನಗರ- ಖನಿಜಾ ಫಾತಿಮಾ

ಕಲಬುರಗಿ ಗ್ರಾಮೀಣ- ವಿಜಯ್ ಕುಮಾರ್

ಚಿತ್ತಾಪುರ- ಪ್ರಿಯಾಂಕ್

ಜೇವರ್ಗಿ- ಅಜಯ್ ಸಿಂಗ್

ಅಪ್ಝಲಪುರ- ಎಂ.ವೈ.ಪಾಟೀಲ್

ಅಳಂದ- ಬಿ.ಆರ್.ಪಾಟೀಲ್

ಚಿಂಚೋಳಿ- ಸುಭಾಷ್ ರಾಥೋಡ್

ಸೇಡಂ- ಶರಣಪ್ರಕಾಶ್ ಪಾಟೀಲ್

ಯಾದಗಿರಿ- ಚನ್ನಾರೆಡ್ಡಿ, ನಿಖಿಲ್ ವಿ.ಶಂಕರ್

ಸುರಪುರ- ರಾಜಾ ವೆಂಕಟಪ್ಪ ನಾಯಕ

ರಾಯಚೂರು- ರವಿ ಭೋಸರಾಜು, ಎನ್.ಎಸ್.ಬೋಸರಾಜು

ಗ್ರಾಮೀಣ- ಬಸನಗೌಡ ದದ್ದಲ್

ದೇವದುರ್ಗ- ಬಿ.ವಿ.ನಾಯಕ್

ಸಿಂದನೂರು- ಬಸನಗೌಡ ಬಾದರ್ಲಿ, ಹಂಪನಗೌಡ ಬಾದರ್ಲಿ

ಲಿಂಹಸುಗೂರು- ಡಿ.ಎಸ್.ಹೊಲಗೇರಿ

ಮಸ್ಕಿ- ತುರುವೀಹಾಳ

ಮಾನ್ವಿ- ಹಂಪಯ್ಯ ನಾಯಕ್

ಕೊಪ್ಪಳ- ರಾಘವೇಂದ್ರ ಹಿಟ್ನಾಳ್

ಕನಕಗಿರಿ- ಶಿವರಾಜ್ ತಂಗಡಗಿ

ಕುಷ್ಠಗಿ- ಅಮರೇಗೌಡ

ಯಲಬುರ್ಗಾ- ರಾಯರೆಡ್ಡಿ

ಗಂಗಾವತಿ- ಇಕ್ಬಾಲ್ ಅನ್ಸಾರಿ

ಗದಗ- ಹೆಚ್.ಕೆ.ಪಾಟೀಲ್

ರೋಣ- ಜಿ.ಎಸ್.ಪಾಟೀಲ್

ನರಗುಂದ- ಬಿ.ಆರ್.ಯಾವಗಲ್,ಸಂಗಮೇಶ್ ಕೊಳ್ಳಿ

ಶಿರಹಟ್ಟಿ- ರಾಮಕೃಷ್ಣ ದೊಡ್ಮನಿ

ನವಲಗುಂದ- ಕೋನರೆಡ್ಡಿ

ಹಾವೇರಿ- ರುದ್ರಪ್ಪ ಲಮಾಣಿ

ಹಾನಗಲ್- ಶ್ರೀನಿವಾಸ್ ಮಾನೆ

ಶಿಗ್ಗಾಂವಿ- ಸೋಮಣ್ಣ ಬೇವಿನಮರದ, ಅಜ್ಜಂಪೀರ್ ಖಾದ್ರಿ

ಹಿರೆಕೆರೂರು- ಯು.ಬಿ.ಬಣಕಾರ್

ರಾಣೆಬೆನ್ನೂರು- ಕೋಳಿವಾಡ, ಆರ್.ಶಂಕರ್

ಹುಬ್ಬಳ್ಳಿ ಪೂರ್ವ- ಪ್ರಸಾದ್ ಅಬ್ಬಯ್ಯ

ಹುಬ್ಬಳ್ಳಿ ಸೆಂಟ್ರಲ್- ಇಸ್ಮಾಯಲ್ ತಮಟಗಾರ

ಹುಬ್ಬಳ್ಳಿ ಪಶ್ಚಿಮ- ದೀಪಕ್ ಚಿಂಚೋರೆ, ಕೀರ್ತಿ ಮೊರೆ

ಕಲಘಟಕಿ- ಸಂತೋಷ್ ಲಾಡ್, ನಾಗರಾಜ್ ಛಬ್ಬಿ

ಕುಂದಗೋಳ- ಕುಸುಮಾ ಶಿವಳ್ಳಿ

ಧಾರವಾಡ ಗ್ರಾಮೀಣ- ವಿನಯ್, ವಿಜಯ್ ಕುಲಕರ್ಣಿ

ಚಿಕ್ಕಮಗಳೂರು- ಗಾಯತ್ರಿ ಶಾಂತೇಗೌಡ, ವಿಜಯಕುಮಾರ್

ಶೃಂಗೇರಿ- ರಾಜೇಗೌಡ

ಕಡೂರು- ವೈ ಎಸ್ ವಿ ದತ್ತಾ, ಆನಂದ್

ತರಿಕೇರೆ- ಗೋಪಿಕೃಷ್ಣ,ಶ್ರೀನಿವಾಸ್

ಮೂಡಿಗೆರೆ- ಮೋಟಮ್ಮ, ನಯನಾ ಮೋಟಮ್ಮ

ಕೆಜಿಎಫ್ – ರೂಪಾ ಶಶಿಧರ್

ಬಂಗಾರಪೇಟೆ – ನಾರಾಯಣಸ್ವಾಮಿ

ಶ್ರೀನಿವಾಸಪುರ- ರಮೇಶ್ ಕುಮಾರ್

ಮುಳಬಾಗಿಲು- ನಾರಾಯಣಸ್ವಾಮಿ, ಕೊತ್ತನೂರು ಮಂಜು

ಕೋಲಾರ- ಸಿದ್ಧರಾಮಯ್ಯ

ಮಾಲೂರು- ನಂಜೇಗೌಡ

ಶೀಡ್ಲಘಟ್ಟ- ವಿ.ಮುನಿಯಪ್ಪ

ಚಿಕ್ಕಬಳ್ಳಾಪುರ- ಎನ್. ವಿನಯ್ ಶ್ಯಾಮ್, ಕೊತ್ತನೂರು ಮಂಜು

ಚಿಂತಾಮಣಿ- ಎಂ.ಸಿ.ಸುಧಾಕರ್

ಗೌರಿಬಿದನೂರು- ಎನ್.ಹೆಚ್.ಶಿವಶಂಕರರೆಡ್ಡಿ

ಬಾಗೇಪಲ್ಲಿ- ಸುಬ್ಬಾರೆಡ್ಡಿ

ರಾಮನಗರ- ಇಕ್ಬಾಲ್ ಹುಸೇನ್

ಮಾಗಡಿ- ಹೆಚ್.ಸಿ.ಬಾಲಕೃಷ್ಣ

ಚನ್ನಪಟ್ಟಣ- ಸಿಪಿವೈ, ಪ್ರಸನ್ನ

ಕನಕಪುರ- ಡಿಕೆ ಶಿವಕುಮಾರ್

READ | ಮಗಳು ಜೀವ ಉಳಿಸಿದ್ದಳು! ತಾಯಿ ಕೊಂದಿದ್ದಳು, ತಂಗಿ ಕೇಸ್​ ಪತ್ತೆ ಮಾಡಿದ್ದಳು! 2 ವರ್ಷ ಹೂತಿಟ್ಟ ಸತ್ಯ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದಿತ್ತು! ತೀರ್ಥಹಳ್ಳಿಯಲ್ಲಿ ಸಿಕ್ಕ ತಲೆಬುರುಡೆಯ ಮಿಸ್ಸಿಂಗ್ ಕೇಸ್​ ಮಿಸ್ಟರಿ! JP FLASHBACK ನಲ್ಲಿ!

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS : congress candidates list,karnataka news,karnataka politics,karnataka congress,karnataka,karnataka elections,karnataka election,congress candidate list,karnataka congress candidates list,congress candidates,congress,karnataka candidate list 2018,congress candidate list 2018 karnataka,karnataka assembly election,karnataka assembly elections,jds released mla candidates first list,karnataka latest news,karnataka local news,karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #