ಒಳಗೆ ಮಲಗಿದ್ದ ವ್ಯಕ್ತಿಯ ಮೇಲೆ ಕುಸಿದ ಮನೆ | ಅವಶೇಷಗಳಡಿ ಸಿಲುಕಿದ ವೃದ್ಧ

13

SHIVAMOGGA | MALENADUTODAY NEWS | ಮಲೆನಾಡು ಟುಡೆ 

- Advertisement -

Sep 22, 2024  karnataka rain alert 

ಮಲಗಿದ್ದ ಸಮಯದಲ್ಲಿಯೇ ಮನೆಯೊಂದು ಕುಸಿದು ಬಿದ್ದ ಪರಿಣಾಮ ಹಿರಿಯ ವಯಸ್ಸಿನ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೊಳೆಹೊನ್ನೂರು ಅರಹತೊಳಲು ವಡ್ಡರಹಟ್ಟಿಯಲ್ಲಿ ಸಂಭವಿಸಿದೆ. 

ಘಟನೆಯ ಮನೆಯು ಪೂರ್ಣವಾಗಿ ಕುಸಿದುಬಿದ್ದಿದೆ. ಇನ್ನೂ ಮನೆ ಕುಸಿದ ಶಬ್ಧ ಕೇಳುತ್ತಲೇ ಸ್ಥಳಕ್ಕೆ ಬಂದ ಸ್ಥಳೀಯರು ವೃದ್ಧರನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಿದ್ದಾರೆ. 

ಅದೃಷ್ಟಕ್ಕೆ ಘಟನೆ ವೇಳೆ ವೃದ್ಧರ ಹೆಂಡತಿ ಹಾಗೂ ಮಕ್ಕಳು ಕೂಲಿ ಕೆಲಸಕ್ಕೆ ತೆರಳಿದ್ದರು. ಹಾಗಾಗಿ ಅವರು ಬಚಾವ್‌ ಆಗಿದ್ದಾರೆ. ಮನೆ ನೋಡಿಕೊಂಡಿದ್ದ ವೃದ್ಧ ಮಂಜಪ್ಪ, ಅವಶೇಷಗಳಡಿ ಸಿಲುಕಿ ಗಾಯಗೊಂಡಿದ್ದರು

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ 

Share This Article
Leave a Comment

Leave a Reply

Your email address will not be published. Required fields are marked *