SHIVAMOGGA | MALENADUTODAY NEWS | Aug 28, 2024 ಮಲೆನಾಡು ಟುಡೆ
ರಾಜ್ಯ ಸರ್ಕಾರ ಪೊಲೀಸ್ ಇಲಾಖೆ ಮತ್ತೊಮ್ಮೆ ಸರ್ಜರಿ ಮಾಡಿದೆ ಒಟ್ಟು 15ಮಂದಿ ಇನ್‌ಸ್ಪೆಕ್ಟರ್‌ಗಳನ್ನ ವರ್ಗಾವಣೆ ಮಾಡಿದೆ. ಈ ನಡುವೆ ಶಿವಮೊಗ್ಗದಲ್ಲಿ ಎರಡು ಪ್ರಮುಖ ಬದಲಾವಣೆಗಳು ಆಗಿವೆ. ಶಿವಮೊಗ್ಗ ಸಿಇಎನ್ ಹಾಗೂ ತುಂಗಾನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ಗಳನ್ನ ವರ್ಗಾವಣೆ ಮಾಡಲಾಗಿದೆ.
ಇನ್ನೊಂದೆಡೆ ಶಿವಮೊಗ್ಗ ಪ್ರಮುಖ ಇನ್‌ಸ್ಪೆಕ್ಟರ್‌ಗಳ ಪೈಕಿ ಒಬ್ಬರಾದ ದೀಪಕ್ ಎಂಎಸ್ ಜಿಲ್ಲೆಯಿಂದ ಹೊರಹೋಗುತ್ತಿದ್ದು ಅವರಿಗೆ ಸ್ಥಳ ತೋರಿಸಿಲ್ಲ. ಇನ್ನೊಂದೆಡೆ ಕಡೂರು ಪೊಲೀಸ್ ಟ್ರೈನಿಂಗ್ ಸ್ಕೂಲ್‌ನಲ್ಲಿದ್ದ ಕೆಟಿ ಗುರುರಾಜ್ ಶಿವಮೊಗ್ಗಕ್ಕೆ ವಾಪಸ್ ಆಗುತ್ತಿದ್ದಾರೆ.
ಪೊಲೀಸ್ ವರ್ಗಾವಣೆ
ಉಮೇಶ್ ಎಂ ಚಿತವಾಡಗಿ ಪೂ.ಠಾಣೆ, ವಿಜಯನಗರ ಜಿಲ್ಲೆಗೆ ವರ್ಗಾವಣೆ ಆದೇಶದಲ್ಲಿರುವವರು ಮುಂದಿನ ಸ್ಥಳ ನಿಯುಕ್ತಿಗಾಗಿ ಪೊಲೀಸ್ ಪ್ರಧಾನ ಕಛೇರಿಯಲ್ಲಿ ವರದಿ ಮಾಡುವುದು.
ಪರಸಪ್ಪ ಹೆಚ್. ಭಜಂತ್ರಿ ರಾಜ್ಯ ಗುಪ್ತವಾರ್ತೆಯಿಂದ ಜೆಸ್ಕಾಂ ಜಾಗೃತ ದಳ, ಕೊಪ್ಪಳಕ್ಕೆ ವರ್ಗಾವಣೆ ಆದೇಶದಲ್ಲಿರುವವರು ಮಹಿಳಾ ಪೋ.ಠಾ.. ರಾಯಚೂರು ಜಿಲ್ಲೆಗೆ ವರ್ಗಾವಣೆ
ವಿಜಯಕುಮಾರ್ ಸಿನ್ನೂರ್ ಐಎಸ್‌ಡಿ ಗೆ ವರ್ಗಾವಣೆ ಆದೇಶದಲ್ಲಿರುವವರು ಪೊಲೀಸ್ ತರಬೇತಿ ಶಾಲೆ, ಖಾನಾಪುರ.
ಗುರುರಾಜ ಕೆ ಟಿ ಪೊಲೀಸ್ ತರಬೇತಿ ಶಾಲೆ, ಕಡೂರು, ಚಿಕ್ಕಮಗಳೂರು. ತುಂಗಾನಗರ ಪೊ.ಠಾಣೆ, ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆ
ಮಂಜುನಾಥ ಬಿ ತುಂಗಾನಗರ ಪೊಲೀಸ್ ಠಾಣೆಯಿಂದ ಶಿವಮೊಗ್ಗ ಜಿಲ್ಲೆ. ಕರ್ನಾಟಕ ಲೋಕಾಯುಕ್ತ (ಎಸ್.ಐ.ಟಿ)ಗೆ ವರ್ಗಾವಣೆ
ಮೇಘರಾಜ್ ಎಂ ವಿ ಸ್ಥಳ ನಿರೀಕ್ಷಣೆಯಲ್ಲಿರುವವರು ಡಿ.ಸಿ.ಆರ್.ಇ. ದಾವಣಗೆರೆ ಜಿಲ್ಲೆಗೆ ವರ್ಗಾವಣೆ
ಸಿ.ಇ.ಎನ್ ಪೊ.ಠಾಣೆ, ಶಿವಮೊಗ್ಗ ಜಿಲ್ಲೆ. ದೀಪಕ್ ಎಂ ಎಸ್ ಸಿ.ಇ.ಎನ್ ಪೂ.ಠಾಣೆ, ಶಿವಮೊಗ್ಗ ಜಿಲ್ಲೆ. ಮುಂದಿನ ಸ್ಥಳ ನಿಯುಕ್ತಿಗಾಗಿ ಪೊಲೀಸ್ ಪ್ರಧಾನ ಕಛೇರಿಯಲ್ಲಿ ವರದಿ ಮಾಡುವುದು.
ಅಶ್ವಿನ್ ಕುಮಾರ್ ಐಜಿಪಿ, ರವರ ಕಛೇರಿ, ಪೂರ್ವ ವಲಯ, ದಾವಣಗೆರೆಯಿಂದ ಲೋಕಸಭಾ ಚುನಾವಣಾ ನಿಮಿತ್ತ ಅಜಾದ್‌ನಗರ ಪೊ.ಠಾಣೆ, ದಾವಣಗೆರೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಅಜಾದ್‌ನಗರ ಪೊ.ಠಾಣೆ, ದಾವಣಗೆರೆ ಜಿಲ್ಲೆಗೆ ವರ್ಗಾವಣೆ
ಗೋವಿಂದರಾಜು ಎಂವಿ ಸ್ಥಳ ನಿರೀಕ್ಷಣೆಯಲ್ಲಿರುವವರು ಪಿರಿಯಾಪಟ್ಟಣ ಪೊ.ಠಾಣೆ, ಮೈಸೂರು ಜಿಲ್ಲೆಗೆ ವರ್ಗಾವಣೆ
ರಾಘವೇಂದ್ರ ಜಿ ಕೆ ಲೋಕಸಭಾ ಚುನಾವಣಾ ನಿಮಿತ್ತ ಪಿರಿಯಾಪಟ್ಟಣ ಪೊ.ಠಾಣೆ, ಮೈಸೂರು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಸಿ.ಇ.ಎನ್ ಪೊ.ಠಾಣೆ, ಕೊಡಗು ಜಿಲ್ಲೆಗೆ ವರ್ಗಾವಣೆ
ರವೀಂದ್ರ ಸಿ ಎಂ ಲೋಕಸಭಾ ಚುನಾವಣಾ ನಿಮಿತ್ತ ಕೋಣಾಜೆ ಪೊ.ಠಾಣೆ, ಮಂಗಳೂರು ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಕೊಣಾಜೆ ಪೊ.ಠಾಣೆ, ಮಂಗಳೂರು ನಗರಕ್ಕೆ ವರ್ಗಾವಣೆ
ಸಾಹೇಬಗೌಡ ಎಂ ಪಾಟೀಲ್ ಮಹಿಳಾ ಪೊ.ಠಾಣೆ, ಯಾದಗಿರಿ ಜಿಲ್ಲೆಯಿಂದ ಲೋಕಸಭಾ ಚುನಾವಣಾ ನಿಮಿತ್ತ ಶಹಾಪುರ್ ಟೌನ್ ಪೋ.ಠಾಣೆ, ಯಾದಗಿರಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಶಹಾಪುರ್ ಟೌನ್ ಪೊ.ಠಾಣೆ, ಯಾದಗಿರಿ ಜಿಲ್ಲೆಗೆ ವರ್ಗಾವಣೆ
ಆಯಿಷಾ ಎಸ್ ಹಲಸೂರುಗೇಟ್ ಸಂಚಾರ ಪೊ.ಠಾ., ಬೆಂಗಳೂರು ನಗರ ಕರ್ನಾಟಕ ಲೋಕಾಯುಕ್ತಗೆ ವರ್ಗಾವಣೆ
ಬಸಪ್ಪ ತಿಮ್ಮಣ್ಣ ಬುದ್ದಿ ಬೆಂಡಗೇರಿ ಪ್ರೊ.ಠಾಣೆ, ಹುಬ್ಬಳ್ಳಿ- ಧಾರವಾಡ ನಗರ ದಿಂದ ಲೋಕಸಭಾ ಚುನಾವಣಾ ನಿಮಿತ್ತ ಕರ್ನಾಟಕ ಲೋಕಾಯುಕ್ತ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ.
ಇನ್ನಷ್ಟು ಸುದ್ದಿಗಳು
Shivamogga | 30 ಸಾವಿರ ಕ್ಯೂಸೆಕ್ ಕ್ಕೂ ಅಧಿಕ ನೀರು ಬಿಡುಗಡೆ | ನಯಾಗರವಾದ ಜೋಗ ಜಲಪಾತ
ಶಿವಮೊಗ್ಗ-ಶಿರಾಳಕೊಪ್ಪ ಟೋಲ್ ಗೇಟ್ ವಿವಾದದ ಬಗ್ಗೆ ಸಂಸದ ಬಿ ವೈ ರಾಘವೇಂದ್ರ ಹೇಳಿದ್ದೇನು?
Shettihalli | ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಜಿಂಕೆ ಬೇಟೆ | ಅರಣ್ಯ ಇಲಾಖೆ ಶಾಕ್ | ನಾಲ್ವರು ಅರೆಸ್ಟ್