MALENADUTODAY.COM | SHIVAMOGGA | #KANNADANEWSWEB
ಶಿವಮೊಗ್ಗ: ಚಿನ್ನ ಖರೀದಿಸಲು ನಗರಕ್ಕೆ ಬಂದಿದ್ದ ಭದ್ರಾವತಿಯ ವ್ಯಕ್ತಿಯೊಬ್ಬರ ಬ್ಯಾಗ್‌ನಲ್ಲಿದ್ದ 3 ಲಕ್ಷ ರೂಪಾಯಿ ಕದ್ದ ಘಟನೆ ಸಂಬಂದ ಶಿವಮೊಗ್ಗದ ಕೋಟೆ ಪೊಲೀಸ್ ಸ್ಟೇಷನ್ನಲ್ಲಿ ಕೇಸ್ ದಾಖಲಾಗಿದೆ.
ಕಳೆದ ಮಂಗಳವಾರ ಈ ಘಟನೆ ನಡೆದಿದ್ದು, ಭದ್ರಾವತಿ ಮೂಲದವರು ಹಣ ಕಳೆದುಕೊಂಡಿದ್ದಾರೆ. ಇಲ್ಲಿನ ಬೊಮ್ಮನಕಟ್ಟೆಯ ರತ್ನಮ್ಮ ಅವರ ಪತಿ ಮತ್ತು ಅವರ ಸಹೋದರಿ ಶಿವಮೊಗ್ಗ ನಗರಕ್ಕೆ ಬಂದು ಎರಡು ಜ್ಯುವೆಲ್ಲರಿ ಅಂಗಡಿಗೆ ತೆರಳಿದ್ದರು.
ಅಲ್ಲಿ ತಮಗೆ ಬೇಕಾದ ಚಿನ್ನ ಲಭ್ಯವಾಗದ ಬೆನ್ನಲ್ಲೇ ಶಿವಮೊಗ್ಗದ ಕರ್ನಾಟಕ ಸಂಘದ ಬಳಿ ಕೆಎಸ್‌ಆರ್ ಟಿಸಿ ಬಸ್ ಹಿಡಿದು ವಾಪಸ್ ತೆರಳಲು ಅಣಿಯಾಗಿದ್ದಾರೆ. ಅಲ್ಲಿಂದ ಶುಗರ್ ಪ್ಯಾಕ್ಟರಿಗೆ ಬರುವಷ್ಟರಲ್ಲಿ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಹಣ ಕಳ್ಳತನವಾಗಿದೆ.
READ |ಮುಳ್ಳು ಹಂದಿ ಶಿಕಾರಿಗೆ ಬಿಲದೊಳಗೆ ಹೋದ ಇಬ್ಬರು, ಅಲ್ಲಿಯೇ ಸಾವು! ಇಷ್ಟಕ್ಕೂ ನಡೆದಿದ್ದೇನು?
ಹೊಳೆಬಸ್ ಸ್ಟಾಪ್ ಬಳಿ ಟಿಕೆಟ್ ಖರಿದೀಸುವಾಗ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಹಣವನ್ನು ಗಮನಿಸಿದ್ದಾರೆ. ಆದರೆ ಶುಗರ್ ಫ್ಯಾಕ್ಟರಿಗೆ ಬಸ್ ಬರುವಷ್ಟರಲ್ಲಿ ಹಣವನ್ನು ಯಾರೋ ಎಗರಿಸಿದ್ದಾರೆ. ಈ ಸಂಬಂಧ ಕೋಟೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #
ಮುಳ್ಳು ಹಂದಿ ಶಿಕಾರಿಗೆ ಬಿಲದೊಳಗೆ ಹೋದ ಇಬ್ಬರು, ಅಲ್ಲಿಯೇ ಸಾವು!Two men who went into the burrow hunting for porcupine, incident happened at Mudigere in Chikkamagaluru district? #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ pic.twitter.com/hzo7zzSlPa
— malenadutoday.com (@CMalenadutoday) March 1, 2023
