ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮತ್ತೊಂದಿಷ್ಟು ಸರ್ಜರಿ ನಡೆದಿದೆ. ವಿವಿಧ ಹಂತದ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ ಹೆಚ್ಚುವರಿ ರಕ್ಷಣಾಧಿಕಾರಿ ವಿಕ್ರಂ ಆಮ್ಟೆಯವರನ್ನ ವರ್ಗಾವಣೆ ಮಾಡಲಾಗಿದೆ. ಅವರ ಜಾಗಕ್ಕೆ ಎಎಸ್ಪಿಯಾಗಿ (additional sp) ಅನಿಲ್ ಕುಮಾರ್ ಭೂಮಿರೆಡ್ಡಿಯವರನ್ನು ವರ್ಗಾಯಿಸಲಾಗಿದೆ.
ಶಿವಮೊಗ್ಗದ ಡಿವಿಎಸ್ ಸಂಸ್ಥೆಗೆ ಬರಲಿದ್ದಾರೆ ಯದುವೀರ್ ಒಡೆಯರ್! ವಿಶೇಷವೇನು ಗೊತ್ತಾ? ಇಲ್ಲಿದೆ ವಿವರ
ಶಿವಮೊಗ್ಗದಲ್ಲಿ ಎಎಸ್ಪಿಯಾಗಿದ್ದ ವಿಕ್ರಂ ಆಮ್ಟೆಯವರು, ಹಲವಾರು ಪ್ರಕರಣಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು, ಹರ್ಷ ಪ್ರಕರಣ, ರೌಡಿಗಳ ಪರೇಡ್, ಸೇರಿದಂತೆ ವಿವಿಧ ಕೇಸ್ಗಳಲ್ಲಿ ತಮ್ಮದೆಯಾದ ವಿಶೇಷ ಜವಾಬ್ದಾರಿ ನಿರ್ವಹಿಸಿದ್ದ ವಿಕ್ರಂ ಆಮ್ಟೆಯವರನ್ನು ವರ್ಗಾವಣೆ ಮಾಡಲಾಗಿದ್ದು, ಅವರಿಗೆ ಸೂಕ್ತ ಸ್ಥಳವನ್ನು ತೋರಿಸಲಾಗಿಲ್ಲ
ಸಾಗರ ಪಟ್ಟಣದ ಎನ್ಎನ್ ಸರ್ಕಲ್ ಬಳಿಯಲ್ಲಿ ಮನೆಯೊಂದರಲ್ಲಿ ಬೆಂಕಿ ಅವಘಡ/ ಅಗ್ನಿ ಆಕಸ್ಮಿಕಕ್ಕೆ ಕಾರಣ ನಿಗೂಢ
ಇವರ ಜಾಗಕ್ಕೆ ಸ್ಥಳ ನಿರೀಕ್ಷೆಣೆಯಲ್ಲಿದ್ದ ಅನಿಲ್ ಕುಮಾರ್ ಭೂಮಿರೆಡ್ಡಿಯವರಿಗೆ ಶಿವಮೊಗ್ಗ ಜಿಲ್ಲೆಯ ಎಎಸ್ಪಿ ಜವಾಬ್ದಾರಿ ನೀಡಲಾಗಿದೆ.
Train news: ಶಿವಮೊಗ್ಗ ಬೆಂಗಳೂರು ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್/ ಸುಖಕರ ಪ್ರಯಾಣಕ್ಕೆ ಸಿಗಲಿದೆ ಈ ಸೌಲಭ್ಯ
ಇದನ್ನು ಓದಿ : Exclusive / ಸಾಗರ ಟೌನ್ನಲ್ಲಿ ನಡೆದ ಭೀಕರ ಲಾರಿ ಅಪಘಾತ ಸಂಭವಿಸಿದ್ದೇಗೆ ನೋಡಿ ಸಿ.ಸಿ.ಟಿವಿ ವಿಡಿಯೋದಲ್ಲಿ!
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
