ಲೇಟೆಸ್ಟ್ ಆಗಿ ಅಡಕೆ ರೇಟಲ್ಲಿ ಏನಿದೆ ಸಮಾಚಾರ! ಇಲ್ಲಿದೆ ಮಂಡಿ ಮಾತು, ಅಡಿಕೆ ರೇಟು

ajjimane ganesh

latest adike rate Shivamogga Sirsi Honnali ನವೆಂಬರ್ 19,  2025 : ಮಲೆನಾಡು ಟುಡೆ : ಅಡಿಕೆ ದರದಲ್ಲಿ ಏರಿಳಿತ: ಇಂದಿನ ಮಾರುಕಟ್ಟೆ ದರಗಳ ಸಂಪೂರ್ಣ ಮಾಹಿತಿ ಶಿವಮೊಗ್ಗ, ಶಿರಸಿ, ಯಲ್ಲಾಪುರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಎಷ್ಟಿದೆ? ಇಲ್ಲಿದೆ ವಿವರ

latest adike rate Shivamogga Sirsi Honnali
latest adike rate Shivamogga Sirsi Honnali

ಶಿವಮೊಗ್ಗ-ಹರಿಹರ ರೈಲ್ವೆ ಯೋಜನೆ ಸ್ಥಗಿತ! ಕಾರಣವೇನು!?

ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ದರದಲ್ಲಿ ಅಲ್ಪ ಏರಿಳಿತ ಕಂಡುಬಂದಿದೆ. ಮಲೆನಾಡಿನ ಪ್ರಮುಖ ಮಾರುಕಟ್ಟೆ ಶಿವಮೊಗ್ಗದಲ್ಲಿ ರಾಶಿ ಅಡಿಕೆಯ ಕನಿಷ್ಠ ದರ ₹ 42,166 ಇದ್ದು, ಗರಿಷ್ಠ ದರ ₹ 60,089ಕ್ಕೆ ಏರಿಕೆಯಾಗಿದೆ. ಇದೇ ಮಾರುಕಟ್ಟೆಯಲ್ಲಿ ಸರಕು ಅಡಿಕೆಯ ಬೆಲೆ ₹ 50,100 ರಿಂದ ₹ 92,410ರವರೆಗೂ ತಲುಪಿರುವುದು ಮಾರುಕಟ್ಟೆಗೆ ಬಲ ತಂದಿದೆ. ಬೆಟ್ಟೆ ಅಡಿಕೆ ₹ 54,210 ರಿಂದ ₹ 74,099ರ ವರೆಗೆ ವಹಿವಾಟು ನಡೆಸಿದೆ. ಚನ್ನಗಿರಿಯಲ್ಲಿ ರಾಶಿ ಅಡಿಕೆ ₹ 60,399ರ ಗರಿಷ್ಠ ದರವನ್ನು ಕಂಡಿದೆ. 

ಅಡಿಕೆ ಮಾರುಕಟ್ಟೆ ದರ

ಚನ್ನಗಿರಿ: ರಾಶಿ: ಕನಿಷ್ಠ ದರ: 56,899 | ಗರಿಷ್ಠ ದರ: 60,399

ಹೊನ್ನಾಳಿ

ಸಿಪ್ಪೆಗೋಟು: ಕನಿಷ್ಠ ದರ: 10,500 | ಗರಿಷ್ಠ ದರ: 11,500 

ಇಡಿ: ಕನಿಷ್ಠ ದರ: 28,000 | ಗರಿಷ್ಠ ದರ: 29,500

ಆನಂದಪುರದಲ್ಲಿ ಮಾಂಗಲ್ಯ ಸರ ಕದಿದ್ದ ವ್ಯಕ್ತಿಗೆ ಶಿವಮೊಗ್ಗ ರೈಲ್ವೆ ಸ್ಟೇಷನ್‌ನಲ್ಲಿ ಶಾಕ್‌ | ಹೂವಿನ ಹಡಗಲಿ ಧರ್ಮ ಅರೆಸ್ಟ್‌

ಶಿವಮೊಗ್ಗ

ಬೆಟ್ಟೆ: ಕನಿಷ್ಠ ದರ: 54,210 | ಗರಿಷ್ಠ ದರ: 74,099 

ಸರಕು: ಕನಿಷ್ಠ ದರ: 50,100 | ಗರಿಷ್ಠ ದರ: 92,410 

ಗೊರಬಲು: ಕನಿಷ್ಠ ದರ: 19,029 | ಗರಿಷ್ಠ ದರ: 42,430 

ರಾಶಿ: ಕನಿಷ್ಠ ದರ: 42,166 | ಗರಿಷ್ಠ ದರ: 60,089 

ನ್ಯೂ ವೆರೈಟಿ: ಕನಿಷ್ಠ ದರ: 54,399 | ಗರಿಷ್ಠ ದರ: 60,709

ಸಾಗರ

ಸಿಪ್ಪೆಗೋಟು: ಕನಿಷ್ಠ ದರ: 22,569 | ಗರಿಷ್ಠ ದರ: 22,569 

ಬಿಳೆ ಗೋಟು: ಕನಿಷ್ಠ ದರ: 13,299 | ಗರಿಷ್ಠ ದರ: 33,611 

ಕೆಂಪುಗೋಟು: ಕನಿಷ್ಠ ದರ: 32,989 | ಗರಿಷ್ಠ ದರ: 32,989 

ಚಾಲಿ: ಕನಿಷ್ಠ ದರ: 31,999 | ಗರಿಷ್ಠ ದರ: 41,599

latest adike rate Shivamogga Sirsi Honnali
latest adike rate Shivamogga Sirsi Honnali

ತೋಟದಲ್ಲಿ ಬುಸುಗುಡುತ್ತಿದ್ದ ಕಾಳಿಂಗ ಸರ್ಪ | ಉಸಿರಲ್ಲೆ ಭಯ ಬೀಳಿಸ್ತಿದ್ದ ಕಿಂಗ್‌ ಕೋಬ್ರಾ ಸೆರೆ

ಭದ್ರಾವತಿ

ಚೂರು: ಕನಿಷ್ಠ ದರ: 7,100 | ಗರಿಷ್ಠ ದರ: 7,100 

ಇತರೆ: ಕನಿಷ್ಠ ದರ: 24,000 | ಗರಿಷ್ಠ ದರ: 24,000

ಕೊಪ್ಪ

ಗೊರಬಲು: ಕನಿಷ್ಠ ದರ: 25,000 | ಗರಿಷ್ಠ ದರ: 29,000

ಮಡಿಕೇರಿ

ಅರೆಕಾನಟ್ ಹಸ್ಕ್: ಕನಿಷ್ಠ ದರ: 4,000 | ಗರಿಷ್ಠ ದರ: 4,000

ಚಾಮರಾಜನಗರ

ಇತರೆ: ಕನಿಷ್ಠ ದರ: 13,000 | ಗರಿಷ್ಠ ದರ: 56,187

ಕೃಷಿ ಮಾರುಕಟ್ಟೆಗಳಲ್ಲಿ ಎಷ್ಟಿದೆ ಅಡಿಕೆ ದರ!? ಯಾವ ತಾಲ್ಲೂಕುನಲ್ಲಿ ಎಷ್ಟಾಗಿದೆ ಅಡಕೆ ರೇಟು

ಪುತ್ತೂರು

ಕೋಕ: ಕನಿಷ್ಠ ದರ: 20,000 | ಗರಿಷ್ಠ ದರ: 31,500 

ನ್ಯೂ ವೆರೈಟಿ: ಕನಿಷ್ಠ ದರ: 26,000 | ಗರಿಷ್ಠ ದರ: 40,000 

ವೋಲ್ಡ್ ವೆರೈಟಿ: ಕನಿಷ್ಠ ದರ: 45,000 | ಗರಿಷ್ಠ ದರ: 54,000

latest adike rate Shivamogga Sirsi Honnali
latest adike rate Shivamogga Sirsi Honnali

ಸುಳ್ಯ

ಕೋಕ: ಕನಿಷ್ಠ ದರ: 20,000 | ಗರಿಷ್ಠ ದರ: 31,000

ಬೆಳ್ತಂಗಡಿ

ಕೋಕ: ಕನಿಷ್ಠ ದರ: 18,000 | ಗರಿಷ್ಠ ದರ: 28,000

ನ್ಯೂ ವೆರೈಟಿ: ಕನಿಷ್ಠ ದರ: 27,000 | ಗರಿಷ್ಠ ದರ: 40,000

ತೋಟಕ್ಕೆ ನುಗ್ಗಿ ಅಡಿಕೆ ಗೊನೆ ಕದ್ದ ಕಳ್ಳರು

ಬಂಟ್ವಾಳ

ಕೋಕ: ಕನಿಷ್ಠ ದರ: 18,000 | ಗರಿಷ್ಠ ದರ: 26,000 

ನ್ಯೂ ವೆರೈಟಿ: ಕನಿಷ್ಠ ದರ: 30,800 | ಗರಿಷ್ಠ ದರ: 37,000

ಕುಮುಟ

ಚಾಲಿ: ಕನಿಷ್ಠ ದರ: 44,249 | ಗರಿಷ್ಠ ದರ: 46,930

ಅಡಿಕೆ ಕ್ಯಾನ್ಸ​ರ್​​ ಕಾರಕವಲ್ಲ, ನವೆಂಬರ್​ ಕ್ರಾಂತಿ ಆಗೇ ಆಗುತ್ತದೆ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​​ನಲ್ಲಿ

ಸಿದ್ಧಾಪುರ

ಬಿಳೆ ಗೋಟು: ಕನಿಷ್ಠ ದರ: 25,899 | ಗರಿಷ್ಠ ದರ: 36,699 

ಕೆಂಪುಗೋಟು: ಕನಿಷ್ಠ ದರ: 33,099 | ಗರಿಷ್ಠ ದರ: 34,000 

ಕೋಕ: ಕನಿಷ್ಠ ದರ: 20,059 | ಗರಿಷ್ಠ ದರ: 33,299 

ತಟ್ಟಿಬೆಟ್ಟೆ: ಕನಿಷ್ಠ ದರ: 41,000 | ಗರಿಷ್ಠ ದರ: 48,899 

ರಾಶಿ: ಕನಿಷ್ಠ ದರ: 49,899 | ಗರಿಷ್ಠ ದರ: 58,499 

ಚಾಲಿ: ಕನಿಷ್ಠ ದರ: 41,609 | ಗರಿಷ್ಠ ದರ: 48,199

ಶಿರಸಿ

ಬಿಳೆ ಗೋಟು: ಕನಿಷ್ಠ ದರ: 20,199 | ಗರಿಷ್ಠ ದರ: 39,100 

ಕೆಂಪುಗೋಟು: ಕನಿಷ್ಠ ದರ: 22,169 | ಗರಿಷ್ಠ ದರ: 36,550 

ಬೆಟ್ಟೆ: ಕನಿಷ್ಠ ದರ: 43,299 | ಗರಿಷ್ಠ ದರ: 57,499 

ರಾಶಿ: ಕನಿಷ್ಠ ದರ: 57,099 | ಗರಿಷ್ಠ ದರ: 59,919 

ಚಾಲಿ: ಕನಿಷ್ಠ ದರ: 42,899 | ಗರಿಷ್ಠ ದರ: 49,899

latest adike rate Shivamogga Sirsi Honnali
latest adike rate Shivamogga Sirsi Honnali

ಯಲ್ಲಾಪೂರ

ಬಿಳೆ ಗೋಟು: ಕನಿಷ್ಠ ದರ: 18,099 | ಗರಿಷ್ಠ ದರ: 37,201 

ಅಪಿ: ಕನಿಷ್ಠ ದರ: 68,975 | ಗರಿಷ್ಠ ದರ: 68,975 

ಕೆಂಪುಗೋಟು: ಕನಿಷ್ಠ ದರ: 18,900 | ಗರಿಷ್ಠ ದರ: 33,901 

ಕೋಕ: ಕನಿಷ್ಠ ದರ: 12,610 | ಗರಿಷ್ಠ ದರ: 28,999 

ತಟ್ಟಿಬೆಟ್ಟೆ: ಕನಿಷ್ಠ ದರ: 35,519 | ಗರಿಷ್ಠ ದರ: 48,909 

ರಾಶಿ: ಕನಿಷ್ಠ ದರ: 50,169 | ಗರಿಷ್ಠ ದರ: 65,199 

ಚಾಲಿ: ಕನಿಷ್ಠ ದರ: 37,709 | ಗರಿಷ್ಠ ದರ: 49,599

ಹೊಳಕ್ಕೆರೆ

ರಾಶಿ: ಕನಿಷ್ಠ ದರ: 55,555 | ಗರಿಷ್ಠ ದರ: 58,791 

ಇತರೆ: ಕನಿಷ್ಠ ದರ: 23,000 | ಗರಿಷ್ಠ ದರ: 27,000

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

latest adike rate Shivamogga Sirsi Honnali Get the latest adike market prices for all varieties Rashi, Saraku, Betel Nut, Chali, Koka across Karnataka mandis like Shivamogga, Sirsi, Honnali, and Puttur. Daily minimum and maximum rates for farmers.
Share This Article