ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 15 2025: ಭದ್ರಾವತಿ: ನಗರದಲ್ಲಿ ಮೂರು ದಿನಗಳ ಕಾಲ ಕರೆಂಟ್ ಇರಲ್ಲ ಎಂದು ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ ವಿವರಿಸಿದೆ. ವಿದ್ಯುತ್ ಮಾರ್ಗಗಳಲ್ಲಿ ವಿವಿಧ ಕಾಮಗಾರಿ ಹಿನ್ನೆಲೆಯಲ್ಲಿ ಅಕ್ಟೋಬರ್ 15, 16 ಮತ್ತು 17 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಇವತ್ತು ಅಂಧರೆ ಅ. 15ರಂದು ಜನ್ನಾಪುರ, ಹುತ್ತಾ ಕಾಲೊನಿ, ಜಿಂಕ್ ಲೈನ್, ಭಂಡಾರಹಳ್ಳಿ, ಕಡದಕಟ್ಟೆ, ಹೊಳೆಹೊನ್ನೂರು ರಸ್ತೆ, ಅನ್ವರ್‌ಕಾಲೊನಿ, ಇಂದಿರಾ ನಗರ, ಚೆನ್ನಗಿರಿ ರಸ್ತೆ, ರಂಗಪ್ಪ ವೃತ್ತ, ಭೂತನಗುಡಿ, ಸರಕಾರಿ ಆಸ್ಪತ್ರೆ ಭಾಗ, ಮಾಧವಾಚಾರ್ ವೃತ್ತ, ಗಾಂಧಿ ವೃತ್ತ, ಹಳೇ ಸಂತೇಮೈದಾನ ರಸ್ತೆ, ತರೀಕೆರೆ ರಸ್ತೆ, ಕೋಡಿಹಳ್ಳಿ, ನರಸೀಪುರ ರಸ್ತೆ ಮುಂತಾದ ಸ್ಥಳಗಳು.

ಆ.16ರಂದು ಮೂಲೆಕಟ್ಟೆ, ಬೊಮ್ಮನ ಕಟ್ಟೆ, ಹೊಸ ಸಿದ್ದಾಪುರ, ಹೊಸೂರು ತಾಂಡ, ತಿಮ್ಮಾಪುರ, ಹಿರಿಯೂರು, ಅರಳಿಕೊಪ್ಪ, ರಬ್ಬರ್ ಕಾಡು, ಗೊಂದಿ, ಚಿಕ್ಕಗೊಪ್ಪೇನ ಹಳ್ಳಿ, ಹಳೇ ಸೀಗೇಬಾಗಿ, ಜಟ್‌ಪಟ್ ನಗರ, ಕೆಎಚ್ ಪಿ ಬಡಾವಣೆ, ಖಲಂದರ್ ನಗರ, ಕಂಚಿನ ಬಾಗಿಲು, ಕಾಳಿದಾಸ ಬಡಾವಣೆ, ಕುರುಬರ ಬೀದಿ, ಕೋಟೆ ಏರಿಯಾ, ಖಾಜಿ ಮೊಹಲ್ಲಾ ಮುಂತಾದ ಸ್ಥಳಗಳು
ಅ.17ರಂದು ಬಿ.ಎಚ್.ರಸ್ತೆ, ಚಾಮೇಗೌಡ ಏರಿಯಾ, ಗೌಳಿಗರ ಬೀದಿ, ಲೋಯರ್ ಹುತ್ತಾ ಇತ್ಯಾದಿ ಕಡೆಗಳಲ್ಲಿ ಕರೆಂಟ್ ಇರಲ್ಲ ಎಂದು ಮೆಸ್ಕಾಂ ತಿಳಿಸಿದೆ.

3 Day Power Cut in Bhadravathi
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
