SHIVAMOGGA | MALENADUTODAY NEWS | ಮಲೆನಾಡು ಟುಡೆ Jan 11, 2025
ಉಡುಪಿಯ ಪೀತ್ ಬೈಲ್‌ನಲ್ಲಿ ನಡೆದ ನಕ್ಸಲ್ ವಿಕ್ರಂಗೌಡನ ಎನ್‌ಕೌಂಟರ್ ಬಗ್ಗೆ ತಮಿಳುನಾಡು ಬಿಜೆಪಿ ಮುಖಂಡ ಅಣ್ಣಾಮಲೈ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ರಾಜ್ಯದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅವರು, ವಿಕ್ರಂಗೌಡರ ಎನ್‌ಕೌಂಟರ್ ಬಗ್ಗೆ ಅಲ್ಲಿನ ಮನೆಯವರು ಮಾಧ್ಯಮಗಳ ಬಳಿ ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲದೆ, ಎನ್‌ಕೌಂಟರ್ ಬಗ್ಗೆ ಕೆಲವು ಸಂಶಯಗಳು ಹುಟ್ಟಿಕೊಂಡಿದ್ದವು. ಇದು ಅನುಮಾನಕ್ಕೆ ಕಾರಣಕ್ಕೆ ಕಾರಣವಾಗಿದೆ ಎಂದ ಅವರು, ನಕ್ಸಲ್ ಶರಣಾಗತಿಯ ಪ್ರಕ್ರಿಯೆಗಳ ಬಗ್ಗೆ ಚರ್ಚೆಯಾಗುತ್ತಿದ್ದು, ಶರಣಾಗತಿ ಪ್ರಕ್ರಿಯೆಗಳು ಪೂರ್ತಿಗೊಳ್ಳುವ ಮೊದಲೇ ಅವರನ್ನು ಶರಣಾಗಿಸಲಾಯ್ತಾ? ಎಂಬ ಅನುಮಾನಗಳಿವೆ. ಈ ವಿಚಾರಗಳು ಪೊಲೀಸ್ ಅಧಿಕಾರಿಯಾಗಿ ಹೇಳುವುದಾದರೆ, ತನಿಖೆಯಾಗಬಹುದಾದ ವಿಚಾರ ಎಂದಿದ್ದಾರೆ.
SUMMARY |Tamil Nadu BJP leader Annamalai doubts about the encounter of Naxal Vikramgowda that took place in Peeth Bail, Udupi.
KEY WORDS |Tamil Nadu BJP leader Annamalai , encounter of Naxal Vikramgowda , Peeth Bail, Udupi.
