ಮೈಸೂರಿನ ಸ್ಕೂಲ್‌ ವಿದ್ಯಾರ್ಥಿಗಳನ್ನ ಮುಳ್ಳಯ್ಯನಗಿರಿಗೆ ಕರೆದೊಯ್ಯುತ್ತಿದ್ದ ಜೀಪ್‌ ಪಲ್ಟಿ

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 21, 2024 ‌‌  

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದ ಜೀಪ್‌ ಪಲ್ಟಿಯಾಗಿ 5 ಮಕ್ಕಳು ಗಾಯಗೊಂಡಿದ್ದಾರೆ. ಚಿಕ್ಕಮಗಳೂರು ಕೈಮರ ಪೋಸ್ಟ್‌ ಬಳಿ ಘಟನೆ ಸಂಭವಿಸಿದೆ. 

ಮೈಸೂರಿನ ಖಾಸಗಿ ಶಾಲೆಯಿಂದ 12 ಜನ ವಿದ್ಯಾರ್ಥಿಗಳು ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಗೆ ಪ್ರವಾಸಕ್ಕೆ ಬಂದಿದ್ದರು. ಮುಳ್ಳಯ್ಯನಗಿರಿಗೆ ಜೀಪ್‌ನಲ್ಲಿ ಹೋಗಬೇಕು. ಈ ನಿಟ್ಟಿನಲ್ಲಿ ಜೀಪ್‌ನಲ್ಲಿ ವಿದ್ಯಾರ್ಥಿಗಳು ತೆರಳಿದ್ದಾರೆ. ವಿದ್ಯಾರ್ಥಿಗಳನ್ನ ಕರೆದೊಯ್ಯುತ್ತಿದ್ದ ಜೀಪ್‌  ಕೈಮರ ಪೋಸ್ಟ್‌ ಬಳಿಯಲ್ಲಿ ಟಯರ್‌ ಬ್ಲಾಸ್ಟ್‌ ಆದ ಕಾರಣ ಪಲ್ಟಿಯಾಗಿದೆ. ಅದೃಷ್ಟಕ್ಕೆ ಘಟನೆಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಅಪಾಯವಾಗಿಲ್ಲ. 

SUMMARY | Jeep overturns near Kaimara Post, Mysore School, Mullaiyanagari, Chikkamagaluru District

KEY WORDS | Jeep overturns, Kaimara Post, Mysore School, Mullaiyanagari, Chikkamagaluru District

Share This Article