SHIVAMOGGA| MALENADUTODAY NEWS | ಮಲೆನಾಡು ಟುಡೆ Mar 21, 2025
ಇತ್ತೀಚೆಗೆ ಏರುತ್ತಲೇ ಇದ್ದ ಚಿನ್ನ ಬೆಳ್ಳಿಯ ದರದಲ್ಲಿ ಕೊಂಚ ಇಳಿಕೆಯಾಗಿದೆ. ನಿನ್ನೆ ನವದೆಹಲಿಯ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಇಳಿಕೆ ಕಂಡಿದೆ.
ಪ್ರಸ್ತುತ ಶೇ 99.9 ಪರಿಶುದ್ಧತೆಯ10 ಗ್ರಾಂ ಚಿನ್ನದ ದರವು ₹300 ರೂಪಾಯಿ ಇಳಿಕದೆ ಕಂಡಿದೆ. ಒಟ್ಟು 10 ಗ್ರಾಂ ಚಿನ್ನಕ್ಕೆ ₹91,650ರಷ್ಟಿದೆ.
ಶೇ 99.5 ಪರಿಶುದ್ಧತೆಯ ಆಭರಣ ಚಿನ್ನದ ದರ 300 ರೂಪಾಯಿಯಷ್ಟು ಕಡಿಮೆಯಾಗಿದ್ದು, 10 ಗ್ರಾಮ್ ಚಿನ್ನಕ್ಕೆ ₹91,200 ಆಗಿದೆ.
ಬೆಳ್ಳಿ ದರವು ಕೆ.ಜಿಗೆ ₹1,500 ಇಳಿಕೆಯಾಗಿದೆ. ಹಾಗಾಗಿ ಒಂದು ಕೆಜಿಯ ದರ ₹1.02 ಲಕ್ಷ ಆಗಿದೆ