Tuesday, 17 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
INFORMATION NEWS

ನೀರಿನ ಕಂದಾಯದ ವಿಚಾರದಲ್ಲಿ ಈ ಮಾಹಿತಿ ನಿಮಗೆ ಗೊತ್ತಿರಲಿ

13
Last updated: January 2, 2025 8:37 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 2, 2025 ‌‌ 

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ನೀರಿನ ಕಂದಾಯ ಪಾವತಿಸಲು ಪ್ರತ್ಯೇಕ ಕೌಂಟರ್‌ಗಳನ್ನ ಒದಗಿಸಲಾಗಿದೆ. ದಿನಾಂಕ  06-01-2025 ರಿಂದ ಎಲ್ಲಾ ರಜಾ ದಿನಗಳಲ್ಲಿ ಹಾಗೂ ಪ್ರತಿದಿನ ಬೆಳಿಗ್ಗೆ 7 ರಿಂದ ಸಂಜೆ 5.30 ರವರೆಗೆ ಮಂಡಳಿಯ ಕ್ಯಾಷ್‌ಕೌಂಟರ್ ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ  ಸಾರ್ವಜನಿಕರ ಉಪಯೋಗಕ್ಕಾಗಿ ಪ್ರತಿದಿನ ಬೆಳಿಗ್ಗೆ 6 ರಿಂದ ರಾತ್ರಿ 8 ಗಂಟೆವರೆಗೆ ಕೆಳಕಂಡ ಸ್ಥಳಗಳಲ್ಲಿ ಕ್ಯಾಷ್‌ಕೌಂಟರ್ ತೆರಯಲಾಗುತ್ತಿದೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಎಲ್ಲೆಲ್ಲಿ ನೀರಿನ ಬಿಲ್‌ ಕೌಂಟರ್‌ 

ಗಾಂಧಿಪಾರ್ಕ್ ಆವರಣ, ಫ್ರೀಡಂ ಪಾರ್ಕ್ ಆವರಣ, ರಿವರ್‌ಸೈಡ್ ವಾಕಿಂಗ್ ಪಾಥ್ ಬೆಕ್ಕಿನಕಲ್ಮಠ ಹತ್ತಿರ, ಎಪಿಎಂಸಿ ಆವರಣ, ನೆಹರೂ ಕ್ರೀಡಾಂಗಣ, ಗುಡ್‌ಲಕ್ ಸರ್ಕಲ್, ಗುರುಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೂಳೇಬೈಲ್ ಮಾರಮ್ಮನ ದೇವಸ್ಥಾನ ಇಲ್ಲಿ ಕ್ಯಾಷ್ ಕೌಂಟರ್ ತೆರೆಯಲಾಗಿರುತ್ತದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬಹುದು. ಹಾಗೂ ತಮ್ಮ ಬಡಾವಣೆ ವ್ಯಾಪ್ತಿಯ ನೀರಿನ ಸಂಬಂಧ ದೂರುಗಳಿದ್ದಲ್ಲಿ ದಾಖಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08182-273000 ನ್ನು ಸಂಪರ್ಕಿಸಬಹುದೆಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

SUMMARY |  A special counter system has been set up for collecting water revenue within the limits of Shivamogga Municipal Corporation. Karnataka Urban Water Supply and Sewerage Board

car decor

KEY WORDS | special counter system set up for collecting water revenue, Shivamogga city Corporation, Karnataka Urban Water Supply and Sewerage Board

malenadutoday add
Share This Article
Facebook Whatsapp Whatsapp Telegram Threads Copy Link
Previous Article ಗೋದಿಬಣ್ಣ ಸಾಧಾರಣ ಮೈಕಟ್ಟು | ಇವರ ಸುಳಿವು ಸಿಕ್ಕರೆ ಪೊಲೀಸರಿಗೆ ಮಾಹಿತಿ ಕೊಡಿ | ಪೊಲೀಸ್‌ ಪ್ರಕಟಣೆ
Next Article ಶಿವಮೊಗ್ಗ ನಗರ ಪಾಲಿಕೆಯ ಚುನಾವಣೆ | ಶಾಸಕರಿಂದ ಚುನಾವಣಾ ಆಯೋಗಕ್ಕೆ ಮಹತ್ವದ ಮನವಿ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ಸಂಚಾರಿ ಡ್ಯೂಟಿಗೆ ಬಂದ ಕಟೌಟ್‌ ಟ್ರಾಫಿಕ್ ಪೊಲೀಸ್‌‌ | ಏನಿದು ಕಾನ್ಸೆಪ್ಟು?!

By 13

ಕುವೆಂಪು ವಿವಿ ಪರೀಕ್ಷೆ ಮುಂದೂಡಿಕೆ | ಹೊಸನಗರ, ಭದ್ರಾವತಿಯಲ್ಲಿನ ಲೋಕಾಯುಕ್ತ ಸಭೆ ಮರು ನಿಗದಿ

By 13

ಎ ಆರ್ ರೆಹಮಾನ್ ಸಂಸಾರದಲ್ಲಿ ಬಿರುಕು..

By 131

ಶಿವಮೊಗ್ಗದಲ್ಲಿ ಎಷ್ಟು Ration Card ರದ್ದಾಗಿದೆ ಗೊತ್ತಿದ್ಯಾ? | 5000 ಹೆಸರು ಡಿಲೀಟ್‌! ಕಾರಣ?

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up