Friday, 1 Aug 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಜಲಜೀವನ್ ಮಿಷನ್ ಹೊಂಡದಲ್ಲಿ ಬಿದ್ದು ಸಿಕ್ಕಿಬಿದ್ದ ಕಳ್ಳ | ಏನಿದು ಘಟನೆ.

131
Last updated: April 9, 2025 6:50 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 9, 2025

ಬೀಗ ಒಡೆದು ಮನೆ ಕಳ್ಳತನಕ್ಕೆಂದು ಬಂದ ಕಳ್ಳನೊಬ್ಬ ಜಲಜೀವನ್ ಮಿಷನ್​​ ಯೋಜನೆಯ ಹೊಂಡಕ್ಕೆ ಬಿದ್ದಿದ್ದು, ಆತನನ್ನು ಗ್ರಾಮಸ್ಥರು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ ಘಟನೆ ತೀರ್ಥಹಳ್ಳಿ ತಾಲೂಕಿನ ದೇಮ್ಲಾಪುರ ಗ್ರಾಮದಲ್ಲಿ ನಡೆದಿದೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಏನಿದು ಘಟನೆ

car decor
NES Head Office, Balaraja Urs Road, Shivamogga

ದೆಮ್ಲಾಪುರ ಗ್ರಾಮದ ಚಂದ್ರಶೇಖರ್​ ತಮ್ಮ ತೋಟಕ್ಕೆ ಔಷದಿ ಸಿಂಪಡಿಸಲು ತೆರಳಿದ್ದರು. ಅವರ ಹೆಂಡತಿ ಮಕ್ಕಳು ಸಹ ಬೇರೆ ಕಾರ್ಯಕ್ರಮಕ್ಕೆ ತೆರಳಿದ್ದು ಮನೆಯಲ್ಲಿ ಯಾರು ಇರಲಿಲ್ಲ. ಈ ವೇಳೆ ಚಂದ್ರಶೇಖರ್​ ಔಷದಿ ಸಿಂಪಡಸಿ ಮನೆಗೆ ಬರುವಾಗ ಯಾರೋ ಕಳ್ಳ ಬಾಗಿಲು ಒಡೆಯುವ ಶಬ್ದ ಅವರಿಗೆ ಕೇಳಿಸಿದೆ. ಇದನ್ನು ಗಮನಿಸಿದ ಮನೆಮಾಲಿಕರು ಜೋರಾಗಿ ಕೂಗಿದ್ದಾರೆ. ಆಗ ಮನೆಯ ಸುತ್ತಮುತ್ತಲಿನವರೆಲ್ಲಾ ಸ್ಥಳಕ್ಕೆ ಬಂದಿದ್ದಾರೆ. ಇದರಿಂದ ಆತಂಕಗೊಂಡ  ಕಳ್ಳ ಸ್ಥಳದಿಂದ ಓಡಲು ಆರಂಭಿಸಿದ್ದಾನೆ. ಓಡುವ ಭರದಲ್ಲಿ ಜಲಜೀವನ ಪೈಪ್ ಅಳವಡಿಸಲು ತೆಗೆದಿದ್ದ ಚರಂಡಿಗೆ ಬಿದ್ದ್ದು ಗಾಯಗೊಂಡಿದ್ದಾನೆ. ನಂತರ ಆತನನ್ನು ಅಕ್ಕಪಕ್ಕದ ಮನೆಯವರು ಮೇಲಕ್ಕೆ ಎತ್ತಿ ಉಪಚರಿಸಿ ನಂತರ ಅವನಿಗೆ ಪೆಟ್ಟಾಗಿರಬಹುದೆಂದು ತಿಳಿದು ಚಿಕಿತ್ಸೆ ಕೊಡಿಸುವ ಸಲುವಾಗಿ  ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಕಳ್ಳತನಕ್ಕೆ ಯತ್ನಿಸಿದಾತನ ಹೆಸರನ್ನು ಹನೀಫ್​ ಎಂದು ತಿಳಿದು ಆತನ ಮೇಲೆ ಶೀಘ್ರವೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಚಂದ್ರುಶೇಕರ್​ ತೀರ್ಥಹಳ್ಳಿ ಪೊಲೀಸ್​ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

SUMMARY | A thief, who had come to steal a house after breaking the lock, fell into a pit under the Jal Jeevan Mission scheme and was rescued by the villagers and rushed to a hospital at Demlapura village in Thirthahalli taluk.

KEYWORDS | Thirthahall, thief,  Jal Jeevan Mission scheme, 

malenadutoday add
Share This Article
Facebook Whatsapp Whatsapp Telegram Threads Copy Link
Previous Article BREAKING NEWS | ಶಿವಮೊಗ್ಗ ಈದ್ಗಾ ಮೈದಾನದ ವಿವಾದ ಸುಖಾಂತ್ಯ | ಹಿಂದಿನಂತೆ ಬಳಕೆ ಅವಕಾಶ! ನಡೆದಿದ್ದಿಷ್ಟು!
Next Article Online frauds ಪತ್ನಿಯನ್ನು ಕೊಂದ ವ್ಯಕ್ತಿಗೆ ಜಿವಾವಧಿ ಶಿಕ್ಷೆ
Leave a Comment

Leave a Reply Cancel reply

Your email address will not be published. Required fields are marked *

You Might Also Like

Rahul Gandhi ಕೆ ಎಸ್ ಈಶ್ವರಪ್ಪ ಸುದ್ದಿಗೋಷ್ಟಿ
SHIVAMOGGA NEWS TODAYPOLITICS

ರಾಹುಲ್ ಗಾಂಧಿಗೆ ಜ್ಞಾನೋದಯವಾಗಿದ್ದು ತಡವಾಯಿತು, ಮಧು ಬಂಗಾರಪ್ಪನವರಿಗೆ ಧನ್ಯವಾದ, ಕೆ.ಎಸ್. ಈಶ್ವರಪ್ಪ ಹೀಗನ್ನಲು ಕಾರಣವೇನು

By Prathapa thirthahalli

ರಿಮೋಟ್‌ಗಾಗಿ ಸೂಸೈಡ್‌ ಘಟನೆ ಬೆನ್ನಲ್ಲೆ ಶಿವಮೊಗ್ಗದಲ್ಲಿ ಮತ್ತೊಂದು ಇನ್ಸಿಡೆಂಟ್‌ | ಮೊಬೈಲ್‌ ವಿಚಾರಕ್ಕೆ ಪ್ರಾಣ ಬಿಟ್ಟ ಯುವತಿ

By 13
Elephant attack
SHIVAMOGGA NEWS TODAYSTATE NEWS

Agnipath Soldier Missing 05 / ಅಗ್ನಿಪಥ್ ಯೋಧ ಕಾಣೆ / ಪೊಲೀಸರ ತೀವ್ರ ಹುಡುಕಾಟ

By ajjimane ganesh
linganamakki dam level today linganamakki dam Water Level Today Report
RAIN NEWS LIVESHIVAMOGGA NEWS TODAY

ಮಳೆಯ ಅಬ್ಬರ! ಶಿವಮೊಗ್ಗದ 2 ಡ್ಯಾಮ್​ಗಳಿಂದ ನೀರು ಬಿಡುಗಡೆಯ ಮುನ್ನೆಚ್ಚರಿಕೆಯ ನೋಟಿಸ್!

By ajjimane ganesh
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up