Monday, 16 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • JP STORY
  • Uncategorized
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

ಈ ವಾರದ ಭವಿಷ್ಯ ಹೇಗಿದೆ | ಪ್ರಮುಖ ರಾಶಿಗಳಿಗೆ ಶುಭಲಾಭ

13
Last updated: December 1, 2024 11:21 pm
13
Share
SHARE

SHIVAMOGGA | MALENADUTODAY NEWS | Dec 1, 2024

- Advertisement -

Hindu astrology | ಮಲೆನಾಡು ಟುಡೆ | Jataka in kannada | astrology in kannada 2024 | 

Weekly astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ, 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ವಾರ ಭವಿಷ್ಯ | Dec 1, 2024 | WEEKLY BHAVISHYA | ಜಾತಕ ಫಲ 

ಮೇಷ | ದೂರದ ಬಂಧುಗಳಿಂದ ಶುಭ ಸಮಾಚಾರ. ಹಣಕಾಸಿನ ಪರಿಸ್ಥಿತಿ ಉತ್ತಮ. ಸಮಸ್ಯೆಗಳಿಂದ ಹೊರಬಂರುವಿರಿ. ನಿರುದ್ಯೋಗಿಗಳಿಗೆ ಹೊಸ ಅವಕಾಶ.  ವಾಹನ ಮತ್ತು ಮನೆ ಖರೀದಿ. ಮದುವೆಯ ಪ್ರಯತ್ನ ಫಲಕಾರಿ. ವಾರದ ಆರಂಭದಲ್ಲಿ ಖರ್ಚು ಜಾಸ್ತಿ, 

car decor

ವೃಷಭ | ಕೆಲಸಗಳು ಸುಸೂತ್ರವಾಗಿ ಪೂರ್ಣಗೊಳ್ಳುವವು. ಹಣಕಾಸಿನ ವ್ಯವಹಾರ ತೃಪ್ತಿಕರ. ಸಾಲ ತೀರಿಸುವಿರಿ. ನಿಮ್ಮ ಪ್ರತಿಭೆಯನ್ನು ಎಲ್ಲರೂ ಗಮನಿಸುವರು. ಕೆಲವು ವಿವಾದಗಳು ಬಗೆಹರಿಯುವುದು. ಬಂಧುಗಳಿಂದ ಆಹ್ವಾನ ಬರುವುದು. ವಾರದ ಮಧ್ಯದಲ್ಲಿ ದೂರದ ಪ್ರಯಾಣ. ಅನಾರೋಗ್ಯ

ಮಿಥುನ | ಹೊಸ ಕೆಲಸ ಆರಂಭಿಸುವಿರಿ. ಹಣಕಾಸಿನ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಆಪ್ತ ಮಿತ್ರರ ಸಹಕಾರ. ಆಸ್ತಿ ವಿಷಯಗಳಲ್ಲಿ ಒಪ್ಪಂದ. ಗೃಹ ನಿರ್ಮಾಣ ಪ್ರಯತ್ನ ಸಕಾರಾತ್ಮಕವಾಗಿರುತ್ತವೆ.  ವ್ಯಾಪಾರಗಳು ಜೋರಾಗಿ ನಡೆಯಲಿದೆ. ವಾರಾಂತ್ಯದಲ್ಲಿ ಪ್ರವಾಸ. ಆಂತರಿಕ ಒತ್ತಡ

ಕರ್ಕಾಟಕ | ಹೊಸ ಜನರ ಪರಿಚಯ. ಮನೆಯಲ್ಲಿ ಶುಭ ಕಾರ್ಯ,  ಭೂ ವಿವಾದ ಬಗೆಹರಿಯಲಿವೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ಸಂಬಂಧಿಕರೊಂದಿಗಿನ ಭಿನ್ನಾಭಿಪ್ರಾಯ ದೂರ. ವಾಹನ ಮತ್ತು ಆಭರಣ ಖರೀದಿಸುತ್ತಾರೆ. ವ್ಯಾಪಾರ ವಿಸ್ತರಣೆಯಲ್ಲಿ ಒಂದು ಹೆಜ್ಜೆ ಮುಂದಿಡುವಿರಿ. ವಾರದ ಆರಂಭದಲ್ಲಿ ಸಾಲದ ಪ್ರಯತ್ನ. ದೀರ್ಘ ಪ್ರಯಾಣ  

ಸಿಂಹ | ಶುಭ ಸುದ್ದಿ. ಸಾಲದ ಬಾಕಿ ಸಿಗಲಿದೆ. ದೀರ್ಘಕಾಲದ ಸಮಸ್ಯೆಗಳಿಂದ ಮುಕ್ತಿ. ಆರೋಗ್ಯ ಹದಗೆಡುವ ಸಾಧ್ಯತೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ನಿರುದ್ಯೋಗಿಗಳಿಗೆ ಕೆಲಸ ಸಿಗುವುದು. ವ್ಯಾಪಾರಗಳು ಜೋರಾಗಿ ನಡೆಯುತ್ತಿವೆ. ವಾರದ ಆರಂಭದಲ್ಲಿ ಉತ್ತಮ ಯಶಸ್ಸು

ಕನ್ಯಾ |ಪ್ರಮುಖ ಕಾರ್ಯಗಳು ಸುಗಮವಾಗಿ ಪೂರ್ಣಗೊಳ್ಳುವುದು. ಸಂಬಂಧಿಕರಿಂದ ಸಹಕಾರ ಸಮಾಜದಲ್ಲಿ  ಗೌರವ ಸಿಗಲಿದೆ. ಒಳ್ಳೆಯ ಕೆಲಸಕ್ಕೆ ಹಣ ವ್ಯಯವಾಗುತ್ತದೆ. ಧನ ಲಾಭ, ಆಸ್ತಿ ವಿವಾದ ಇತ್ಯರ್ಥ. ವಾಹನಯೋಗ.ಉದ್ಯೋಗದಲ್ಲಿ ಕೆಲಸದ ಹೊರೆ ಕಡಿಮೆಯಾಗುತ್ತದೆ.  

ತುಲಾ | ಕೆಲಸದಲ್ಲಿ ವಿಳಂಬ. ಆರ್ಥಿಕ ಪರಿಸ್ಥಿತಿ ಸ್ವಲ್ಪ ನಿರಾಶಾದಾಯಕ. ಖರ್ಚು ಜಾಸ್ತಿ, ಹಣ ಉಳಿಯಲ್ಲ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಅನಿರೀಕ್ಷಿತ ಪ್ರಯಾಣವಿರುತ್ತದೆ. ಜವಾಬ್ದಾರಿಗಳು ಹೆಚ್ಚಾಗಲಿವೆ. ದೇವಾಲಯಗಳಿಗೆ ಭೇಟಿ. ವ್ಯಾಪಾರದಲ್ಲಿ ಸಣ್ಣಪುಟ್ಟ ಕಿರಿಕಿರಿ. ಹಠಾತ್ ಬದಲಾವಣೆ. ವಾರದ ಮಧ್ಯಭಾಗದಲ್ಲಿ ಒಳ್ಳೆಯ ಸುದ್ದಿ. 

ವೃಶ್ಚಿಕ | ಹಣಕಾಸಿನ ವಿಚಾರದಲ್ಲಿ ಕಿರಿಕಿರಿ ದೂರವಾಗುವುದು. ಒಳ್ಳೆಯ ಸುದ್ದಿ ಕೇಳಿಬರುವುದು. ವಾಹನ ಸೌಕರ್ಯ. ಸಹೋದರರೊಂದಿಗಿನ ವಿವಾದ ಬಗೆಹರಿಯಲಿವೆ. ಮದುವೆ ಮತ್ತು ಉದ್ಯೋಗದ ಪ್ರಯತ್ನಗಳು ಫಲ ನೀಡುತ್ತವೆ. ವಾರದ ಕೊನೆಯಲ್ಲಿ ದೂರ ಪ್ರಯಾಣ. ಅನಾರೋಗ್ಯ 

ಧನಸ್ಸು | ದೂರದ ಸಂಬಂಧ ಮತ್ತೆ ಹತ್ತಿರ ಬರುತ್ತವೆ. ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಹಳೆ ಬಾಕಿಯನ್ನೂ ವಸೂಲಿ ಮಾಡುವಿರಿ. ವಾಹನ ಖರೀದಿ. ನಿರುದ್ಯೋಗಿಗಳಿಗೆ ಉದ್ಯೋಗ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ . ವಾರದ ಆರಂಭದಲ್ಲಿ ಅನಾರೋಗ್ಯ. 

ಮಕರ  | ಕೆಲಸ ಸಕಾಲದಲ್ಲಿ ಪೂರ್ಣಗೊಳ್ಳಬಹುದು. ಹಣಕಾಸಿನ ವಿಷಯಗಳು ತೃಪ್ತಿಕರ. ಒಂದು ಸಮಸ್ಯೆಯನ್ನು ಪರಿಹರಿಸಬಹುದು. ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ವ್ಯವಹಾರದಲ್ಲಿ ಅನುಕೂಲಕರ ಪರಿಸ್ಥಿತಿ. ವಿಶೇಷ ಗೌರವ ಸಿಗಲಿದೆ. ವಾರದ ಕೊನೆಯಲ್ಲಿ ಹಣ. 

ಕುಂಭ | ಹಣಕಾಸಿನ ತೊಂದರೆ ದೂರವಾಗುವುದು. ಕುತೂಹಲಕಾರಿ ಮಾಹಿತಿ. ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ. ಭೂ ವಿವಾದ ಕೊನೆಗೊಳ್ಳಲಿವೆ. ಆಧ್ಯಾತ್ಮಿಕ ಚಿಂತನೆ. ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಉದ್ಯೋಗಿಗಳಿಗೆ ಹೊಸ ಭರವಸೆ. ವಾರಾಂತ್ಯದಲ್ಲಿ ಪ್ರವಾಸ 

ಮೀನ |ವ್ಯವಹಾರ ಸಕಾಲದಲ್ಲಿ ಪೂರ್ಣಗೊಳ್ಳುವವು. ಸಹೋದರರಿಂದ ಧನಲಾಭ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲಾಗುತ್ತದೆ. ಹಣಕಾಸಿನ ವಿಷಯಗಳಲ್ಲಿ ಪ್ರಗತಿ ಇರುತ್ತದೆ. ಉದ್ಯೋಗಿಗಳಿಗೆ ಬಡ್ತಿ, ವಾರದ ಆರಂಭದಲ್ಲಿ ಅನಾರೋಗ್ಯ , ಖರ್ಚು ಜಾಸ್ತಿ.

 

KEYWORDS | Vogue horoscope today ,Weekly horoscope, Horoscope Today love,Hindustan times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ

malenadutoday add
Share This Article
Facebook Whatsapp Whatsapp Telegram Threads Copy Link
Previous Article ಶಿವಮೊಗ್ಗ ನಗರ ಪಾಲಿಕೆಯಲ್ಲಿನ ಈ ಸ್ವತ್ತು ಸಮಸ್ಯೆಗೆ ಪರಿಹಾರ ತಿಳಿಸಿದ ಶಾಸಕ SN ಚನ್ನಬಸಪ್ಪ
Next Article ಶಿವಮೊಗ್ಗಕ್ಕೆ ಹೆಮ್ಮೆ ತಂದ ಅಧಿತಿ | ಮಹಿಳಾ ಕ್ರಿಕೆಟ್‌ ಟೀಂಗೆ ಆಯ್ಕೆ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ಉದ್ಯಮಿ ಕೊಲೆ | ಮಗಳ ದೂರು | ಪತ್ನಿ ಮತ್ತು ಕೊಡಗಿನ ವ್ಯಕ್ತಿ ಅರೆಸ್ಟ್‌ | ಏನಿದು ಕೇಸ್

By 13

ಇನ್ನೂ ಮ್ಯಾರೇಜ್‌ ಆಗಿಲ್ವಾ? ನಿಮ್ಮನ್ನೇ ಹುಡುಕಿಕೊಂಡು ಬರುತ್ತೆ ಮದುವೆ ಗ್ಯಾಂಗ್!‌

By 13

ನಿರ್ದೇಶಕ ಮೇಲೆ ಫೈರಿಂಗ್‌ | ಟಿವಿ ನಟ ಅರೆಸ್ಟ್‌

By 13

ಕಾಂತಾರ ಚಾಪ್ಟರ್‌ 1 ಬಗ್ಗೆ ಬಿಗ್‌ ನ್ಯೂಸ್‌ ಕೊಟ್ಟ ಹೊಂಬಾಳೆ ಫಿಲಮ್ಸ್‌ & ರಿಷಬ್‌ ಶೆಟ್ಟಿ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up