SHIVAMOGGA | MALENADUTODAY NEWS | Sep 8, 2024
Hindu astrology | ಮಲೆನಾಡು ಟುಡೆ | jataka in kannada | astrology in kannada 2024
Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ,
ವಾರ ಭವಿಷ್ಯ
Sep 8, 2024 ದಿನಾಂಕದ ಜಾತಕ ಫಲ

ಮೇಷ: ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ. ಹೊಸ ವಿಷಯ ಕಲಿಯುವಿರಿ. ನಿರುದ್ಯೋಗಿಗಳಿಗೆ ಉದ್ಯೋಗ. ಮನೆಯಲ್ಲಿ ಅನುಕೂಲಕರ ಪರಿಸ್ಥಿತಿ. ವ್ಯಾಪಾರಗಳ ವಿಸ್ತರಣೆ. ಗೌರವ ಮನ್ನಣೆ ಪಡೆಯಬಹುದು. ಒಟ್ಟಾರೆ ಧನಲಾಭ ಇರುತ್ತದೆ. ಮನಸ್ಸಿಗೆ ಕೆಲವು ಕಿರಿಕಿರಿ ಕಾಡುತ್ತವೆ
ವೃಷಭ: ಹಣಕಾಸಿನ ವ್ಯವಹಾರಗಳು ಆಶಾದಾಯಕ . ದೀರ್ಘಕಾಲದ ಸಮಸ್ಯೆಗೆ ಮುಕ್ತಿ. ಗೆಳೆಯರೊಂದಿಗೆ ಸಂಭ್ರಮದಿಂದ ಕಳೆಯುವ ವಾರ. ವಾಹನಯೋಗವಿದೆ. ಒಳ್ಳೆಯ ಸುದ್ದಿಗಳು ಕೇಳಿಬರಲಿದೆ. ಹೆಚ್ಚಿನ ಅವಕಾಶ ಸಿಗಬಹುದು. ಆರೋಗ್ಯದಬಗ್ಗೆ ಚೂರು ಜಾಸ್ತಿ ಗಮನಕೊಡಿ
ಮಿಥುನ: ಕೆಲಸಗಳು ನಿಧಾನವಾಗಿ ಪೂರ್ಣಗೊಳ್ಳುವವು. ಸಂಪರ್ಕ ಜಾಸ್ತಿಯಾಗುತ್ತದೆ. ಮನೆಯಲ್ಲಿ ಅನುಕೂಲಕರ ಪರಿಸ್ಥಿತಿ. ಭೂ ವಿವಾದ ಬಗೆಹರಿಯುತ್ತದೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ವಾರವಿದು. ವ್ಯಾಪಾರ ಹೆಚ್ಚುಕಮ್ಮಿ ಇರುತ್ತದೆ. ನಿಮ್ಮ ಅಷ್ಟು ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ
ಕರ್ಕಾಟಕ: ಅಂದುಕೊಂಡ ಕೆಲವು ಕೆಲಸಗಳು ಪೂರ್ತಿಯಾಗುತ್ತವೆ. ಆದಾಗ್ಯು, ಇರೋಬರೋ ಎಲ್ಲಾ ಆಲೋಚನೆಗಳು ಒಟ್ಟಿಗೆ ಬಂದು ಗೊಂದಲಕ್ಕೀಡಾಡುತ್ತೀರಿ. ಹೊಸ ಉದ್ಯೋಗ. ವ್ಯಾಪಾರಗಳು ಸುಗಮವಾಗಿ ನಡೆಯುತ್ತವೆ. ಅನಾರೋಗ್ಯ. ಕೌಟುಂಬಿಕ ಸಮಸ್ಯೆಗಳು ಆಗಾಗ ಕಾಡುತ್ತವೆ
ಸಿಂಹ: ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆಪ್ತ ಸ್ನೇಹಿತರು ಮತ್ತು ಕುಟುಂಬದೊಂದಿಗೆ ವಿವಾದ ತಾನಾಗಿಯೇ ಬಗೆಹರಿಯುತ್ತದೆ. ಮನೆಯಲ್ಲಿ ಶುಭ ಕಾರ್ಯದ ಚಟುವಟಿಕೆಗಳು ಆರಂಭವಾಗುತ್ತದೆ. ವ್ಯಾಪಾರ ಚೆನ್ನಾಗಿರುತ್ತದೆ. ಉದ್ಯೋಗ ಖುಷಿ ಕೊಡುತ್ತದೆ. ವಾರದ ನಡುವೆ ಪ್ರವಾಸ ಹೋಗುವ ಸಾಧ್ಯತೆ ಇದೆ.
ಕನ್ಯಾ: ಹಣಕಾಸಿನ ಪರಿಸ್ಥಿತಿ ಕೈಕೊಡುತ್ತದೆ. ಅಂದರೆ ಹಣ ಬರುತ್ತಿದ್ದರೂ ಖರ್ಚು ಅದಕ್ಕಿಂತ ಜಾಸ್ತಿಯೇ ಇರುತ್ತದೆ. ಮನೆಯಲ್ಲಿ ಜಾಸ್ತಿ ಮಾತನಾಡದಿದ್ದರೇ ಒಳ್ಳೆಯದು. ಕುಟುಂಬದವರ ಮಾತು ನೋವು ಕೊಡಬಹುದು. ಆರೋಗ್ಯ ಸಮಸ್ಯೆಗಳು ಕಿರಿಕಿರಿಯುಂಟುಮಾಡುತ್ತವೆ. ದೇವರ ಧ್ಯಾನ ನಿಮ್ಮನ್ನೆ ಸಮಧಾನ ಮಾಡುತ್ತದೆ
ತುಲಾ: ಯೋಜಿತ ಕೆಲಸ ಆಗುವುದಿಲ್ಲ. ಆದರೆ ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ದೂರದ ಸಂಬಂಧಿಕರೊಂದಿಗೆ ಮಾತುಕತೆ ನಡೆಸ್ತೀರಿ, ರಿಯಲ್ ಎಸ್ಟೇಟ್ ವಿವಾದ ಮುಗಿಬಹುದು. ಹೆಚ್ಚುವರಿ ಜವಾಬ್ದಾರಿಗಳು ಹೆಗಲೇರಬಹುದು. ಸಂಬಂಧಿಕರೊಂದಿಗೆ ಜಗಳ.ಕುಟುಂಬಸ್ಥರ ಪರವಾಗಿ ಹೊಣೆಗಾರಿಕೆ ಹೊತ್ತು ಸಾಗುವ ವಾರ
ವೃಶ್ಚಿಕ: ಕೆಲಸ ಚೆನ್ನಾಗಿ ಮುಗಿಸುತ್ತೀರಿ, ಹೆಸರು ಬರುತ್ತದೆ. ಸುತ್ತಮುತ್ತಲಿನ ಜನರಲ್ಲಿ ಒಳ್ಳೆಯ ಮಾತು ಕೇಳಿಬರುತ್ತದೆ. ವಿವಾದಗಳನ್ನ ಇತ್ಯರ್ಥ ಮಾಡುತ್ತೀರಿ. ಹಣಕಾಸು ಅನುಕೂಲಕರ ಪರಿಸ್ಥಿತಿ. ಮದುವೆ ಮತ್ತು ಉದ್ಯೋಗ ಪ್ರಯತ್ನಗಳು ಒಂದೇ ಟೈಂನಲ್ಲಿ ನಡೆಯುತ್ತದೆ.ಮಾನಸಿಕ ಒತ್ತಡವಿದ್ರೂ ನೆರೆಹೊರೆಯ ಮಾತು ನೆಮ್ಮದಿ ನೀಡುತ್ತದೆ
ಧನು: ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುವವು. ಕೆಲವು ವಿವಾದಗಳು ಬಗೆಹರಿಯಲಿವೆ. ಭೂಮಿ ಮತ್ತು ಗೃಹ ಯೋಗ ಲಭಿಸುವ ಸಾಧ್ಯತೆ ಇದೆ. ಕಳೆದುಹೋದ ವಸ್ತು ಸಿಗುತ್ತದೆ. ಅನಿರೀಕ್ಷಿತ ಬದಲಾವಣೆಗಳು ನೌಕರರನ್ನು ಅಚ್ಚರಿಗೊಳಿಸಬಹುದು. . ವಾರದ ಕೊನೆಯಲ್ಲಿ ಸ್ವಲ್ಪ ನಿರಾಸೆ ಇರುತ್ತದೆ.
ಮಕರ: ದೂರದ ಸ್ಥಳಗಳಿಂದ ಹೊಸ ಸುದ್ದಿ ಬರಲಿದೆ. ಸ್ನೇಹಿತರನ್ನು ಭೇಟಿ ಮಾಡಿ ಮಾತುಕತೆ ನಡೆಸ್ತೀರಿ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಗೃಹ ನಿರ್ಮಾಣ ಪ್ರಯತ್ನಗಳು ತೀವ್ರಗೊಳ್ಳಲಿವೆ. ವಾರಾಂತ್ಯದಲ್ಲಿ ಬಂಧುಗಳಿಂದ ಉತ್ತಮ ಮನ್ನಣೆ ದೊರೆಯಲಿದೆ.
ಕುಂಭ: ಯತ್ನಕಾರ್ಯಸಿದ್ಧಿ. ಬಾಲ್ಯದ ಸ್ನೇಹಿತರಿಂದ ಒಳ್ಳೆಯ ಸುದ್ದಿ. ಆದಾಯ ಹೆಚ್ಚಲಿದೆ. ಸಾಲಗಾರರ ಒತ್ತಡ ನಿವಾರಣೆಯಾಗುತ್ತದೆ. ಜಮೀನು ಮತ್ತು ವಾಹನಗಳನ್ನು ಖರೀದಿ . ಸಣ್ಣ ಅನಾರೋಗ್ಯ ವ್ಯಾಪಾರಗಳು ಲಾಭದಾಯಕ. ಉದ್ಯೋಗಿಗಳಿಗೆ ಉತ್ತಮ ಮನ್ನಣೆ ದೊರೆಯುತ್ತದೆ. ಕಲಾವಿದರು ಗುರಿ ಸಾಧಿಸುವತ್ತ ಸಾಗುತ್ತಾರೆ.
ಮೀನ: ಹೊಸ ಕಾರ್ಯಗಳಿಗೆ ಚಾಲನೆ. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಆಪ್ತ ಸ್ನೇಹಿತರೊಂದಿಗಿನ ವಿವಾದಗಳು ಬಗೆಹರಿಯಲಿವೆ. ಆಸ್ತಿ ವಿಚಾರದಲ್ಲಿನ ಗೊಂದಲಗಳು ದೂರವಾಗುತ್ತವೆ. ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ. ಸಣ್ಣ ಅನಾರೋಗ್ಯ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲಾಗುತ್ತದೆ.