ಹೊಂಬಾಳೆಯಲ್ಲಿ ಸೇವಂತಿಗೆಯ ರೀತಿಯ ಹೂವು! ಇದೇನು ಅಚ್ಚರಿ!

ajjimane ganesh

yellow areca flower 31 ಕೆಲವೊಮ್ಮೆ ನಡೆಯುವ ಪ್ರಕೃತಿ ವಿಸ್ಮಯಗಳು ನಿರೀಕ್ಷೆ ಹಾಗೂ ಊಹೆಗೂ ಸಿಗುವುದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಹೊಳೆಹೊನ್ನೂರುನಲ್ಲಿ ಘಟನೆಯೊಂದು ನಡೆದಿದೆ. ಅಡಿಕೆ ಮರದ ಹೊಂಬಾಳೆಯನ್ನು ಸಾಮಾನ್ಯವಾಗಿಯೇ ಗಮನಿಸಿರುತ್ತೀರಿ. ಆದರೆ ಇಲ್ಲಿಯ ತೋಟವೊಂದರಲ್ಲಿ ಕಾಣ ಸಿಕ್ಕಿರುವ ಹೊಂಬಾಳೆಯಲ್ಲಿ ಹಳದಿ ಬಣ್ಣದ ಹೂವುಗಳು ಅರಳಿದಂತೆ ಕಾಣುತ್ತಿದೆ. ಸದ್ಯ ಇದರ ಫೋಟೋ ಸಕತ್  ವೈರಲ್ ಆಗುತ್ತಿದೆ.

ಸಾಮಾನ್ಯವಾಗಿ ಹಸಿರು ಅಥವಾ ಕಂದು ಬಣ್ಣದಲ್ಲಿ ಕಾಣುವ ಹೊಂಬಾಳೆಯಲ್ಲಿ ಸೇವಂತಿಗೆ ಹೂವಿನಂತೆ ಕಾಣುವ ಹಳದಿ ಹೂ (yellow flower) ಅರಳಿ ನಿಂತಿದ್ದು, ಸ್ಥಳೀಯರ ಮತ್ತು ವಿಜ್ಞಾನಿಗಳ ವಿಸ್ಮಯಕ್ಕೆ ಕಾರಣವಾಗಿದೆ.

- Advertisement -
yellow areca flower 31
yellow areca flower 31

ಹೊಳೆಹೊನ್ನೂರು ಸಮೀಪದ ಹನುಮಂತಾಪುರ ಗ್ರಾಮದ ತಳವಾರ ರಂಗಪ್ಪ ಅವರ ತೋಟದಲ್ಲಿ ವಿಶಿಷ್ಟ ಘಟನೆಯೊಂದು ನಡೆದಿದೆ.  ಕೊನೆ ಕೊಯಲಿನ ಸಂದರ್ಭದಲ್ಲಿ ಕೊನೆಗಾರರೊಬ್ಬರು ಮರವೊಂದರ ಹೊಂಬಾಳೆ (inflorescence)ಯಲ್ಲಿ ಹಳದಿ ಬಣ್ಣದ ಮಿಳ್ಳೆ ಕಾಯಿಗಳು ಇರಬಹುದು ಎಂದು ಭಾವಿಸಿ ಅದನ್ನು ಕೊಯ್ದಿದ್ದಾರೆ.

ಆದರೆ ಆ ಬಳಿಕ ಹೊಂಬಾಳೆಯಲ್ಲಿ ಸೇವಂತಿಗೆ ಹೂವನ್ನು ಹೋಲುವಂತಹ ಹಳದಿ ಬಣ್ಣದ ಹೂ ಅರಳಿರುವುದು ಕಂಡು ಬಂದಿದೆ. ಇದನ್ನು ಹಲವರು ನೋಡಿ ಅಚ್ಚರಿ ಪಟ್ಟಿದ್ದಾರೆ. ಸದ್ಯದ ಮಟ್ಟಿಗೆ ಇದರ ವಿಶೇಷ ಏನು ಎಂಬುದು ಸ್ಪಷ್ಟವಾಗಿಲ್ಲ 

yellow areca flower 31

ಅಡಿಕೆ ಮರ, ಹಳದಿ ಹೂವು, ಹೊಂಬಾಳೆ, ಹೊಳೆಹೊನ್ನೂರು, ಹನುಮಂತಾಪುರ, ತಳವಾರ ರಂಗಪ್ಪ, ವಿಜ್ಞಾನಿಗಳಲ್ಲಿ ಕುತೂಹಲ, ಅಪರೂಪದ ವಿದ್ಯಮಾನ, ಸಸ್ಯಶಾಸ್ತ್ರ, ಕೃಷಿ ತಜ್ಞರು, ವಿಚಿತ್ರ ಹೂವು, ಮಲೆನಾಡು ಸುದ್ದಿ, Karnataka news, arecanut flower, yellow areca flower, unique plant, botanical anomaly, agricultural mystery, Holehonnur news, rare flower Karnataka.

Shivamogga arecanut price 31 ಅಡಿಕೆ ದರ, ಇಂದಿನ ಅಡಿಕೆ ಬೆಲೆ, ಕರ್ನಾಟಕ ಅಡಿಕೆ ಮಾರುಕಟ್ಟೆ, Shivamogga Arecanut, Davangere Arecanut, Sirsi Arecanut, #APMCRates #ArecanutRates #Adisike #Shivamogga #Davangere #Sirsi #AgricultureNews AdikeBele KarnatakaMarket   areca nut price list Agricultural market adike rate july 24 Areca Nut Market Trends  Adike Market Prices in Karnataka 22 Adike rate in major cities Adike rate in major cities  latest adike rate July 18 Check Today Top Areca Nut RatesDavangere arecanut Price Fluctuations 11 Real Time Arecanut RatesKarnataka Areca NutUncover Karnataka Adike Market Rates jArecanut price updates for July 1 2025Chitradurga Areca Nut Latest Arecanut Prices Karnataka Mandi arecaNut Prices Today June 25 2025 daily Arecanut rates arecanut Market Prices June 24 2025krishimaratavahini Arecanut Price in Karnataka ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ?Shimoga Channagiri Arecanut Varieties Latest Pricesareca Nut Price Trends in Major Karnataka MarketsCampco Arecanut price today krishimaratavahini adike rate today apmc adike rate today today supari rate in karnataka adike mandi price shivamogga davangere tumcos channagiri today market arecanut price per quintal supari rate in Karnataka arecanut trading rates in Shivamogga today adike rate in channagiri ಶಿವಮೊಗ್ಗ ಅಡಿಕೆ ರೇಟ್ today arecanut price
karnataka shimoga arecanut price today arecanut price arecanut price hike
shimoga news paper shivamogga today Sagara Land Case CGHS Wellness Centres, Mangaluru, Udupi, Shivamogga, Central Government Health Scheme, Prataprao Jadhav, Kota Srinivas Poojary, Nalin Kumar Kateel, Mansukh Mandaviya, Karnataka health, central government pensioners, medical facilities. Shivamogga latest news malnad today e paper 25 today news paper july 24 today news paper  july 24
today news paper  july 24
Share This Article
Leave a Comment

Leave a Reply

Your email address will not be published. Required fields are marked *