ತೋಟಗಾರಿಕೆ ಇಲಾಖೆಯಲ್ಲಿ ತೆಂಗು, ಅಡಿಕೆ, ಕಾಳುಮೆಣಸು, ಸಪೋಟ, ಕೋಕೋ ಸೇರಿದಂತೆ ವಿವಿಧ ಸಸಿಗಳು ಲಭ್ಯ! ಸಂಪರ್ಕಿಸುವುದು ಹೇಗೆ? ವಿವರ ಇಲ್ಲಿದೆ

Various saplings including coconut, arecanut, pepper, sapota, cocoa are available in the horticulture department! How to connect? Here's the details ತೋಟಗಾರಿಕೆ ಇಲಾಖೆಯಲ್ಲಿ ತೆಂಗು, ಅಡಿಕೆ, ಕಾಳುಮೆಣಸು, ಸಪೋಟ, ಕೋಕೋ ಸೇರಿದಂತೆ ವಿವಿಧ ಸಸಿಗಳು ಲಭ್ಯ! ಸಂಪರ್ಕಿಸುವುದು ಹೇಗೆ? ವಿವರ ಇಲ್ಲಿದೆ

ತೋಟಗಾರಿಕೆ ಇಲಾಖೆಯಲ್ಲಿ  ತೆಂಗು, ಅಡಿಕೆ, ಕಾಳುಮೆಣಸು, ಸಪೋಟ, ಕೋಕೋ ಸೇರಿದಂತೆ ವಿವಿಧ ಸಸಿಗಳು ಲಭ್ಯ! ಸಂಪರ್ಕಿಸುವುದು ಹೇಗೆ? ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Jul 25, 2023 SHIVAMOGGA NEWS  

ಶಿವಮೊಗ್ಗ ತೋಟಗಾರಿಕೆ ಇಲಾಖೆಯ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ತೆಂಗು, ಅಡಿಕೆ, ಕಾಳುಮೆಣಸು, ಸಪೋಟ, ಕೋಕೋ, ನಿಂಬೆ, ಏಲಕ್ಕಿ, ಕಾಫೀ, ಜಾಯಿಕಾಯಿ, ಚಕ್ಕೆ/ದಾಲ್ಚಿನ್ನಿ, ಲವಂಗ, ವಿವಿಧ ರೀತಿಯ ಅಲಂಕಾರಿಕ ಗಿಡಗಳು, ಪಪ್ಪಾಯ, ನುಗ್ಗೆ, ಕರಿಬೇವು ಸಸಿಗಳು ಸಸಿ/ಕಸಿಗಳನ್ನು ಇಲಾಖಾ ನಿಗಧಿತ ದರದಲ್ಲಿ ರೈತರಿಗೆ ಮತ್ತು ಆಸಕ್ತ ಸಾರ್ವಜನಿಕರಿಗೆ ಮಾರಾಟಕ್ಕೆ ಲಭ್ಯವಿರುತ್ತದೆ. ಈ ಸಂಬಂಧ ಪ್ರಕಟಣೆಯಲ್ಲಿ ತಿಳಿಸಲಾಗಿದ್ದು ಆಸಕ್ತರು ಸಸಿಗಳನ್ನು ಪಡೆಯಬಹುದು. 

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಕ್ಷೇತ್ರದ ಹೆಸರು ಮತ್ತು ಸಂಪರ್ಕ ಸಂಖ್ಯೆ : 

ಶಿವಮೊಗ್ಗ ಜಿಲ್ಲಾ ನರ್ಸರಿ/ಡಿ.ಸಿ ಕಾಂಪೌಂಡ್ ನರ್ಸರಿ – 9632666596, ಬಿಆರ್‍ಪಿ/ ಭದ್ರಾವತಿ – 7405398360, ಕಾಳೇನಹಳ್ಳಿ / ಶಿಕಾರಿಪುರ–9448671602, ಕುರುವಳ್ಳಿ/ ತೀರ್ಥಹಳ್ಳಿ– 8317333375/ 9902687875,  ಕೊಡಕಣಿ/ಸೊರಬ - 9148610219, ಯಳವರಸಿ/ಸಾಗರ – 9480229270, ಕಚೇರಿ ನರ್ಸರಿ ಜಿಲ್ಲಾ ಪಂಚಾಯತ್ ಶಿಕಾರಿಪುರ – 7019808174, ಕುಶಾವತಿ/ತೀರ್ಥಹಳ್ಳಿ – 9480494714, ಕಚೇರಿ ನರ್ಸರಿ ಭದ್ರಾವತಿ – 9449446701, ಗಂಗನಕೊಪ್ಪ /ಹೊಸನಗರ – 9844865581 ಗಳನ್ನು ಸಂಪರ್ಕಿಸುವಂತೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


24 ಗಂಟೆಗಳ ಅವಧಿಯಲ್ಲಿ ಶಿವಮೊಗ್ಗದಲ್ಲಿ ಒಟ್ಟು 354.80 ಮಿಲಿಮೀಟರ್ ಮಳೆ ! ತುಂಗಾ ಡ್ಯಾಂನಿಂದ 60988.00 ಕ್ಯೂಸೆಕ್ಸ್ ನೀರು ಹೊರಕ್ಕೆ

ಶಿವಮೊಗ್ಗದಲ್ಲಿ ಇವತ್ತು ಕೂಡ ಮಳೆ ಮುಂದುವರಿದಿದ್ದು, ಅಂಕಿಅಂಶಗಳ ಪ್ರಕಾರ,  ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 354.80 ಮಿಮಿ ಮಳೆಯಾಗಿದ್ದು, ಸರಾಸರಿ 50.69 ಮಿಮಿ ಮಳೆ ದಾಖಲಾಗಿದೆ.  ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಮಿಮಿ ಇದ್ದು, ಇದುವರೆಗೆ ಸರಾಸರಿ  621.57 ಮಿಮಿ ಮಳೆ ದಾಖಲಾಗಿದೆ.

ತಾಲ್ಲೂಕುಗಳ ವಿವರ

ಶಿವಮೊಗ್ಗ 25.50 ಮಿಮಿ., ಭದ್ರಾವತಿ 21.80 ಮಿಮಿ., ತೀರ್ಥಹಳ್ಳಿ 78.00 ಮಿಮಿ., ಸಾಗರ 86.50 ಮಿಮಿ., ಶಿಕಾರಿಪುರ 17.60 ಮಿಮಿ., ಸೊರಬ 27.80 ಮಿಮಿ. ಹಾಗೂ ಹೊಸನಗರ 97.60 ಮಿಮಿ. ಮಳೆಯಾಗಿದೆ. 

ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಸ್‍ಗಳಲ್ಲಿ: 

  • ಲಿಂಗನಮಕ್ಕಿ: 1819 (ಗರಿಷ್ಠ), 1778.90 (ಇಂದಿನ ಮಟ್ಟ), 67317.00 (ಒಳಹರಿವು), 0.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1798.10. 

  • ಭದ್ರಾ: 186 (ಗರಿಷ್ಠ), 152.90 (ಇಂದಿನ ಮಟ್ಟ), 31425.00 (ಒಳಹರಿವು), 175.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 184.95.   

  • ತುಂಗಾ: 588.24 (ಗರಿಷ್ಠ), 587.69 (ಇಂದಿನ ಮಟ್ಟ), 60455.00 (ಒಳಹರಿವು), 60988.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24. 

  • ಮಾಣಿ: 595 (ಎಂಎಸ್‍ಎಲ್‍ಗಳಲ್ಲಿ), 578.68 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 7619 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ) ಕಳೆದ ವರ್ಷ ನೀರಿನ ಮಟ್ಟ 583.92 (ಎಂಎಸ್‍ಎಲ್‍ಗಳಲ್ಲಿ). 

  • ಪಿಕ್‍ಅಪ್: 563.88 (ಎಂಎಸ್‍ಎಲ್‍ಗಳಲ್ಲಿ), 561.96 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 3841 (ಒಳಹರಿವು), 4155.00(ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 562.64 (ಎಂಎಸ್‍ಎಲ್‍ಗಳಲ್ಲಿ). 

  • ಚಕ್ರ: 580.57 (ಎಂ.ಎಸ್.ಎಲ್‍ಗಳಲ್ಲಿ), 573.80 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 4368.00 (ಒಳಹರಿವು), 1675.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 575.20 (ಎಂಎಸ್‍ಎಲ್‍ಗಳಲ್ಲಿ). 

  • ಸಾವೆಹಕ್ಲು: 583.70 (ಗರಿಷ್ಠ ಎಂಎಸ್‍ಎಲ್‍ಗಳಲ್ಲಿ), 579.94 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 3654.00 (ಒಳಹರಿವು), 1689.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 577.10 (ಎಂಎಸ್‍ಎಲ್‍ಗಳಲ್ಲಿ). 

ಶಿವಮೊಗ್ಗ ಸಿಟಿಯಲ್ಲಿ ಟ್ರಾಫಿಕ್ ಪೊಲೀಸರ ದಿಢೀರ್​ ಕಾರ್ಯಾಚರಣೆ! ಅರ್ಧಗಂಟೆಯಲ್ಲಿ ನೂರಕ್ಕೂ ಹೆಚ್ಚು ಹಾಫ್​ ಹೆಲ್ಮೆಟ್​ ಜಪ್ತಿ! ಕಾರಣವೇನು?

ಭದ್ರಾವತಿ ಮರ್ಡರ್ ಕೇಸ್! ರೌಡಿ ಮುಜ್ಜು ಹತ್ಯೆ ಪ್ರಕರಣದ ರಹಸ್ಯ ಭೇದಿಸಿದ ಶಿವಮೊಗ್ಗ ಪೊಲೀಸ್ ! ನಡೆದಿದ್ದೇನು? 


ನಡುರಸ್ತೆಯಲ್ಲಿ ಮಹಿಳೆಯ ಕೊಲೆ! ಸಾಬೀತಾಯ್ತು ಅಪರಾಧ! ಶಿಕಾರಿಪುರ ಗ್ರಾಮಾಂತರ ಠಾಣೆಯ ಕೇಸ್​ನಲ್ಲಿ ಕೋರ್ಟ್ ತೀರ್ಪು!

ಮಾಜಿ ಸಿಎಂ ಬಿಎಸ್​ವೈ ಇನ್ಮುಂದೆ ಡಾ.ಬಿಎಸ್​ ಯಡಿಯೂರಪ್ಪ! ಅಭಿಮಾನಿಗಳಿಗೂ ಅವಕಾಶ ನೀಡಿದ BYR

ಮಗ ಬೈಕ್​ ಓಡಿಸಿದ ತಪ್ಪಿಗೆ 25 ಸಾವಿರ ರೂಪಾಯಿ ದಂಡ ಕಟ್ಟಿದ ತಂದೆ! ಕಾರಣವೇನು ಗೊತ್ತಾ?

ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಬಯಲಾಯ್ತು ದುಷ್ಕೃತ್ಯ! ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಶೋ ಕೇಸ್!

 ​