tree fallen on road ಗಾಜನೂರಿನಲ್ಲಿ ನೆಲಕ್ಕುರುಳಿದ ಬೃಹತ್ ಗಾತ್ರದ ಆಲದ ಮರ | ವಾಹನ ಸಂಚಾರ ಅಸ್ತವ್ಯಸ್ತ
ಗಾಜನೂರು ಚೆಕ್ ಪೋಸ್ಟ್ ಬಳಿ ಬೃಹತ್ ಗಾತ್ರದ ಆಲದ ಮರವೊಂದು ಇಂದು ನೆಲಕ್ಕುರುಳಿದೆ.
ಗಾಜನೂರು ಚೆಕ್ ಪೋಸ್ಟ್ನಿಂದ ಸ್ವಲ್ಪ ಹಿಂದಕ್ಕೆ ಹಳೆಯದಾದ ಬೃಹತ್ ಗಾತ್ರದ ಮರವೊಂದು ನೆಲಕ್ಕುರುಳಿದೆ. ಮರವು ರಸ್ತೆ ಮೆಲೆಯೇ ಉರುಳಿದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತೊಡಕು ಉಂಟಾಯಿತು. ವಿಷಯ ತಿಳಿದ ಅಧಿಕಾರಿಗಳು ಸ್ಥಳ್ಳಕ್ಕಾಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ಹಾಗೆಯೇ ವಾಹನಗಳಿಗೆ ಪರ್ಯಾಯ ಮಾರ್ಗವಾಗಿ ಗಾಜನೂರು ಅರಣ್ಯ ಇಲಾಖೆಯ ಕಿರಿದಾದ ರಸ್ತೆಯ ಮೂಲಕ ಸಂಚರಿಸಲು ಅನುವು ಮಾಡಿ ಕೊಟ್ಟರು.