Today rashi bhavishya | ಈ ದಿನದ ಭವಿಷ್ಯ | ನಾಲ್ಕು ರಾಶಿಯವರಿಗೆ ಇದೆ ಲಾಭ!?

Malenadu Today

Today rashi bhavishya , ಇಂದಿನ ರಾಶಿ ಭವಿಷ್ಯ ,  Hindu astrology, ಮಲೆನಾಡು ಟುಡೆ , jataka in kannada, astrology in kannada 2024 ,Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ ,  DINA BHAVISHYA ,  ಜಾತಕ ಫಲ

 

ಮೇಷ | ದಿನ ವಿಶೇಷವಾಗಿರುವುದು, ಹೊಸಬರ ಭೇಟಿ ಫಲ ನೀಡುವುದು, ಸಿಹಿ ಸುದ್ದಿ, ಆರ್ಥಿಕತೆಯಲ್ಲಿ ಚೇತರಿಕೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ವಿಶೇಷ ಉತ್ಸಾಹ.

 

ವೃಷಭ  | ಕೆಲಸದಲ್ಲಿ ಅಡೆತಡೆ. ಹಠಾತ್ ಪ್ರಯಾಣ. ಎಲ್ಲೆಡೆ ಕಿರಿಕಿರಿ. ಆರೋಗ್ಯ ಸಮಸ್ಯೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಹೆಚ್ಚುವರಿ ಜವಾಬ್ದಾರಿ.

 

ಮಿಥುನ | ಓಡಾಟ ಜಾಸ್ತಿ, ಸಾಲದ ಪ್ರಯತ್ನ. ಆಲೋಚನೆಗಳು ಸ್ಥಿರವಾಗಿರಲ್ಲ. ಮನಸಿಗೆ ಕಿರಿಕಿರಿ, ಆರೋಗ್ಯ ಸಮಸ್ಯೆ.  ವ್ಯವಹಾರದಲ್ಲಿ ಗೊಂದಲ. ಉದ್ಯೋಗದಲ್ಲಿ ತಾಪತ್ರಯ.

 

ಕರ್ಕಾಟಕ | ದಿನ ವಿಶೇಷವಾಗಿದೆ, ದೂರದ ಸಂಬಂಧಿಕರ ಭೇಟಿ, ಓಡಾಟ ಇರಲಿದೆ. ಚಿಂತೆ ಜಾಸ್ತಿ, ದೇವರ ಧ್ಯಾನ, ವ್ಯವಹಾರ ಮತ್ತು ಉದ್ಯೋಗದಲ್ಲಿ ಅನುಕೂಲಕರ ಪರಿಸ್ಥಿತಿ.

 

ಸಿಂಹ | ಹೊಸ ವಿಚಾರ ತಿಳಿವುದು, ಹೊಸ ಕೆಲಸ, ಹೊಸಬರ ಪರಿಚಯ . ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ದಿನ ಚೆನ್ನಾಗಿರಲಿದೆ. ವ್ಯವಹಾರ  ಮತ್ತು ಉದ್ಯೋಗದಲ್ಲಿ ಕಿರಿಕಿರಿ ಬಗೆಹರಿಯಲಿದೆ.

 

ಕನ್ಯಾ |  ಅತಿಯಾದ ಕೆಲಸ.  ದಿನವಿಡಿ ಆತುರ.  ಮನೆ ಹಾಗೂ ಸಂಬಂಧಿಕರೊಂದಿಗೆ ಜಗಳ. ಆಸ್ತಿ ವಿವಾದ. ಅನಾರೋಗ್ಯ. ವ್ಯಾಪಾರ ಮತ್ತು ಉದ್ಯೋಗದಲ್ಲಿ ತೊಂದರೆ.

Today rashi bhavishya

ತುಲಾ | ದಿನವಿಡಿ ಓಡಾಟ, ಪ್ರಯಾಣ ಮುಂದೂಡುವಿರಿ. ಉದ್ಯೋಗ ಪ್ರಯತ್ನ ಯಶಸ್ಸು, ಕಠಿಣ ಪರಿಶ್ರಮದ ದಿನ. ಕೆಲವು ಕೆಲಸ ಮುಂದೂಡಲ್ಪಡುವವು. ವ್ಯವಹಾರ ಮತ್ತು ಉದ್ಯೋಗದಲ್ಲಿ ನಿರಾಸೆ.

 

ವೃಶ್ಚಿಕ | ಶುಭ ಕಾರ್ಯ. ಹಳೆಯ ಸಾಲ ತೀರಲಿದೆ. ಭವಿಷ್ಯವಾಣಿ ಸಿಗಲಿದೆ. ಆಸ್ತಿ ಲಾಭ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಅನುಕೂಲಕರ.

 

ಧನಸ್ಸು | ವ್ಯವಹಾರಗಳಲ್ಲಿ ಅಡೆತಡೆ. ಅನಿರೀಕ್ಷಿತ ವೆಚ್ಚ. ಕುಟುಂಬದಲ್ಲಿ ಕಿರಿಕಿರಿ. ಆಧ್ಯಾತ್ಮಿಕ ಚಿಂತನೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ವಿಶೇಷವಾಗಿರಲಿದೆ.

 

ಮಕರ | ಕೆಲಸದಲ್ಲಿ ಈ ದಿನ ವಿಶೇಷವಾಗಿರಲಿದೆ. ಎಲ್ಲವೂ ಸರಿಯಾಗಿ ನಡೆಯಲಿದೆ. ಜನಪ್ರಿಯತೆ ಸಿಗಲಿದೆ. ಮದುವೆ ಆಹ್ವಾನ ಬರಬಹುದು. ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಕಿರಿಕಿರಿ ನಿವಾರಣೆಯಾಗುತ್ತವೆ.

Today rashi bhavishya

ಕುಂಭ | ಕುಟುಂಬದಲ್ಲಿ ಕಿರಿಕಿರಿ. ಆಲೋಚನೆಗಳು ಸ್ಥಿರವಾಗಿರಲ್ಲ. ಪ್ರಯಾಣದಲ್ಲಿ ಬದಲಾವಣೆ.  ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ನಿರಾಸೆ ಮಾಡಿಕೊಳ್ಳದಿರಿ.

 

ಮೀನ |  ಹೊಸ ಕೆಲಸ ಸಿಗುತ್ತಿದೆ. ಕುಟುಂಬದಲ್ಲಿ ಗೌರವ. ವಸ್ತು ಲಾಭ. ಗೆಳೆಯರ ಮಿಲನ. ವ್ಯವಹಾರ ಮತ್ತು ಉದ್ಯೋಗದಲ್ಲಿ ವಿಶೇಷ ಪ್ರಗತಿ ಕಾಣಲಿದೆ.

Today rashi bhavishya

ಮೇಷ | ದಿನ ವಿಶೇಷವಾಗಿರುವುದು, ಹೊಸಬರ ಭೇಟಿ ಫಲ ನೀಡುವುದು, ಸಿಹಿ ಸುದ್ದಿ, ಆರ್ಥಿಕತೆಯಲ್ಲಿ ಚೇತರಿಕೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ವಿಶೇಷ ಉತ್ಸಾಹ.

Share This Article