Today Horoscope August 22 2025ಶಿವಮೊಗ್ಗ, malenadu today news : August 22 2025 ಇವತ್ತು ಯಾವ ರಾಶಿಗೆ ಯಾವ ಫಲವಿದೆ ಎಂಬುದನ್ನು ಗಮನಿಸೋಣ, ದಿನದ ಅದೃಷ್ಟ ಹಾಗೂ ಧನಲಾಭ ಮತ್ತು ದೈನಂದಿನ ಸಂಗತಿಗಳನ್ನು ಗಮನಿಸುವ ಇವತ್ತಿನ ದಿನಭವಿಷ್ಯ ಇಲ್ಲಿದೆ:
ಇದನ್ನು ಸಹ ಓದಿ : ಜಿಲ್ಲೆಯಲ್ಲಿದೆ 300 ಭೂಕುಸಿತದ ಹಾಟ್ ಸ್ಪಾಟ್, ಭೀಮ ನಟ ಅರೆಸ್ಟ್, ಪ್ರೇಮ್ಗೆ ಏನಾಯ್ತು ಇವತ್ತಿನ ಇ-ಪೇಪರ್ ಓದಿ https://malenadutoday.com/malenadu-today-e-paper-21-08-2025/

ದಿನದ ರಾಶಿಫಲ
ಮೇಷ: ಇಂದು ಸಾಲ ಆಗಬಹುದು. ಆಕಸ್ಮಿಕ ಪ್ರಯಾಣ. ಕಷ್ಟಕ್ಕೆ ತಕ್ಕಂತೆ ಫಲ. ಆರೋಗ್ಯದಲ್ಲಿ ಏರುಪೇರು. ಕೆಲಸದಲ್ಲಿ ಅಡೆತಡೆ ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯವಾಗಿರಲಿದೆ
ವೃಷಭ: ಹೊಸ ಉದ್ಯೋಗಾವಕಾಶ, ಭೂ ವಿವಾದ ಪರಿಹಾರ. ಹೊಸ ಸ್ನೇಹಿತರನ್ನು ಭೇಟಿಯಾಗುವಿರಿ. ವಾಹನ ಖರೀದಿ ಯೋಗವಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಮತ್ತಷ್ಟು ಪ್ರಗತಿ
ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ

ಮಿಥುನ: ಬಂಧುಗಳೊಂದಿಗೆ ವಿವಾದ ಹೆಚ್ಚಾಗುತ್ತವೆ. ಕೈಗೊಂಡ ಕೆಲಸ ಮುಂದಕ್ಕೆ ಸಾಗುವುದಿಲ್ಲ. ಶ್ರಮ ಹೆಚ್ಚಾಗುತ್ತದೆ. ಅನಿರೀಕ್ಷಿತ ಪ್ರಯಾಣ. ದೇವಸ್ಥಾನಕ್ಕೆ ಭೇಟಿ, ವ್ಯಾಪಾರ ಮತ್ತು ಉದ್ಯೋಗದಲಲ್ಲಿ ಗೊಂದಲದ ಪರಿಸ್ಥಿತಿ ಇರುತ್ತದೆ.
ಕರ್ಕಾಟಕ: ಕೆಲಸದಲ್ಲಿ ಪ್ರಗತಿ. ಆಸ್ತಿ ವಿವಾದ ಬಗೆಹರಿಯುತ್ತವೆ. ವಾಹನ ಮತ್ತು ಗೃಹ ಯೋಗ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವಿರಿ. ಅನಿರೀಕ್ಷಿತ ಆಹ್ವಾನ, ವ್ಯಾಪಾರ ಮತ್ತು ಉದ್ಯೋಗಗಲ್ಲಿಂದು ಹೊಸ ಉತ್ಸಾಹ
ಸಿಂಹ: ನಿಮ್ಮ ಕೆಲಸ ಮುಂದೂಡಬೇಕಾಗಬಹುದು. ದೂರ ಪ್ರಯಾಣ. ಮನೆ ಸಮಸ್ಯೆ ಎದುರಾಗುತ್ತವೆ. ಬಂಧುಮಿತ್ರರೊಂದಿಗೆ ಭಿನ್ನಾಭಿಪ್ರಾಯ. ವ್ಯಾಪಾರ ಮತ್ತು ಉದ್ಯೋಗದಲ್ಲಿಂದು ಕೆಲವು ತೊಂದರೆ ಎದುರಾಗುತ್ತದೆ.
Today Horoscope August 22 2025 ಕನ್ಯಾ: ಅನಾರೋಗ್ಯ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ. ಕೆಲಸ ಪೂರ್ಣಗೊಳ್ಳುತ್ತವೆ. ಸ್ಥಿರಾಸ್ತಿ ವಿವಾದ ಪರಿಹಾರ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಒತ್ತಡದಿಂದ ಮುಕ್ತಿ

ತುಲಾ: ಉತ್ಸಾಹದಿಂದ ದಿನ ಕಳೆಯುವಿರಿ. ಅಂದುಕೊಂಡ ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ಸಮಾಜದಲ್ಲಿ ಹೆಸರು ಮತ್ತು ಪ್ರತಿಷ್ಠೆ ಗಳಿಸುತ್ತೀರಿ. ವ್ಯಾಪಾರ ಮತ್ತು ಉದ್ಯೋಗದಲ್ಲಿನ ಸಮಸ್ಯೆ ದೂರವಾಗುತ್ತವೆ.
ವೃಶ್ಚಿಕ: ಪರಿಸ್ಥಿತಿ ಅಷ್ಟಾಗಿ ಅನುಕೂಲಕರವಾಗಿಲ್ಲ. ಹೆಚ್ಚು ಖರ್ಚು. ಸ್ನೇಹಿತರಿಂದ ಒತ್ತಡ. ಕೈಗೊಂಡ ಕೆಲಸದಲ್ಲಿ ಅಡೆತಡೆ. ಪ್ರಯಾಣಗಳು ವ್ಯಾಪಾರ ಮತ್ತು ಉದ್ಯೋಗದಲ್ಲಿಲಿ ಸ್ವಲ್ಪ ತೊಂದರೆ ಇರುತ್ತದೆ
Today Horoscope August 22 2025 ಧನು: ಶ್ರಮ ಹೆಚ್ಚಾಗುತ್ತದೆ. ಆಸ್ತಿ ವಿವಾದ ಉಂಟಾಗಬಹುದು. ನಿಮ್ಮ ಆಲೋಚನೆ ಸ್ಥಿರವಾಗಿರುವುದಿಲ್ಲ. ಕುಟುಂಬ ಸದಸ್ಯರೊಂದಿಗೆ ವಿವಾದ ಸಾಧ್ಯ. ಅನಾರೋಗ್ಯ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಕಿರಿಕಿರಿ ಇರುತ್ತದೆ.
ಮಕರ: ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಧನಲಾಭ (Sudden Financial Gain) ಪ್ರಮುಖರ ಪರಿಚಯ. ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುತ್ತೀರಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಮತ್ತಷ್ಟು ಅನುಕೂಲಕರವಾಗುತ್ತದೆ.

ಕುಂಭ: ವ್ಯವಹಾರ ಸುಗಮವಾಗಿ ಸಾಗುತ್ತವೆ. ಬೆಲೆಬಾಳುವ ವಸ್ತು ಖರೀದಿಸುತ್ತೀರಿ. ಆಸ್ತಿ ವಿವಾದ ಪರಿಹಾರ. ಶುಭ ಸುದ್ದಿ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ
ಮೀನ: ಸ್ನೇಹಿತರೊಂದಿಗೆ ವಾಗ್ವಾದ. ಆಧ್ಯಾತ್ಮಿಕ ಚಿಂತನೆ . ಕೆಲಸ ಮುಂದೂಡುತ್ತೀರಿ. ಆಸ್ತಿ ವಿವಾದ ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯ ವಿವಾದವಿರುತ್ತದೆ.
Today Horoscope August 22 2025
Daily Rashi Bhavishya, August 22 2025, Rashi Bhavishya ,ಆಗಸ್ಟ್ 22 2025 ರಾಶಿಫಲ, ಇಂದಿನ ಪಂಚಾಂಗ, ಶುಕ್ರವಾರದ ರಾಶಿಫಲ, #TodayHoroscope, #KannadaHoroscope
ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ ಚಾನಲ್ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..